ಐತಿಹಾಸಿಕ ಕಾರ್ಯಾಚರಣೆಯಲ್ಲಿ ಚೀನಾದಿಂದ ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ

ಚೀನಾ ಐತಿಹಾಸಿಕ ಕಾರ್ಯಾಚರಣೆಯಲ್ಲಿ ಮಾನವ ಸಹಿತ ಬಾಹ್ಯಾಕಾಶ ನೌಕೆ ಶೆನ್ ಝೌ-12 ಅನ್ನು ಉಡಾವಣೆ ಮಾಡಿದೆ. ಕಡಿಮೆ ಭೂ ಕಕ್ಷೆಯಲ್ಲಿ ಹೆಚ್ಚು ಕಾಲ ಉಳಿಯಲು ಇನ್ನೂ ನಿರ್ಮಾಣ ಹಂತದಲ್ಲಿದ್ದ ಬಾಹ್ಯಾಕಾಶ ಕೇಂದ್ರದ ಒಂದು ಭಾಗಕ್ಕೆ ಮೂರು ಗಗನಯಾತ್ರಿಗಳನ್ನು ಹೊತ್ತ ಬಾಹ್ಯಾಕಾಶ ನೌಕೆ ಗುರುವಾರ ಉಡಾವಣೆಗೊಂಡಿತು. ಬಾಹ್ಯಾಕಾಶ ನಿಲ್ದಾಣದ ಮಾಡ್ಯೂಲ್ ಟಿಯಾನ್ಹೆಗೆ ಬದ್ಧವಾಗಿರುವ ಶೆನ್ ಝೌ -12 … Continued

ಆತ್ಮನಿರ್ಭರ ಭಾರತ..ಕೇರಳದಲ್ಲಿ ಒಬ್ಬನೇ ಆಳವಾದ ಬಾವಿಯನ್ನೂ ಅಗೆಯುತ್ತಾನೆ, ಮಣ್ಣನ್ನೂ ಮೇಲೆತ್ತುತ್ತಾನೆ..! ವಿಡಿಯೊದಲ್ಲಿ ನೋಡಿ

ಮಾನವ ಅದಮ್ಯ ಮನೋಭಾವಕ್ಕೆ ಬಂದಾಗ, ಏನೆಲ್ಲ ಸಾಧಿಸುತ್ತಾನೆ. ಇವರು ದೊಡ್ಡ ವ್ಯಕ್ತಿಗಳಲ್ಲ, ಆದರೆ ತಮ್ಮ ದೃಢ ನಿಶ್ಚಯದಿಂದ ಸಾನಮಾನ್ಯರಾಗಿದ್ದುಕೊಂಡೇ ಅಸಾಮಾನ್ಯ ಕೆಲಸಗಳನ್ನು ಮಾಡುತ್ತಾರೆ. ಅಂತಹ ಒಬ್ಬ ವ್ಯಕ್ತಿ ಕೇರಳದವನಾಗಿದ್ದು, ಸ್ವತಃ ಬಾವಿಯನ್ನು ಅಗೆಯಲು ನಿರ್ಧರಿಸಿದ ಮತ್ತು ಏಕಾಂಗಿಯಾಗಿ ಅದನ್ನು ಮಾಡಿ ತೋರಿಸಿದ್ದಾನೆ. ಈ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಜನಪ್ರಿಯಗೊಳಿಸಿರುವ … Continued

ಅಮೆರಿಕ ಅಧ್ಯಕ್ಷ ಬಿಡೆನ್ ‘ಭೇಟಿ ರಚನಾತ್ಮಕ’, ಸೈಬರ್ ಸುರಕ್ಷತೆ, ಶಸ್ತ್ರಾಸ್ತ್ರಗಳ ಬಗ್ಗೆ ಮಾತುಕತೆಗೆ ಉಭಯ ದೇಶಗಳ ಒಪ್ಪಿಗೆ: ರಷ್ಯಾ ಅಧ್ಯಕ್ಷ ಪುಟಿನ್‌

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುಧವಾರ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರ ಮುಖಾಮುಖಿ ಸಭೆ “ರಚನಾತ್ಮಕವಾಗಿತ್ತು ಮತ್ತು ಸೈಬರ್ ಸುರಕ್ಷತೆ ಮತ್ತು ಶಸ್ತ್ರಾಸ್ತ್ರ ನಿಯಂತ್ರಣ ಕುರಿತು ಹೆಚ್ಚಿನ ಚರ್ಚಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಜಿನೀವಾದಲ್ಲಿ ಬಿಡೆನ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುಟಿನ್, ಮಾತುಕತೆ ಸಂಪೂರ್ಣವಾಗಿ … Continued

ಮುಂಬೈ ಹೌಸಿಂಗ್ ಸೊಸೈಟಿಯಲ್ಲಿ ವ್ಯಾಕ್ಸಿನೇಷನ್ ಹಗರಣ: ನಿವಾಸಿಗಳಿಗೆ ನಕಲಿ ಲಸಿಕೆ ನೀಡಿದ ಆರೋಪ

ಮುಂಬೈ ಪೊಲೀಸರು ಎರಡು ವಾರಗಳ ಹಿಂದೆ ಖಾಸಗಿ ವ್ಯಾಕ್ಸಿನೇಷನ್ ಡ್ರೈವ್ ಕೈಗೊಂಡ ಐಷಾರಾಮಿ ಕಂಡಿವಲಿ ವಸತಿ ಸಮುಚ್ಚಯದಲ್ಲಿ ವಂಚನೆ ನಡೆದಿರುವ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೊಸೈಟಿ ದೂರಿನ ನಂತರ ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ, ಆದರೆ ಇಲ್ಲಿಯವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಅಥವಾ ಯಾವುದೇ ಬಂಧನಗಳು ಆಗಿಲ್ಲ ಎಂದು ಪೊಲೀಸ್ … Continued

ಕೋವಿಡ್‌-19 ಸಾಂಕ್ರಾಮಿಕದ ಮಧ್ಯೆ ‘ಕೊರೊನಾಸೋಮ್ನಿಯಾ’ ಹೆಚ್ಚಳ..ಅದನ್ನು ಹೇಗೆ ಎದುರಿಸಬೇಕು ಎಂಬುದು ಇಲ್ಲಿದೆ

ನವದೆಹಲಿ: ಕೊರೊನಾ ವೈರಸ್ಸಿನ ಮೂರನೇ ಅಲೆಯ ಭಯದ ಮಧ್ಯೆ, ಈಗ ಈ ಸಾಂಕ್ರಾಮಿಕವು ನಿದ್ರೆಯನ್ನು ದೋಚಲು ಪ್ರಾರಂಭಿಸಿದೆ…! ಸಾಂಕ್ರಾಮಿಕ ರೋಗದ ನಂತರ, ಈಗ ಜನರಿಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ವೈರಸ್ ಜನರ ದೇಹವನ್ನು ಮಾತ್ರವಲ್ಲದೆ ನಿದ್ರೆಯ ಮಾದರಿಯನ್ನೂ ಅಪಾಯಕ್ಕೆ ದೂಡುತ್ತಿದೆ. ಕೊರೊನಾ ವೈರಸ್ ನಿಂದ ಉಂಟಾಗುವ ನಿದ್ರಾಹೀನತೆಯನ್ನು ‘ಕೊರೊನಾಸೋಮ್ನಿಯಾ’ (Coronasomnia’) ಎಂದು ಕರೆಯಲಾಗುತ್ತದೆ. ಕೊರೊನಾಸೊಮ್ನಿಯಾದ … Continued

ನಾಯಕತ್ವ ಬದಲಾವಣೆ ವಿಷಯ ಇಂದಿನ ಸಭೆಯಲ್ಲಿ ಬಂದಿಲ್ಲ: ಕಟೀಲು

ಬೆಂಗಳೂರು: ಜನರಿಗೆ ಉತ್ತಮ ಆಡಳಿತ ನೀಡುವುದು ಹೇಗೆ, ಸರ್ಕಾರದ ಆಡಳಿತವನ್ನು ಜನಸಾಮಾನ್ಯ ಬಳಿಗೆ ಕೊಂಡೊಯ್ಯುವುದು ಹೇಗೆ ಎಂಬುದರ ಕುರಿತು ಇಂದಿನ ನನ್ನ ಭೇಟಿಯ ಮೊದಲ ದಿನದ ಸಭೆಯಲ್ಲಿ ಚರ್ಚಿಸಲಾಯಿತು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಇಂದು (ಬುಧವಾರ) ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಅಧಿಕೃತ ಸಭೆಯ ನಂತರ ಸುದ್ದಿಗಾರರೊಂದಿಗೆ , … Continued

300 ಚೀಲ ನಕಲಿ ರಸಗೊಬ್ಬರ ಪತ್ತೆ

ಕೊಪ್ಪಳ: ಗಂಗಾವತಿ ನಗರದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 300 ಚೀಲಗಳ ನಕಲಿ ರಸಗೊಬ್ಬರ ಪತ್ತೆಯಾಗಿದ್ದು, ಕೃಷಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನಗರದ ಎಪಿಎಂಸಿ ಆವರಣದಲ್ಲಿರುವ ಮಳಿಗೆಯಲ್ಲಿ ಅಂಗಡಿ ಆರಂಭ ಮಾಡಿಕೊಂಡು ಕೆಲ ವ್ಯಕ್ತಿಗಳು ನಕಲಿ ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ನಾನಾ ಬಗೆಯ ಬ್ರಾಂಡ್‍ಗಳ ಚೀಲಗಳಲ್ಲಿ ನಕಲಿ ರಸಗೊಬ್ಬರವನ್ನು ತುಂಬಿಕೊಂಡು ಸಿಂಧನೂರ, … Continued

ಡಿಆರ್‌ಡಿಒದ ಎಂಟಿ-ಕೋವಿಡ್ ಔಷಧ 2-ಡಿಜಿ ಎಲ್ಲ ಕೋವಿಡ್‌ ರೂಪಾಂತರಗಳ ವಿರುದ್ಧ ಪರಿಣಾಮಕಾರಿ:ಅಧ್ಯಯನ

ನವದೆಹಲಿ: ಹೊಸ ಅಧ್ಯಯನವು ಡಿಆರ್‌ಡಿಒದ ಎಂಟಿ-ಕೋವಿಡ್ ಔಷಧ 2-ಡಿಜಿ ಎಲ್ಲ ಕೋವಿಡ್ -19 ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಹೇಳಿದೆ. ಅಧ್ಯಯನದ ಪ್ರಕಾರ, 2-ಡಿಜಿ ಔಷಧ SARS-CoV-2 ಶರೀರದಲ್ಲಿ ಹೆಚ್ಚಳವಾಗುವುದನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕು-ಪ್ರೇರಿತ ಸೈಟೊಪಾಥಿಕ್ ಪರಿಣಾಮ (ಸಿಪಿಇ) ಮತ್ತು ಜೀವಕೋಶದ ಸಾಯುವುದನ್ನು ತಪ್ಪಿಸುತ್ತದೆ. ಚಿಕಿತ್ಸೆಯಲ್ಲಿ ಔಷಧಿಯನ್ನು ಬಳಸಬಹುದು ಎಂದು ಅಧ್ಯಯನವು ಸೂಚಿಸುತ್ತದೆ. ಈ … Continued

ಕರ್ನಾಟಕದಲ್ಲಿ ತುಸು ಹೆಚ್ಚಳವಾದ ದೈನಂದಿನ ಕೊರೊನಾ ಸೋಂಕು

ಬೆಂಗಳೂರು : ಕರ್ನಾಟಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ (ಬುಧವಾರ) 7345 ಜನರಿಗೆ ಕೊರೊನಾ ಸೋಂಕು ದಾಖಲಾಗಿದೆ. ಇದೇ ಸಮಯದಲ್ಲಿ 148 ಜನರು ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಗುಣಮುಖರಾದವರ ಸಂಖ್ಯೆಯೂ ಹೆಚ್ಚು ಇದೆ. 17193 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ … Continued

ವಿದ್ಯಾರ್ಥಿಗಳೇ ಗಮನಸಿ.. ಎಸ್‌ಎಸ್‌ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ಪ್ರಕಟ ಮಾಡಿದ್ದು, ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆಯನ್ನು ಬೋರ್ಡ್ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಯ ವೆಬ್​ಸೈಟ್ www.sslc.Karnataka.gov.in ನಲ್ಲಿ ಪ್ರಕಟವಾಗಿದ್ದು, ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ … Continued