ರಾಕೆಟ್ ವಿಘಟನೆಯಾಗಿ ಹಿಂದೂ ಮಹಾಸಾಗರದಲ್ಲಿ ಬಿದ್ದ ನಂತರ ಚೀನಾದ ‘ಬೇಜವಾಬ್ದಾರಿ ಮಾನದಂಡಕ್ಕೆ ನಾಸಾ ಖಂಡನೆ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಭಾನುವಾರ ಚೀನಾವು ತನ್ನ ಬಾಹ್ಯಾಕಾಶದ ಭಗ್ನಾವಶೇಷಗಳಿಗೆ ಸಂಬಂಧಿಸಿದಂತೆ “ಜವಾಬ್ದಾರಿಯುತ ಮಾನದಂಡಗಳನ್ನು” ಪೂರೈಸಲು ವಿಫಲವಾಗಿದೆ ಎಂದು ಆರೋಪಿಸಿದೆ. ದೇಶದ ಅತಿದೊಡ್ಡ ರಾಕೆಟ್ ಅವಶೇಷಗಳು ಮಾಲ್ಡೀವ್ಸ್ ಬಳಿಯ ಹಿಂದೂ ಮಹಾಸಾಗರದ ಮೇಲೆ ವಿಘಟನೆಯಾದ ನಂತರ ಈ ಹೇಳಿಕೆ ಬಂದಿದೆ. ಚೀನಾದ ಲಾಂಗ್ ಮಾರ್ಚ್ 5 ಬಿ ರಾಕೆಟ್‌ನ ಅವಶೇಷಗಳು ಬೀಜಿಂಗ್ ಸಮಯ ಬೆಳಿಗ್ಗೆ … Continued

ಕರ್ನಾಟಕದಲ್ಲಿ ಭಾನುವಾರ ಕೊರೊನಾ ಸೋಂಕಿನಿಂದ 490 ಜನರ ಸಾವು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ 2ನೇ ಅಲೆ ಆರ್ಭಟ ಮುಗಿಲುಮುಟ್ಟಿದ್ದು ಭಾನುವಾರ 490 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 47930 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1934378 ಕ್ಕೆ ಏರಿಕೆಯಾಗಿದೆ ಹಾಗೂ ಒಟ್ಟು ಸಾವಿನ ಸಂಖ್ಯೆ 18776ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಭಾನುವಾರ 20897 … Continued

ಕೋವಿಡ್ ಲಸಿಕೆಗೆ ಜಿಎಸ್‌ಟಿಯಿಂದ ವಿನಾಯಿತಿ ಅನುತ್ಪಾದಕವಾಗುತ್ತದೆ: ನಿರ್ಮಲಾ ಸೀತಾರಾಮನ್

ನವ ದೆಹಲಿ: ಜಿಎಸ್‌ಟಿಯಿಂದ ಲಸಿಕೆಗಳಿಗೆ ನೀಡಲಾಗುವ ವಿನಾಯಿತಿ ಗ್ರಾಹಕರಿಗೆ ಪ್ರಯೋಜನವಾಗದೆ ಪ್ರತಿರೋಧಕವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವ ವಸ್ತುಗಳನ್ನು ಈಗಾಗಲೇ ಕಸ್ಟಮ್ಸ್ ಸುಂಕ ಮತ್ತು ಆರೋಗ್ಯ ಸೆಸ್‌ನಿಂದ ವಿನಾಯಿತಿ … Continued

ಕೋವಿಡ್ ನಿರ್ವಹಣೆ : ಪ್ರಧಾನಿ ಮೋದಿಗೆ 6 ಸಲಹೆ ನೀಡಿದ ಖರ್ಗೆ

ನವ ದೆಹಲಿ: ಭಾರತಕ್ಕೆ ಹೊಡೆತ ನೀಡುತ್ತಿರುವ ಕೋವಿಡ್ ಎರಡನೇ ಅಲೆಯ ನಿರ್ವಹಣೆ ಕುರಿತು ಕಾಂಗ್ರೆಸ್ ಸಂಸದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರು ಸಲಹೆ ನೀಡಿದ್ದಾರೆ. ಭಾನುವಾರ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಖರ್ಗೆ ಅವರು, ಜನ ಸಾಮಾನ್ಯರಿಗೆ, ಮಧ್ಯಮ ವರ್ಗದ ಕುಟುಂಬಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು … Continued

ಬೆಂಗಳೂರು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌-19 ಹಾಸಿಗೆ ಪತ್ತೆಹಚ್ಚಲು ವೆಬ್‌ಸೈಟ್ ಆರಂಭ..!

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ​​(ಫಾನಾ), ಮೇ 9 ರಂದು ಬೆಂಗಳೂರಿನಾದ್ಯಂತದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌-19 ಹಾಸಿಗೆಗಳ ಸ್ಥಿತಿಯನ್ನು ಒದಗಿಸಲು ವೆಬ್‌ಸೈಟ್ (https://searchmybed.com/#/p/public-portal) ಪ್ರಾರಂಭಿಸಿದೆ. ಖಾಸಗಿ ಕೋಟಾ ಅಡಿಯಲ್ಲಿ ಬನ್ನಿ. ಕರ್ನಾಟಕದ ಆರೋಗ್ಯ ಸಚಿವ ಡಾ.ಸುಧಾಕರ್ ಕೆ ಅವರು ಆನ್‌ಲೈನ್ ಪೋರ್ಟಲ್ ಕ್ಲಿಕ್ ಮಾಡುವ ಮೂಲಕ ಸೈಟ್ ಉದ್ಘಾಟಿಸಿದರು. ಎಲ್ಲ ಆರೋಗ್ಯ … Continued

ಕೋವಿಡ್‌ ವಿರುದ್ಧ ವೈದ್ಯಕೀಯ ನೆರವು: 400 ನಿವೃತ್ತ ವೈದ್ಯರ ನೇಮಕಕ್ಕೆ ಮಿಲಿಟರಿ ಸಜ್ಜು

ನವ ದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟ ಬಲಪಡಿಸಲು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು (ಎಎಫ್‌ಎಂಎಸ್) 11 ತಿಂಗಳ ಕಾಲ 400 ನಿವೃತ್ತ ವೈದ್ಯರನ್ನು ನೇಮಕ ಮಾಡಲು ಸಜ್ಜಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 2017 ಮತ್ತು 2019ರ ನಡುವೆ ಸೇವೆಯಿಂದ ಬಿಡುಗಡೆಯಾದ ಈ ವೈದ್ಯರನ್ನು ನೇಮಕ ಮಾಡಲು ಎಎಫ್‌ಎಂಎಸ್‌ಗೆ ಅನುಮತಿ ನೀಡುವಂತೆ … Continued

ಕೊರೊನಾದಿಂದ ಮಾಜಿ ಸಚಿವ ಕೆ.ಬಿ.ಶಾಣಪ್ಪ ಸಾವು

ಬೆಂಗಳೂರು: ಮಾಜಿ ಸಚಿವ ಕೆ. ಬಿ.ಶಾಣಪ್ಪ ಕೋವಿಡ್-19 ಸೋಂಕಿನಿಂದ ಭಾನುವಾರ ಮೃತಪಟ್ಟಿದ್ದಾರೆ. ಸಚಿವರಾಗಿ, ರಾಜ್ಯಸಭಾ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಅವರು ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದರು. ಕಳೆದ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಜನತಾ ಪರಿವಾರದಿಂದ … Continued

126 ಕೆಜಿ ಹೆರಾಯಿನ್ ವಶ

ನವ ದೆಹಲಿ:ಆಫ್ಘಾನ್ ಮೂಲದ ದಂಪತಿಗಳ ಬಂಧಿಸಿರುವ ನಗರ ಪೊಲೀಸರು ದಾಖಲೆಯ ೧೨೬ ಕೆಜಿ ಹೆರಾಯಿನ್ ವಶ ಪಡೆದುಕೊಂಡಿದ್ದಾರೆ. ದಂಪತಿಯು ವಶಕ್ಕೆ ಪಡೆದುಕೊಂಡಿರುವ ಹೆರಾಯಿನ್ ಬೆಲೆ ೮೬೦ ಕೋಟಿ ರೂ. ಮೌಲ್ಯದಾಗಿದೆ. ಏಳು ಚೀಲಗಳಲ್ಲಿದ್ದ ಹೆರಾಯಿನ್ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅದನ್ನ ಸಾಗಿಸಲು ಬಳಕೆ ಮಾಡಲಾಗಿದ್ದ ಕಾರು ಜಪ್ತಿ ಮಾಡಿದ್ದಾರೆ. ಬಂಧನಕ್ಕೊಳಗಾಗಿರುವ ಇಬ್ಬರು ಅಫ್ಘಾನಿಸ್ತಾನ ಮೂಲದ ದಂಪತಿ ಎಂದು … Continued

ಇದು ಶುಭ ಸುದ್ದಿ…ಡಿಆರ್‌ಡಿಒ ಬಹುನಿರೀಕ್ಷೆಯ ಕೊರೊನಾ ಔಷಧ ಮೇ ೧೧ರಿಂದಲೇ ಲಭ್ಯ..!

ನವ ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ನಡುವೆಯೇ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ -ಡಿಆರ್‌ಡಿಒ ಅಭಿವೃದ್ಧಿ ಪಡಿಸಿರುವ ಕೊರೊನಾ ಔಷಧ ೨-ಡಿಜಿ ಮೇ ೧೧ ರಿಂದ ತುರ್ತು ಬಳಕೆಗೆ ಲಭ್ಯವಾಗಲಿದೆ. ಈ ಕುರಿತು ಇಂಡಿಯಾ ಟಿವಿಗೆ ಭಾನುವಾರ ಡಿಆರ್‌ಡಿಒ ಮುಖ್ಯಸ್ಥ ಜಿ.ಸತೀಶ ರೆಡ್ಡಿ ಮಾಹಿತಿ ನೀಡಿದ್ದಾರೆ. ೨-ಡಯಾಕ್ಸಿ-ಡಿ-ಗ್ಲುಕೋಸ್ (೨-ಡಿಜಿ) ಪುಡಿ … Continued

ಕೋವಿಡ್‌: ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ ಸಿಎಂಗಳ ಜೊತೆ ಮಾತನಾಡಿದ ಮೋದಿ

ಬೆಂಗಳೂರು: ಕರ್ನಾಟಕ ಸೇರಿದಂತೆ ಪಂಜಾಬ್, ಬಿಹಾರ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿನ ಕೊವಿಡ್‌ ಪರಿಸ್ಥಿತಿ ಕುರಿತು ಆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಾತನಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಗವರ್ನರ್ ಗಳೊಂದಿಗೆ ಪ್ರಧಾನಿ ಮೋದಿ ಕೋವಿಡ್ ಪರಿಸ್ಥಿತಿ ಕುರಿತು ಮಾತನಾಡುತ್ತಿದ್ದು, ಸಲಹೆಗಳನ್ನು … Continued