ಬಲೂಚ್ ಬಂಡುಕೋರರು ‘200 ಪಾಕ್ ಸೈನಿಕರನ್ನು ಸಾಯಿಸಿದ್ದು ಹೇಗೆ ? ಮಹಿಳಾ ‘ಆತ್ಮಾಹುತಿ ಬಾಂಬರ್ಗಳು, ಐಇಡಿ ದಾಳಿಗಳು….
ಕ್ವೆಟ್ಟಾ: ಬಲೋಚಿಸ್ತಾನ್ ಪ್ರಾಂತ್ಯದಲ್ಲಿ ಪ್ರತ್ಯೇಕತಾವಾದಿ ಗುಂಪು ‘ಬಲೋಚಿಸ್ತಾನ್ ಲಿಬರೇಶನ್ ಆರ್ಮಿ’ (BLA) ಆರಂಭಿಸಿರುವ ‘ಆಪರೇಷನ್ ಹೇರೋಫ್ – ಹಂತ 2’ (Operation Herof Phase II) ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ನಿದ್ದೆಗೆಡಿಸಿದೆ. ಕಳೆದ 40 ಗಂಟೆಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಈ ನಿರಂತರ ದಾಳಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಪಾಕಿಸ್ತಾನಿ ಭದ್ರತಾ ಸಿಬ್ಬಂದಿಯನ್ನು ಹತ್ಯೆ … Continued