ವಾಟ್ಸಾಪ್ ಬಳಕೆದಾರರೇ ಎಚ್ಚರ..: ಹೊಸ ವಂಚನೆ ತಂತ್ರದಿಂದ ನಿಮ್ಮ ಅಕೌಂಟ್‌ ಹ್ಯಾಕರ್ ಪಾಲಾಗಬಹುದು…

ವ್ಯಾಟ್ಸಾಪ್ ಬಳಕೆದಾರರಿಗೆ ವಂಚಕರಿಂದ ಈಗ ಮತ್ತೊಂದು ಸೈಬರ್‌ ವಂಚಕರ ಭಯ ಎದುರಾಗಿದೆ. “ಘೋಸ್ಟ್ ಪೇರಿಂಗ್” ಎಂಬ ಹೊಸ ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಜನಪ್ರಿಯ ಸಂದೇಶ ರವಾನೆ ಅಪ್ಲಿಕೇಶನ್ ಆದ ವಾಟ್ಸಾಪ್ (WhatsApp) ಬಳಕೆದಾರರನ್ನು ಗುರಿಯಾಗಿಸಿಕೊಂಡು ಹೊಸ ಮಾದರಿಯ ಸೈಬರ್ ದಾಳಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ‘ಘೋಸ್ಟ್ ಪೇರಿಂಗ್’ (GhostPairing) ಎಂದು ಕರೆಯಲಾಗುವ ಈ … Continued

ಈ ಬಗ್ಗೆ ಎಚ್ಚರ | ಅಂಗಡಿಗಳಲ್ಲಿದ್ದ ಕ್ಯೂಆರ್‌ (QR) ಕೋಡ್‌ ಅನ್ನು ರಾತ್ರೋರಾತ್ರಿ ಬದಲಾಯಿಸಿದ ವಂಚಕರು…! ಗ್ರಾಹಕರು ಪಾವತಿಸಿದ ಹಣ ವಂಚಕರ ಖಾತೆಗೆ..!!

ಭೋಪಾಲ್‌: ಗ್ರಾಹಕರು ಅಂಗಡಿಗಳಲ್ಲಿ ತಮ್ಮ ಕ್ಯೂಆರ್‌ (QR) ಕೋಡ್‌ಗಳನ್ನು ಸ್ಕ್ಯಾನ್ ಮಾಡಿದಾಗ ಮಧ್ಯಪ್ರದೇಶದ ಖಜುರಾಹೊದಲ್ಲಿ ಹಲವಾರು ವ್ಯಾಪಾರದ ಅಂಗಡಿಗಳವರು ಆಘಾತಕ್ಕೊಳಗಾದವು. ಯಾಕೆಂದರೆ ಗ್ರಾಹಕರು ಕ್ಯೂಆರ್‌ ಕೋಡ್‌ ಮೂಲಕ ಪಾವತಿಸಿದ ಹಣ ಅವರ ಖಾತೆಗಳಿಗೆ ತಲುಪಲಿಲ್ಲ…! ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ವಂಚಕರ ಗುಂಪು ರಾತ್ರೋರಾತ್ರಿ ಆನ್‌ಲೈನ್ ಪಾವತಿ ಸ್ಕ್ಯಾನರ್‌ಗಳ ಕ್ಯೂಆರ್‌ (QR) ಕೋಡ್‌ ಬದಲಾಯಿಸುವುದನ್ನು … Continued