ವಿಡಿಯೋ | ಜಿಪ್‌ಲೈನ್ ಸಾಹಸ ಸವಾರಿಯಲ್ಲಿ ತಾಂತ್ರಿಕ ದೋಷ : 3500 ಅಡಿ ಆಳದ ಕಂದಕದ ಮೇಲೆ ನೇತಾಡಿದ ಪ್ರವಾಸಿಗ

ಮಹಾರಾಷ್ಟ್ರ: ಜಿಪ್‌ಲೈನ್ ಸಾಹಸ ಸವಾರಿಯಲ್ಲಿ ಗುರುವಾರ ತಾಂತ್ರಿಕ ದೋಷ ಉಂಟಾಗಿ ಪ್ರವಾಸಿಗರೊಬ್ಬರು ಸುಮಾರು 3,500 ಅಡಿ ಆಳದ ಕಂದಕದ ಮೇಲೆಯೇ ನೇತಾಡಿದ ಘಟನೆ ನಡೆದಿದೆ. ಈ ಘಟನೆ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ತೋರಣಮಲ್‌ನಲ್ಲಿ ಇರುವ ಪ್ರಸಿದ್ಧ ಸೀತಾಖೈ ಪಾಯಿಂಟ್‌ನಲ್ಲಿ ಪ್ರವಾಸಿಗರಿಗಾಗಿ ಹೊಸದಾಗಿ ಆರಂಭಿಸಲಾಗಿರುವ ಜಿಪ್‌ಲೈನ್ ಸಾಹಸ ಸವಾರಿ ವೇಳೆ ಈ ಘಟನೆ ಸಂಭವಿಸಿದೆ. ಈ ಸಾಹಸಮಯ … Continued

ವೀಡಿಯೊ..| ಜಿಪ್‌ಲೈನ್ ಅಪಘಾತ: 30 ಅಡಿ ಆಳದ ಕಮರಿಗೆ ಬಿದ್ದ 12 ವರ್ಷದ ಬಾಲಕಿ

ಮನಾಲಿಯಲ್ಲಿ ಜಿಪ್‌ಲೈನ್ ಹಗ್ಗ ತುಂಡಾಗಿ 30 ಅಡಿ ಆಳದ ಕಂದಕಕ್ಕೆ ಬಿದ್ದ ನಾಗ್ಪುರದ 12 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕಳೆದ ವಾರ ಈ ಘಟನೆ ನಡೆದಿದ್ದು, ಆಕೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕುಟುಂಬದ ಮೂಲಗಳ ಪ್ರಕಾರ, ತ್ರಿಶಾ ಬಿಜ್ವೆ ಎಂಬ ಬಾಲಕಿ ಮನಾಲಿಯಲ್ಲಿ ತನ್ನ ಕುಟುಂಬದೊಂದಿಗೆ ರಜೆ ಕಳೆಯುತ್ತಿದ್ದಳು. ಜಿಪ್‌ಲೈನ್ ಸವಾರಿ ಮಾಡುವಾಗ … Continued