ವೀಡಿಯೊ | ರೀಲ್ಸ್ ಹುಚ್ಚಿಗೆ ಬಿದ್ದು ತಂದೆಯನ್ನೇ ಮೂಟೆಕಟ್ಟಿ ‘ಕೊರಿಯರ್’ ಮಾಡಲು ಹೋದ ಬೆಂಗಳೂರು ಮಹಿಳೆ : ಮುಂದಾಗಿದ್ದು..?
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್’ ಆಗುವ ಹಪಾಹಪಿಗೆ ಬಿದ್ದ ಕುಟುಂಬವೊಂದು, ವಯಸ್ಸಾದ ವ್ಯಕ್ತಿಯನ್ನೇ ಪಾರ್ಸೆಲ್ ಬಾಕ್ಸ್ನಲ್ಲಿ ತುರುಕಿ ಕೊರಿಯರ್ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಮಂಗಳವಾರ (ಮಾರ್ಚ್ ೧೭) ಮಹಿಳೆ, ಆಕೆಯ ಪತಿ, ಅತ್ತೆ ಮತ್ತು … Continued