9/11 ದಾಳಿಗೂ ಮುನ್ನ ಭಾರತದ ಮೇಲೆಯೂ ದಾಳಿಗೆ ಸಂಚು ರೂಪಿಸಿದ್ದ ಬಿನ್‌ ಲಾಡೆನ್‌ ; ಸಿಐಎ ರಹಸ್ಯ ದಾಖಲೆ ಬಹಿರಂಗ

ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ಬಹಿರಂಗಪಡಿಸಿರುವ ದಾಖಲೆಗಳ ಪ್ರಕಾರ, ಅಲ್‌ಖೈದಾ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಭಾರತದ ಮೇಲೂ ಉಗ್ರ ದಾಳಿ ನಡೆಸುವ ಉದ್ದೇಶ ಹೊಂದಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಅಮೆರಿಕದ ಗುಪ್ತಚರ ಸಂಸ್ಥೆ ‘ಸಿಐಎ’ (CIA) ಬಹಿರಂಗಗೊಳಿಸಿರುವ ಅತ್ಯಂತ ರಹಸ್ಯ ದಾಖಲೆಗಳಿಂದ ಈ ಮಾಹಿತಿ ಬಹಿರಂಗವಾಗಿದೆ. 2001ರ ಸೆಪ್ಟೆಂಬರ್ 11ರಂದು … Continued

ವಿಡಿಯೊ | ಜಂಕ್‌ಫುಡ್‌ ತಿಂದ್ರೆ ಹೊಟ್ಟೆಯಲ್ಲಿ ಹುಳು : ಶಿಕ್ಷಕರ ಪ್ರಾತ್ಯಕ್ಷಿಕೆಯ ಪಾಠದಿಂದ ಹೆದರಿ ಗಳಗಳನೆ ಅತ್ತ ಮಕ್ಕಳು !

ಆರೋಗ್ಯಕರ ಆಹಾರ ಸೇವನೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಲು ಶಿಕ್ಷಕರೊಬ್ಬರು ನಡೆಸಿದ ತರಗತಿ ಪ್ರಾತ್ಯಕ್ಷಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜಂಕ್‌ಫುಡ್‌ ಸೇವನೆಯಿಂದ ಉಂಟಾಗುವ ಅಪಾಯಗಳನ್ನು ವಿವರಿಸುವ ಉದ್ದೇಶದಿಂದ ಶಿಕ್ಷಕರು ಮಕ್ಕಳಿಗೆ ‘ಹೊಟ್ಟೆಯೊಳಗಿನ ಹುಳುಗಳ’ ದೃಶ್ಯ ತೋರಿಸಿದ್ದು, ಇದರಿಂದ ಕೆಲ ಮಕ್ಕಳು ಭಯಭೀತರಾಗಿರುವ ವಿಡಿಯೋ ವೈರಲ್‌ ಆಗಿದೆ. ಎಕ್ಸ್‌ ಬಳಕೆದಾರರಾದ ನೀತು ಖಂಡೇಲವಾಲ ಅವರು … Continued