ಜಾಗತಿಕ ಸ್ಥಗಿತದ ಸಮಸ್ಯೆ ಎದುರಿಸುತ್ತಿರುವ ಮೈಕ್ರೋಸಾಫ್ಟ್ ; ಲಕ್ಷಾಂತರ ಬಳಕೆದಾರರಿಗೆ ತೊಂದರೆ
ನವದೆಹಲಿ : ಪ್ರಪಂಚದಾದ್ಯಂತ ಮೈಕ್ರೋಸಾಫ್ಟ್ ವಿಂಡೋಸ್ ಬಳಕೆದಾರರು ಪ್ರಸ್ತುತ “ಬ್ಲೂ ಸ್ಕ್ರೀನ್ ಆಫ್ ಡೆತ್” (BSOD) ದೋಷವನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಅವರ ಸಿಸ್ಟಂಗಳು ಇದ್ದಕ್ಕಿದ್ದಂತೆ ಸ್ಥಗಿತ ( shut down)ಗೊಳ್ಳಲು ಅಥವಾ ಮರುಪ್ರಾರಂಭವಾಗಲು (restart) ಕಾರಣವಾಗುತ್ತದೆ. ವಿವಿಧ Microsoft 365 ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ಪ್ರವೇಶಿಸಲು ಬಳಕೆದಾರರಿಗೆ ಸಾಧ್ಯವಾಗುತ್ತಿಲ್ಲ. ಇತ್ತೀಚಿನ ಕ್ರೌಡ್ ಸ್ಟ್ರೈಕ್ … Continued