ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಡಿಆರ್‌ಡಿಒನ 2-ಡಿಜಿ ಔಷಧ…ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಕೋವಿಡ್ -19 ಸೋಂಕಿನ ಎರಡನೇ ಅಲೆಯೊಂದಿಗೆ ದೇಶವು ಹೋರಾಡುತ್ತಿರುವಾಗ, ದಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಶನಿವಾರ ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಔಷಧಿಯನ್ನು ತುರ್ತು ಬಳಕೆಗಾಗಿ ಅನುಮೋದಿಸಿತು. ಔಷಧ – 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) – (drug – 2-deoxy-D-glucose (2-DG)) ಕೊರೊನಾ ವೈರಸ್‌ ಮಧ್ಯಮದಿಂದ ತೀವ್ರವಾದ ಪ್ರಕರಣಗಳಲ್ಲಿ ಸಹಾಯಕ ಚಿಕಿತ್ಸೆಯಾಗಿ ಅಂಗೀಕರಿಸಲ್ಪಟ್ಟಿದೆ. ಕ್ಲಿನಿಕಲ್ ಪ್ರಯೋಗ … Continued

ಸೂಪರ್-ಸ್ಪ್ರೆಡರ್ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ರೂ ಕೋವಿಡ್‌ ಸೋಲಿಸಿದ ಭ್ರಮೆಯಲ್ಲಿ ಸಂಪೂರ್ಣ ಎಡವಿದ ಮೋದಿ ಸರ್ಕಾರ: ಲ್ಯಾನ್ಸೆಟ್ ಜರ್ನಲ್‌ ಕಟುಟೀಕೆ

ನವ ದೆಹಲಿ: ಕೋವಿಡ್ -19 ನಿಯಂತ್ರಿಸುವಲ್ಲಿ ಭಾರತ ತನ್ನ ಆರಂಭಿಕ ಯಶಸ್ಸನ್ನು “ಹಾಳುಮಾಡಿದೆ” ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು “ಸಂಪೂರ್ಣವಾಗಿ ಎಡವಿದೆ ಎಂದು ಅಂತಾರಾಷ್ಟ್ರೀಯ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ಶನಿವಾರ ಸಂಪಾದಕೀಯದಲ್ಲಿ ತಿಳಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಸರ್ಕಾರ ನಿಭಾಯಿಸಿದ ರೀತಿ ಬಗ್ಗೆ ಹೆಚ್ಚು ಟೀಕಿಸಿದ, ಬಿಕ್ಕಟ್ಟಿನ ಸಂದರ್ಭದಲ್ಲಿ ಟೀಕೆಗಳನ್ನು ಮತ್ತು … Continued

ಉತ್ತರ ಪ್ರದೇಶ ಪಂಚಾಯತ್ ಚುನಾವಣೆ: ನಮಗೆ 40 ಲಕ್ಷ ಮತ ಎಂದ ಎಎಪಿ, 2022ರ ವಿಧಾನಸಭಾ ಚುನಾವಣೆಗೆ ಸಿದ್ಧ ಎಂದ ಕಾಂಗ್ರೆಸ್‌

ಏಪ್ರಿಲ್‌ನಲ್ಲಿ ನಡೆದ ಉತ್ತರ ಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ತಾವು ತುಂಬಾ ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಹೇಳಿಕೊಂಡಿವೆ. ಫಲಿತಾಂಶದ ಪ್ರವೃತ್ತಿಗಳು ಸಮಾಜವಾದಿ ಪಕ್ಷವನ್ನು ಮೇಲಕ್ಕೆ ತೋರಿಸಿವೆ ಹಾಗೂ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಥಿಂಕ್ ಟ್ಯಾಂಕ್ ಈಗ ಮುಂದಿನ ಚುನಾವಣೆಯಲ್ಲಿ ಬಹಳಷ್ಟು ಕೆಲಸ ಮಾಡಬೇಕಿದೆ. ಎಎಪಿ ಮತ್ತು ಕಾಂಗ್ರೆಸ್ … Continued

ಒಂದು ವಾರದಲ್ಲಿ 180 ಜಿಲ್ಲೆಗಳಲ್ಲಿ ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿಲ್ಲ: ಸರ್ಕಾರ

ನವ ದೆಹಲಿ: ಕಳೆದ ಏಳು ದಿನಗಳಲ್ಲಿ ದೇಶದ 180 ಜಿಲ್ಲೆಗಳಲ್ಲಿ ಹೊಸ ಕೋವಿಡ್‌ -19 ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಶನಿವಾರ ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯ ಅಧ್ಯಕ್ಷತೆ ವಹಿಸಿದ್ದ ವರ್ಧನ್, “ಕಳೆದ ಏಳು ದಿನಗಳಲ್ಲಿ 180 ಜಿಲ್ಲೆಗಳು, 14 ದಿನಗಳಲ್ಲಿ 18 ಜಿಲ್ಲೆಗಳು, 21 ದಿನಗಳಲ್ಲಿ 54 … Continued

ಬೆಂಗಳೂರಲ್ಲಿ 3 ಸಾವಿರಕ್ಕೂ ಹೆಚ್ಚು ವಾಹನ ಸೀಜ್‌ ಮಾಡಿದ ಪೊಲೀಸರು..!

ಬೆಂಗಳೂರು : ಕೊರೊನಾ ಕರ್ಪ್ಯೂ ಇದ್ದ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ರಸ್ತೆಯಲ್ಲಿ ಬೇಕಾಬಿಟ್ಟಿ ಸಂಚರಿಸಿದ ವಾಹನವನ್ನು ಜಪ್ತಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಅನಗತ್ಯವಾಗಿ ರಸ್ತೆಗಿಳಿದವರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವು ವಾಹನಗಳನ್ನು ಜಪ್ತಿ ಮಾಡಿದ್ದು, ಇದರಲ್ಲಿ 2723 ದ್ವಿಚಕ್ರ ವಾಹನಗಳು, 171 ಮೂರು ಚಕ್ರ ವಾಹನಗಳು, 106 ನಾಲ್ಕು ಚಕ್ರ … Continued

ಕೋವಿಡ್‌ನಿಂದ ಯೋಗ ಗುರು ಸ್ವಾಮಿ ಅಧ್ಯಾತ್ಮಾನಂದ ನಿಧನ

ಅಹಮದಾಬಾದ್: ಅಹಮದಾಬಾದ್ ಮೂಲದ ಶಿವಾನಂದ ಆಶ್ರಮದ ನೇತೃತ್ವ ವಹಿಸಿದ್ದ ಪ್ರಸಿದ್ಧ ಯೋಗ ಗುರು ಸ್ವಾಮಿ ಅಧ್ಯಾತ್ಮಾನಂದ ಅವರು ಕೋವಿಡ್ -19 ನಿಂದ ಶನಿವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಸ್ವಾಮಿಜಿಯನ್ನು ಏಪ್ರಿಲ್ 13 ರಂದು ಕೊರೊನಾ ವೈರಸ್ ಸೋಂಕಿಗೆ ಒಳಗಾದ ನಂತರ ನಗರದ ಎಸ್‌ಜಿವಿಪಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. … Continued

ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಶನಿವಾರ 482 ಸಾವು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ 2ನೇ ಅಲೆ ಉಲ್ಬಣ ಮುಂದುವರಿದ್ದು, ಶನಿವಾರ ಸೋಂಕಿಗೆ 482 ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 47563 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,86,448ಕ್ಕೆ ಏರಿಕೆಯಾಗಿದೆ, ಒಟ್ಟು ಸಾವಿನ ಸಂಖ್ಯೆ 18,286ಕ್ಕೆ ಏರಿಕೆಯಾಗಿದೆ. ಶನಿವಾರ ಬೆಂಗಳೂರಿನಲ್ಲಿ 21534 ಜನರಿಗೆ ಕೊರೊನಾ ತಗುಲಿದ್ದು, 285 … Continued

ಕೊರೊನಾದಿಂದ ಮಾಸ್ಕೊ ಒಲಿಂಪಿಕ್ಸ್ ಪದಕ ವಿಜೇತ, ಮಾಜಿ ಹಾಕಿ ಕೋಚ್ ಎಂ.ಕೆ.ಕೌಶಿಕ್ ನಿಧನ

ನವ ದೆಹಲಿ:ಕಳೆದ ಮೂರು ವಾರಗಳಿಂದ ಕೋವಿಡ್-19 ವಿರುದ್ಧ ಹೋರಾಡುತ್ತಿದ್ದ ಭಾರತ ತಂಡದ ಮಾಜಿ ಹಾಕಿ ಆಟಗಾರ ಹಾಗೂ ಕೋಚ್ ಎಂ.ಕೆ. ಕೌಶಿಕ್ ಅವರು ಶನಿವಾರ ಮೃತಪಟ್ಟಿದ್ದಾರೆ. ಕೌಶಿಕ್ ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರು ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ.ಕೌಶಿಕ್ ಅವರು 1980ರ ಮಾಸ್ಕೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು ಕೌಶಿಕ್ … Continued

ಕೊರೊನಾ ವೈರಸ್ಸುಗಳನ್ನು ಶಸ್ತ್ರಾಸ್ತ್ರ ಮಾಡಬಹುದು ಎಂದು ಕೋವಿಡ್‌-19 ಸಾಂಕ್ರಾಮಿಕಕ್ಕೆ 5 ವರ್ಷಗಳ ಮೊದಲು ಸೋರಿಕೆಯಾದ ಚೀನೀ ದಾಖಲೆಯಿಂದ ಬಹಿರಂಗ ..?!

ಕೋವಿಡ್ -19 ಸಾಂಕ್ರಾಮಿಕ ರೋಗದೊಂದಿಗೆ ಜಗತ್ತು ಹೋರಾಡುತ್ತಿದ್ದರೆ, ಚೀನಾದ ವಿಜ್ಞಾನಿಗಳ 2015 ರ ಸಂಶೋಧನಾ ಪ್ರಬಂಧವು SARS ಕೊರೊನಾವೈರಸ್ ಅನ್ನು ವಿಶ್ವದ ವಿರುದ್ಧ ಶಸ್ತ್ರಾಸ್ತ್ರ ಮಾಡುವ ಕೆಟ್ಟ ಯೋಜನೆಗಳನ್ನು ಬಹಿರಂಗಪಡಿಸುತ್ತದೆ ಎಂದು ವೀಕೆಂಡ್ ಆಸ್ಟ್ರೇಲಿಯನ್ ವರದಿ ಮಾಡಿದೆ. ಈ ಕುರಿತು ವರದಿ ಮಾಡಿರುವ ಒಪಿಇಂಡಿಯಾ ಪ್ರಕಾರ, ಸೋರಿಕೆಯಾದ ಪ್ರಬಂಧಕ್ಕೆ “ದಿ ಅಸ್ವಾಚುರಲ್ ಆರಿಜಿನ್ ಆಫ್ ಎಸ್ಎಆ‌ರ್‌ಎಸ್ … Continued

ಅಫ್ಘಾನಿಸ್ತಾನ್‌:ಶಾಲೆ ಬಳಿ ಬಾಂಬ್‌ ಸ್ಫೋಟ, ಕನಿಷ್ಠ 25 ಜನರು ಸಾವು

ಕಾಬೂಲ್‌: ಪಶ್ಚಿಮ ಕಾಬೂಲ್‌ನ ಬಹುಪಾಲು ಶಿಯಾ ಜಿಲ್ಲೆಯ ಶಾಲೆಯ ಬಳಿ ಶನಿವಾರ ಬಾಂಬ್ ಸ್ಫೋಟಗೊಂಡಿದ್ದು, ಕನಿಷ್ಠ 25 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ ಅನೇಕ ಯುವ ವಿದ್ಯಾರ್ಥಿಗಳು ಇದ್ದಾರೆ ಎಂದು ಅಫಘಾನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ತಾಲಿಬಾನ್ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿಯನ್ನು ಅವರು ಖಂಡಿಸಿದ್ದಾರೆ. ಶಿಯಾ ಬಹುಸಂಖ್ಯಾತ ನೆರೆಹೊರೆಯ ಡ್ಯಾಶ್-ಎ-ಬಾರ್ಚಿಯಲ್ಲಿ, ಸೈಯದ್ ಅಲ್-ಶಹ್ದಾ ಶಾಲೆಯ … Continued