ಹಿರೇಬೆಣಕಲ್ ಯುನೆಸ್ಕೋ ಪಾರಂಪರಿಕ ತಾಣಕ್ಕೆ ಅರ್ಹ ಯಾಕೆಂದರೆ ಇಲ್ಲಿನ ರಚನೆಗಳೆಲ್ಲ ಸುಮಾರು 3000 ವರ್ಷಗಳಷ್ಟು ಹಿಂದಿನದ್ದು..! ..!
ಕೊಪ್ಪಳ: ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳಸಂಭನೀಯ ಪಟ್ಟಿಯಲ್ಲಿ ದೇಶದ ಆರು ತಾಣಗಳನ್ನು ಸೇರ್ಪಡೆ ಮಾಡಲಾಗಿದ್ದು ಅದರಲ್ಲಿ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕ್ರಿಸ್ತಪೂರ್ವದ ಇತಿಹಾಸ ಹೊಂದಿರುವ ಹಿರೇಬೆಣಕಲ್ ಶಿಲಾ ಸ್ಮಾರಕಗಳು ಸಹ ಸೇರ್ಪಡೆಯಾಗಿದೆ. ವಾರಾಣಸಿಯ ಗಂಗಾ ಘಾಟ್, ತಮಿಳುನಾಡಿನ ಕಾಂಚಿಪುರಂ ದೇವಾಲಯ, ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಣಾ ಪ್ರದೇಶ, ಮಹಾರಾಷ್ಟ್ರದ ಮರಾಠಾ ಸೈನ್ಯದ ವಾಸ್ತುಶಿಲ್ಪ, … Continued