ವಿಡಿಯೋ | ಜಿಪ್‌ಲೈನ್ ಸಾಹಸ ಸವಾರಿಯಲ್ಲಿ ತಾಂತ್ರಿಕ ದೋಷ : 3500 ಅಡಿ ಆಳದ ಕಂದಕದ ಮೇಲೆ ನೇತಾಡಿದ ಪ್ರವಾಸಿಗ
ಮಹಾರಾಷ್ಟ್ರ: ಜಿಪ್‌ಲೈನ್ ಸಾಹಸ ಸವಾರಿಯಲ್ಲಿ ಗುರುವಾರ ತಾಂತ್ರಿಕ ದೋಷ ಉಂಟಾಗಿ ಪ್ರವಾಸಿಗರೊಬ್ಬರು ಸುಮಾರು 3,500 ಅಡಿ ಆಳದ ಕಂದಕದ ಮೇಲೆಯೇ ನೇತಾಡಿದ ಘಟನೆ ನಡೆದಿದೆ. ಈ ಘಟನೆ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ತೋರಣಮಲ್‌ನಲ್ಲಿ ಇರುವ ಪ್ರಸಿದ್ಧ ಸೀತಾಖೈ ಪಾಯಿಂಟ್‌ನಲ್ಲಿ ಪ್ರವಾಸಿಗರಿಗಾಗಿ ಹೊಸದಾಗಿ ಆರಂಭಿಸಲಾಗಿರುವ ಜಿಪ್‌ಲೈನ್ ಸಾಹಸ ಸವಾರಿ ವೇಳೆ ಈ ಘಟನೆ ಸಂಭವಿಸಿದೆ. ಈ ಸಾಹಸಮಯ … Continued