ಚೀನಾ, ಆಗ್ನೇಯ ಏಷ್ಯಾ ಹೊಸ ಕೊರೊನಾ ವೈರಸ್‌ಗಳ ‘ಹಾಟ್‌ ಸ್ಪಾಟ್’: ಅಧ್ಯಯನ

ನ್ಯೂಯಾರ್ಕ್: ಚೀನಾ, ಜಪಾನ್, ಫಿಲಿಪೈನ್ಸ್ ಮತ್ತು ಥೈಲ್ಯಾಂಡ್ ಈ ಸ್ಥಳಗಳಲ್ಲಿ ಕೊರೊನಾ ವೈರಸ್ ಮತ್ತು ಕೊರೊನಾ ವೈರಸ್‌ ಹೊತ್ತ ಬಾವಲಿಗಳಿಗೆ ಅನುಕೂಲಕರವಾದ “ಹಾಟ್‌ಸ್ಪಾಟ್‌ಗಳಾಗಿ” ಬದಲಾಗಬಹುದು, ಈ ರೋಗವು ಬಾವಲಿಗಳಿಂದ ಮನುಷ್ಯರಿಗೆ ನೆಗೆಯುವುದಕ್ಕೆ ಕಾರಣವಾಗಬಹುದು ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ. ನೇಚರ್ ಫುಡ್ ಜರ್ನಲ್ಲಿನಲ್ಲಿ ಪ್ರಕಟವಾದ ಅಧ್ಯಯನವು ಅರಣ್ಯ ವಿಘಟನೆ, ಕೃಷಿ ವಿಸ್ತರಣೆ ಮತ್ತು ಕೇಂದ್ರೀಕೃತ ಜಾನುವಾರು … Continued

ಅಯೋಧ್ಯೆ ರಾಮ ಮಂದಿರದ ಅಡಿಪಾಯವು ಅಕ್ಟೋಬರ್ ವೇಳೆಗೆ ಪೂರ್ಣ ಸಾಧ್ಯತೆ: ಟ್ರಸ್ಟ್

ನವ ದೆಹಲಿ: ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿರುವುದರಿಂದ ಅಯೋಧ್ಯೆ ರಾಮ ಮಂದಿರದ ಅಡಿಪಾಯ ಈ ವರ್ಷದ ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಮುಖ ಕಾರ್ಯಕರ್ತರು ತಿಳಿಸಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ದೇವಾಲಯದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದೆ. ತಲಾ 12 ಗಂಟೆಗಳ ಎರಡು ಪಾಳಿಯಲ್ಲಿ ನಿರ್ಮಾಣ … Continued

ವಿಶ್ವದ ಮೊಟ್ಟಮೊದಲ ತೇಲುವ ಈಜುಕೊಳ ಲಂಡನ್‌ನಲ್ಲಿ ಆರಂಭ..!

ಲಂಡನ್​ನಲ್ಲಿ ನೆಲದಿಂದ 115 ಅಡಿ ಎತ್ತರದಲ್ಲಿ ನೆರೆಹೊರೆಯ ಎರಡು ಕಟ್ಟಡಗಳ 10ನೇ ಮಹಡಿಯ ನಡುವೆ ‘ಸ್ಕೈ ಪೂಕ್’ ಎಂದು ಕರೆಯಲ್ಪಡುವ 82 ಅಡಿ ಉದ್ದದ ತೇಲುವ ಪಾರದರ್ಶಕ ಈಜುಕೊಳ ನಿರ್ಮಿಸಲಾಗಿದೆ. ಈ ಈಜುಕೊಳದ ಪೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ ಲಂಡನ್ ರಾಯಭಾರ ಕಚೇರಿಯಲ್ಲಿ ಈ ಈಜುಕೊಳ ನಿರ್ಮಿಸಲಾಗಿದ್ದು, … Continued

ಭಾರೀ ಖೋಟಾ ನೋಟು ಜಾಲ ಪತ್ತೆ; 72 ಲಕ್ಷ ರೂ.ನಕಲಿ ನೋಟು ವಶಕ್ಕೆ ಪಡೆದ ಪೊಲೀಸರು

ಕಾರವಾರ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ದಾಂಡೇಲಿ ತಾಲೂಕಿನ ಭರ್ಚಿಯಲ್ಲಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಖೋಟಾ ನೋಟು ಸಾಗಿಸುತ್ತಿದ್ದ ಆರು ಆರೋಪಿಗಳನ್ನು ಕಾರು ಹಾಗೂ 72 ಲಕ್ಷ ಖೋಟಾ ನೋಟು ಮತ್ತು 4.50 ಲಕ್ಷ ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ವಿಫ್ಟ್ ಕಾರಿನಲ್ಲಿ ಖೋಟಾ ನೋಟು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ನಂತರ … Continued

ವೃದ್ಧರಲ್ಲೂ ಶೇ.83 ರಷ್ಟು ಉತ್ತಮ ಫಲಿತಾಂಶ ನೀಡಿದ ಸ್ಪುಟ್ನಿಕ್-ವಿ ಲಸಿಕೆ !

ನವ ದೆಹಲಿ: ದೇಶದಲ್ಲಿ ಈವರೆಗೂ ಸೋಂಕು ನಿವಾರಣೆಗೆ ಕೋವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಎಂಬ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ರಷ್ಯಾದ ಸ್ಪುಟ್ನಿಕ್‌ ವಿಗೆ ಅನುಮೋದನೆ ನೀಡಿದ ನಂತರ ಮಾಸ್ಕೋದಿಂದ ಮೊದಲ ಬ್ಯಾಚ್​ ಸ್ಪುಟ್ನಿಕ್ ಲಸಿಕೆಯನ್ನು ಭಾರತಕ್ಕೆ ತರಲಾಗಿತ್ತು.​ ಆದರೆ, ಈ ನಡುವೆ ಸ್ಪುಟ್ನಿಕ್​ ಲಸಿಕೆಯ ಫಲಿತಾಂಶದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವವಾಗಿದ್ದವು. ಆ ಎಲ್ಲಾ ಪ್ರಶ್ನೆಗಳಿಗೂ ಬುಧವಾರ … Continued

ರಾಜ್ಯದಲ್ಲಿ ಬುಧವಾರ 16387 ಹೊಸ ಕೇಸ್ ಪತ್ತೆ, 21199 ಜನರು ಗುಣಮುಖ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 16387 ಹೊಸ ಕೇಸ್ ಪತ್ತೆಯಾಗಿವೆ. ಇದೇವೇಳೆ 21199 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 463 ಜನರು ಮೃತಪಟ್ಟಿದ್ದಾರೆ.. … Continued

ಲಸಿಕೆ ಪಡೆದರೆ ಉಚಿತ ಬಿಯರ್..!: ಬಿಡೆನ್ ಆಡಳಿತದ ಹೊಸ ಘೋಷಣೆ!

ವಾಷಿಂಗ್ಟನ್: ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವುದನ್ನು ಉತ್ತೇಜಿಸುವುದಕ್ಕೆ ಅಮೆರಿಕದ ಜೋ ಬೈಡನ್ ಆಡಳಿತ ಹೊಸ ಘೋಷಣೆ ಮಾಡಿದ್ದು, ಲಸಿಕೆ ಪಡೆಯುವವರಿಗೆ ಉಚಿತ ಬಿಯರ್ ನೀಡುವುದಾಗಿ ಘೋಷಣೆ ಮಾಡಿದೆ. ಮಂತ್ ಆಫ್ ಆಕ್ಷನ್” ಘೋಷಣೆ ಮಾಡಿರುವ ಶ್ವೇತ ಭವನ, ಜುಲೈ ನ 4 ರಜೆಗೂ ಮುನ್ನ ಹೆಚ್ಚು ಲಸಿಕೆಗಳನ್ನು ಪಡೆಯುವುದಕ್ಕೆ ಅಮೆರಿಕನ್ನರನ್ನು ಉತ್ತೇಜಿಸುತ್ತಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, … Continued

ಅನಿಯಂತ್ರಿತ ಮತ್ತು ಅಸಂಬದ್ಧ: 18-44 ವಯಸ್ಸಿನವರಿಗೆ ಕೇಂದ್ರದ ಕೋವಿಡ್ -19 ವ್ಯಾಕ್ಸಿನೇಷನ್ ನೀತಿಗೆ ಸುಪ್ರೀಂ ಕೋರ್ಟ್ ತರಾಟೆ

ನವ ದೆಹಲಿ: 18ರಿಂದ 44 ವಯಸ್ಸಿನವರಿಗೆ ಪಾವತಿಸಿದ ಕೋವಿಡ್ -19 ವ್ಯಾಕ್ಸಿನೇಷನ್ ನೀತಿ “ಅನಿಯಂತ್ರಿತ ಮತ್ತು ಅಸಂಬದ್ಧ” ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ. ಲಸಿಕೆ ಬೆಲೆಗಳು ದೇಶಾದ್ಯಂತ ಏಕರೂಪವಾಗಿರಬೇಕು ಎಂದು ಹೇಳಿದ ಕೆಲವೇ ದಿನಗಳ ನಂತರ ಸುಪ್ರೀಂ ಕೋರ್ಟ್‌ನ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಸ್ತುತ, ಕೇಂದ್ರದ ವ್ಯಾಕ್ಸಿನೇಷನ್ ನೀತಿಯು 45 ಮತ್ತು ಅದಕ್ಕಿಂತ ಹೆಚ್ಚಿನ … Continued

ಮೂರನೇ ಅಲೆ: ವಾರದಲ್ಲಿ ಕಾರ್ಯಪಡೆಯಿಂದ ವರದಿ ಸಲ್ಲಿಕೆ

ಬೆಂಗಳೂರು:ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಕೋವಿಡ್ 3ನೇ ಅಲೆಗೆ ಸಂಬಂಧಿಸಿದ ಪೂರ್ವ ಸಿದ್ಧತೆ ಕುರಿತಂತೆ ರಚಿಸಲಾಗಿರುವ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಕಾರ್ಯಪಡೆಯೊಂದಿಗೆ ಸಭೆ ನಡೆಸಿ, ಚರ್ಚಿಸಿದರು. ಕೋವಿಡ್ 3ನೇ ಅಲೆ ತಡೆಗಟ್ಟಲು ಕೈಗೊಳ್ಳಬೇಕಾಗಿರುವ ಮುಂಜಾಗರೂಕತಾ ಕ್ರಮಗಳು, ಕಲ್ಪಿಸಬೇಕಾದ ಮೂಲಸೌಕರ್ಯ ಹಾಗೂ ಚಿಕಿತ್ಸಾ ಸೌಲಭ್ಯಗಳು, ಅಗತ್ಯವಿರುವ ಮಾನವ ಸಂಪನ್ಮೂಲ, ಔಷಧಗಳು ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಯಿತು. … Continued

ನಾಳೆಯಿಂದ ರಪ್ತು ಆಧಾರಿತ ಕೈಗಾರಿಕೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕಿನ ಹೆಚ್ಚಳದಿಂದಾಗಿ ಜೂನ್ 7ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಜೂನ್ 7ರ ನಂತರವೂ ಲಾಕ್ ಡೌನ್ ಮುಂದುವರೆಯಲಿದೆ ಎನ್ನಲಾಗುತ್ತಿದೆ. ಇದರ ನಡುವೆಯೂ ರಾಜ್ಯ ಸರ್ಕಾರ ಆರ್ಥಿಕ ಚಟುವಟಿಕೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಜೂನ್‌ 3ರಿಂದ (ನಾಳೆಯಿಂದ) ರಪ್ತು ಆಧಾರಿತ ಕೈಗಾರಿಕೆಗಳಿಗೆ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿದೆ. ಈ ಕುರಿತು … Continued