ಮೂರು ಕಣ್ಣುಗಳು, ನಾಲ್ಕು ಮೂಗಿಗೆ ರಂಧ್ರಗಳಿರುವ ವಿಶಿಷ್ಟ ಆಕಳ ಕರುವಿನ ಜನನ..!

ರಾಜನಂದಗಾಂವ್: ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ರೈತನ ಜರ್ಸಿ ಹಸುವೊಂದು ಮೂರು ಕಣ್ಣಿನ ಕರುವಿಗೆ ಜನ್ಮ ನೀಡಿದೆ ಹಾಗೂ ಅದರ ಮೂಗಿನಲ್ಲಿ ಎರಡು ರಂಧ್ರಗಳ ಬದಲು 4 ರಂಧ್ರಗಳಿವೆ..! ಮೂರುಕಣ್ಣಿನ ಕರುವನ್ನು ನೋಡಲು ದೂರದ ಗ್ರಾಮಗಳಿಂದ ಜನ ಬರುತ್ತಿದ್ದಾರೆ. ಗ್ರಾಮದ ನಿವಾಸಿಗಳು ಕರುವಿಗೆ ಮಾಲೆ ಹಾಕಿ ಹಾಗೂ ಹಣ ಅರ್ಪಿಸಿ ಮಹಾದೇವನ ರೂಪವೆಂದು ಪೂಜಿಸುತ್ತಿದ್ದಾರೆ. ಮತ್ತೊಂದೆಡೆ, ಭ್ರೂಣವು … Continued

ಭಾರತದಲ್ಲಿ 2.59 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ ಅಲ್ಪ ಇಳಿಕೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,58,089 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಸೋಮವಾರ ಬಹಿರಂಗಪಡಿಸಿವೆ. ಇಲ್ಲಿಯವರೆಗೆ 8,209 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. 24-ಗಂಟೆಗಳ ಅವಧಿಯಲ್ಲಿ ಕೋವಿಡ್ ಸಾವುನೋವುಗಳ ಸಂಖ್ಯೆ 385 ದಾಖಲಾಗಿದೆ. ಸಕಾರಾತ್ಮಕತೆಯ ಪ್ರಮಾಣವು ಈಗ 19.65% ರಷ್ಟಿದೆ. ಭಾರತದ ಸಕ್ರಿಯ ಪ್ರಕರಣಗಳು ಪ್ರಸ್ತುತ 16,56,341 ರಷ್ಟಿದೆ. … Continued

ಕಥಕ್‌ ನೃತ್ಯದ ದಂತಕತೆ ಪಂಡಿತ ಬಿರ್ಜು ಮಹಾರಾಜ ನಿಧನ

ಕಥಕ್ ದಂತಕತೆ ಹಾಗೂ ಭಾರತೀಯ ನೃತ್ಯ ಪ್ರಕಾರದಲ್ಲಿ ಲಕ್ನೋ ಘರಾನಾ ಪರಂಪರೆ ಮುನ್ನಡೆಸಿದ್ದ ವಿಶ್ವ ಪ್ರಸಿದ್ಧ ಕಥಕ್‌ ನೃತ್ಯಪಟು ಪಂಡಿತ್ ಬಿರ್ಜು ಮಹಾರಾಜ್  (83) ಭಾನುವಾರ ತಡ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಸೋದರಳಿಯ ಮತ್ತು ಶಿಷ್ಯ ಪಂ. ಮುನ್ನಾ ಶುಕ್ಲಾ ತಮ್ಮ 78 ನೇ ವಯಸ್ಸಿನಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದ ಕೆಲವೇ ದಿನಗಳಲ್ಲಿ … Continued

ಮಾಧ್ಯಮ ಪ್ರತಿನಿಧಿಗಳಿಗೂ ಅಂಚೆ ಮತಪತ್ರ ಬಳಸಿ ಮತದಾನ ಮಾಡಲು ಅವಕಾಶ ನೀಡಿದ ಚುನಾವಣಾ ಆಯೋಗ

ಚಂಡೀಗಡ: ಭಾರತೀಯ ಚುನಾವಣಾ ಆಯೋಗವು (ಇಸಿಐ) ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಅಂಚೆ ಮತಪತ್ರ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಹಕ್ಕು ಚಲಾಯಿಸಲು ಅಧಿಕಾರ ಹೊಂದಿರುವ ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ನೀಡಿದೆ. ಈ ಹಿಂದೆ, ಆಯೋಗವು 80 ವರ್ಷಕ್ಕಿಂತ ಮೇಲ್ಪಟ್ಟವರು, ಅಂಗವೈಕಲ್ಯ ಹೊಂದಿರುವವರು (ಶೇಕಡಾ 40 ಕ್ಕಿಂತ ಹೆಚ್ಚು) ಮತ್ತು ಕೋವಿಡ್ -19 ರೋಗಿಗಳಿಗೆ ಅಂಚೆ … Continued

ಗೋವಾ ವಿಧಾನಸಭೆ ಚುನಾವಣೆ: ಸೇರಿದ ತಿಂಗಳೊಳಗೆ ಟಿಎಂಸಿ ತೊರೆದ ಮಾಜಿ ಕಾಂಗ್ರೆಸ್ ನಾಯಕ, ಮತ್ತೆ ಕಾಂಗ್ರೆಸ್ ಸೇರುವ ಸಾಧ್ಯತೆ..!..!

ಪಣಜಿ: ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಕೆಲವೇ ವಾರಗಳಲ್ಲಿ, ಕರ್ಟೋರಿಮ್ ಮಾಜಿ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಈಗ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸುದ್ದಿ ಹೊರಬಂದ ಕೂಡಲೇ, ಶಾಸಕರಿಗೆ ಮತ್ತೊಂದು ಪಕ್ಷದಿಂದ ಒಂದು ರೀತಿಯ ಆಫರ್ ಬಂದಿತು. ಈ ಸುದ್ದಿಯನ್ನು ಲೋಕಸಭೆ ಸಂಸದ ಹಾಗೂ ಎಐಟಿಸಿ ಗೋವಾ ಉಸ್ತುವಾರಿ ಮಹುವಾ ಮೊಯಿತ್ರಾ ಖಚಿತಪಡಿಸಿದ್ದಾರೆ. ” … Continued