ನೀರು ಕುಡಿಯುವಾಗ ಹೆಬ್ಬಾವನ್ನು ಹಿಡಿದ ಜಾಗ್ವಾರ್‌…ವೀಕ್ಷಿಸಿ

ಜಾಗ್ವಾರ್‌ಗಳು ಬೇಟೆಗೆ ಹೆಸರುವಾಸಿಯಾಗಿವೆ ಮತ್ತು ಅವುಗಳು ಯಾವುದನ್ನಾದರೂ ಬೇಟೆಯಾಡಬಲ್ಲವು. ಮೀನುಗಳು, ಪಕ್ಷಿಗಳು, ಮೊಸಳೆಗಳು ಮತ್ತು ಹಾವುಗಳನ್ನೂ ಜಾಗ್ವಾರ್‌ಗಳು ಬೇಟೆಯಾಡುತ್ತವೆ. ಜಾಗ್ವಾರ್‌ಗಳು ಇತರ ದೊಡ್ಡ ಬೆಕ್ಕುಗಳಿಗಿಂತ ಹೆಚ್ಚು ಶಕ್ತಿಯುತವಾದ ಕಚ್ಚುವಿಕೆಯನ್ನು ಹೊಂದಿವೆ. ಅವುಗಳ ಹಲ್ಲುಗಳು ಮೊಸಳೆಗಳ ದಪ್ಪ ಚರ್ಮ ಮತ್ತು ಆಮೆಗಳ ಗಟ್ಟಿಯಾದ ಚಿಪ್ಪುಗಳ ಮೂಲಕ ಕಚ್ಚುವಷ್ಟು ಬಲವಾಗಿರುತ್ತವೆ. ಜಾಗ್ವಾರ್ ಹೆಬ್ಬಾವನ್ನು ಬೇಟೆಯಾಡುತ್ತಿರುವ ಈಗ ವೀಡಿಯೊವೊಂದು ಸಾಮಾಜಿಕ … Continued

ಯುದ್ಧ ಸ್ಥಗಿತಗೊಳಿಸಲು ರಷ್ಯಾಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ, ಇದನ್ನು ‘ಸಂಪೂರ್ಣ ವಿಜಯ’ ಎಂದು ಕರೆದ ಉಕ್ರೇನ್‌ ಅಧ್ಯಕ್ಷ

ಅಂತಾರಾಷ್ಟ್ರೀಯ ನ್ಯಾಯಾಲಯವು (ICJ) ರಷ್ಯಾವು ಉಕ್ರೇನ್‌ನಲ್ಲಿ ತಕ್ಷಣವೇ ಯುದ್ಧವನ್ನು ನಿಲ್ಲಿಸುವಂತೆ ಕರೆ ನೀಡಿದೆ, ರಷ್ಯಾದ ಬಲದ ಬಳಕೆಯಿಂದ ತೀವ್ರವಾಗಿ ಕಳವಳಗೊಂಡಿದೆ” ಎಂದು ಹೇಳಿದೆ. ಕೀವ್ ತಮ್ಮ ಪರವಾದ 13-2ರ ಅಂತಾರಾಷ್ಟ್ರೀಯ ನ್ಯಾಯಾಲಯವದ ತೀರ್ಪನ್ನು ವಿಜಯವೆಂದು ಶ್ಲಾಘಿಸಿದರೆ, ಮಾಸ್ಕೋ ಹೇಗ್ ಮೂಲದ ನ್ಯಾಯಾಲಯವು ಈ ಪ್ರಕರಣದ ಬಗ್ಗೆ ನಮ್ಮನ್ನು ಕೇಳಲು ‘ಅಧಿಕಾರವನ್ನು ಹೊಂದಿಲ್ಲ’ ಎಂದು ಸಮರ್ಥಿಸಿಕೊಂಡಿದೆ. ಕದನ … Continued

ಇಸ್ರೇಲ್​ನಲ್ಲಿ ಎರಡು ಹೊಸ ಕೊವಿಡ್ ರೂಪಾಂತರಿ ವೈರಸ್ ಪತ್ತೆ; ಇದು ಪ್ರಪಂಚದಾದ್ಯಂತ ಇನ್ನೂ ‘ಗೊತ್ತಿರದ’ ಸ್ಟ್ರೈನ್, ಹೆಚ್ಚಿದ ಆತಂಕ

ನವದೆಹಲಿ: ಎರಡು ವರ್ಷಗಳಿಂದ ಜಗತ್ತನ್ನೇ ಕಂಗೆಡಿಸಿರುವ ಕೊರೊನಾವೈರಸ್​ ಈಗಾಗಲೇ ಅನೇಕ ರೂಪಾಂತರಗಳನ್ನು ಪಡೆದಿದೆ. ಕೊವಿಡ್-19ನಿಂದ ಪಾರಾಗಲು ವಿಶ್ವಾದ್ಯಂತ ಕೊರೊನಾ ಲಸಿಕೆಗಳನ್ನು ಪಡೆದ ನಂತರ ಈಗ ರೋಗ ನಿಯಂತ್ರಣಕ್ಕೆ ಬರುತ್ತಿರುವಾಗಲೇ ಈಗ ಯಾರಿಗೂ ತಿಳಿದಿಲ್ಲದ ಹೊಸ ಕೊವಿಡ್ ರೂಪಾಂತರಿಯ 2 ಪ್ರಕರಣಗಳು ಇಸ್ರೇಲ್​ನಲ್ಲಿ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಇಸ್ರೇಲ್‌ನಲ್ಲಿ ಕಂಡುಬಂದ ಹೊಸ ಕೊವಿಡ್ ರೂಪಾಂತರಿಯ ಎರಡು ಪ್ರಕರಣಗಳು … Continued

ಯುದ್ಧ ಭೂಮಿಯಿಂದ 30 ಲಕ್ಷ ಉಕ್ರೇನಿಯನ್ನರ ಪಲಾಯನ.. ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಜಿ ಸಂಧಾನದ ಸುಳಿವು ನೀಡಿದ ಉಕ್ರೇನ್‌ ಅಧ್ಯಕ್ಷ

ರಷ್ಯಾದ ಪಡೆಗಳು ತಮ್ಮ ಆಕ್ರಮಣವನ್ನು ಮುಂದುವರೆಸಿದ್ದು, ಈಗ ಉಕ್ರೇನಿಯನ್ ರಾಜಧಾನಿ ಕೀವ್‌ನ ಹೃದಯಭಾಗಕ್ಕೆ ಹತ್ತಿರವಾಗುತ್ತಿದ್ದಂತೆ ಸ್ಫೋಟಗಳು ಮತ್ತು ಜ್ವಾಲೆಗಳು ಮಂಗಳವಾರ ಕಾಣಿಸಿಕೊಂಡವು. ಈ ವೇಳೆ ಸುಮಾರು ಮೂವತ್ತು ಲಕ್ಷ ಉಕ್ರೇನಿಯನ್ನರು ಪಲಾಯನ ಮಾಡಿದ್ದಾರೆ ಎಂದು ವರದಿಗಳು ಅಂದಾಜಿಸಿವೆ. ರಷ್ಯಾ-ಉಕ್ರೇನ್ ಘರ್ಷಣೆಯು ಇಪ್ಪತ್ತನೇ ದಿನಕ್ಕೆ ಕಾಲಿಟ್ಟಿದ್ದು, ಅಧ್ಯಕ್ಷ ಝೆಲೆನ್ಸ್ಕಿ ಶೀಘ್ರದಲ್ಲೇ ಯುದ್ಧದ ನಿಲುಗಡೆಗೆ ಕಾರಣವಾಗುವ ರಾಜಿ ಬಗ್ಗೆ … Continued

ಕ್ರಮಕ್ಕೆ ಪ್ರತಿಕ್ರಮವಾಗಿ ಅಮೆರಿಕ ಅಧ್ಯಕ್ಷ ಬೈಡನ್‌ ಸೇರಿ ಹಲವಾರು ಅಮೆರಿಕದ ಉನ್ನತ ಅಧಿಕಾರಿಗಳನ್ನು ನಿರ್ಬಂಧಿಸಿದ ರಷ್ಯಾ

ಮಾಸ್ಕೋ: ಅಮೆರಿಕದ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಇತರ ಹನ್ನೆರಡು ಉನ್ನತ ಅಧಿಕಾರಿಗಳು ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ಈ ಕ್ರಮವು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಿಗೂ ಅನ್ವಯಿಸುತ್ತದೆ, “ಪ್ರಸ್ತುತ ಅಮೆರಿಕ ಆಡಳಿತವು ಅನುಸರಿಸುತ್ತಿರುವ ಅತ್ಯಂತ … Continued

ಕೀವ್‌ಗೆ ಹೊರಟ ಮೂರು ಪೂರ್ವ ಯುರೋಪಿಯನ್ ಪ್ರಧಾನ ಮಂತ್ರಿಗಳು…!

ಮಾಸ್ಕೋ(ರಷ್ಯಾ): ರಷ್ಯಾದ ಆಕ್ರಮಣ ಮುಂದುವರೆದಿದ್ದು, ಉಕ್ರೇನ್ ಸ್ಥಿತಿ ಗಂಭೀರವಾಗುತ್ತ ಸಾಗಿದೆ. ಹೀಗಾಗಿ ಯೂರೋಪಿನ ಮೂರು ದೇಶಗಳ ಪ್ರಧಾನಿ ಮಂತ್ರಿಗಳು ಉಕ್ರೇನ್​​ಗೆ ಆಗಮಿಸಿದ್ದು, ರಾಜಧಾನಿ ಕೀವ್​ನತ್ತ ತೆರಳಿದ್ದಾರೆ ಎಂದು ಪೋಲೆಂಡ್ ಪ್ರಧಾನಮಂತ್ರಿಗಳ ಕಚೇರಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಪೋಲೆಂಡ್ ಪ್ರಧಾನಿ ಮಾಟ್ಯೂಸ್ಜ್ ಮೊರಾವಿಕಿ ಮತ್ತು ಉಪ ಪ್ರಧಾನಿ ಜರೋಸ್ಲಾವ್ ಕಾಸಿನ್ಸ್ಕಿ, ಜೆಕ್ ರಾಷ್ಟ್ರದ ಪ್ರಧಾನಿ ಪೆಟ್ರ್ … Continued

ಚೀನಾದಲ್ಲಿ 2 ವರ್ಷಗಳಲ್ಲಿ ಅತಿದೊಡ್ಡ ಕೋವಿಡ್ -19 ಉಲ್ಬಣ..ಮತ್ತೆ ಲಾಕ್‌ಡೌನ್‌ಗಳಿಗೆ ಹಿಂತಿರುಗಿದ ದೇಶ..!

ಬೀಜಿಂಗ್‌: ಪ್ರಪಂಚದಾದ್ಯಂತದ ಹೆಚ್ಚಿನ ದೇಶಗಳು ಕೋವಿಡ್ -19 ಪ್ರಕರಣಗಳ ಕುಸಿತದೊಂದಿಗೆ ಸಾಮಾನ್ಯ ಜೀವನಕ್ಕೆ ತೆರೆದುಕೊಳ್ಳುತ್ತಿದೆ. ಆದರೆ ಚೀನಾದಲ್ಲಿ ಎರಡು ವರ್ಷಗಳಲ್ಲಿ ವೈರಸ್‌ನ ಅತಿಹೆಚ್ಚು ಉಲ್ಬಣ ಕಾಣಿಸಿಕೊಂಡಿದೆ. ಭಾನುವಾರ, ಚೀನಾವು ಒಂದೇ ದಿನದಲ್ಲಿ 3,100 ಹೊಸ ಸ್ಥಳೀಯವಾಗಿ ಹರಡುವ ಕೊರೊನಾ ಪ್ರಕರಣಗಳನ್ನು ವರದಿ ಮಾಡಿದೆ, ಇದು ಎರಡು ವರ್ಷಗಳಲ್ಲಿ ಅತಿ ಹೆಚ್ಚಾಗಿದ್ದು, ಕೆಲವು ಸ್ಥಳೀಯ ಅಧಿಕಾರಿಗಳು ಓಮಿಕ್ರಾನ್ … Continued

ಸೋಮವಾರದಿಂದ ರಷ್ಯಾದ 8 ಕೋಟಿ ಜನರ ಇನ್ಸ್ಟಾಗ್ರಾಂ ಖಾತೆ ಬ್ಯಾನ್‌..!

ರಷ್ಯಾದಲ್ಲಿ ಸುಮಾರು 8 ಕೋಟಿ ಜನರು ತಮ್ಮ ದೇಶದ ಹೊರಗಿನ ಇನ್ಸ್ಟಾಗ್ರಾಂ (Instagram) ಬಳಕೆದಾರರೊಂದಿಗೆ ಸಂವಹನವನ್ನು ಕಳೆದುಕೊಳ್ಳುತ್ತಾರೆ, ಏಕೆಂದರೆ ರಷ್ಯಾ ಅಪ್ಲಿಕೇಶನ್ ಅನ್ನು ನಿಷೇಧಿಸಲು ಸಿದ್ಧವಾಗಿದೆ. ರಷ್ಯಾದಲ್ಲಿ ಅನೇಕರು ಅಪ್ಲಿಕೇಶನ್‌ನ ಸಕ್ರಿಯ ಬಳಕೆದಾರರಾಗಿರುವುದರಿಂದ ಈ ನಿರ್ಧಾರವು ಇನ್ಸ್ಟಾಗ್ರಾಂ (Instagram) ಮುಖ್ಯಸ್ಥ ಆಡಮ್ ಮೊಸ್ಸೆರಿ ಅವರನ್ನು ನಿರಾಶೆಗೊಳಿಸಿದೆ. ರಷ್ಯಾ, ಉಕ್ರೇನ್ ಮತ್ತು ಪೋಲೆಂಡ್ ಸೇರಿದಂತೆ ಹಲವಾರು ದೇಶಗಳಲ್ಲಿ … Continued

ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳ ದಾಳಿಗೆ ಅಮೆರಿಕ ಪತ್ರಕರ್ತನ ಸಾವು: ಕೀವ್‌ ಪೊಲೀಸರು

ಕೀವ್:‌ 51 ವರ್ಷದ ಅಮೆರಿಕ ವರದಿಗಾರ ಬ್ರೆಂಟ್ ರೆನಾಡ್ ಅವರು ಭಾನುವಾರ ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳಿಂದ ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ. ಕೀವ್ ಪ್ರದೇಶದ ಪೊಲೀಸ್ ಮುಖ್ಯಸ್ಥ ಆಂಡ್ರಿ ನೆಬಿಟೋವ್, ಇರ್ಪಿನ್‌ನಲ್ಲಿ ರಷ್ಯಾದ ಪಡೆಗಳಿಂದ ರೆನಾಡ್ ಕೊಲ್ಲಲ್ಪಟ್ಟರು ಮತ್ತು ಇನ್ನೊಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. “ಉಕ್ರೇನ್‌ನಲ್ಲಿ ರಷ್ಯಾದ ಸೈನಿಕರ ದೌರ್ಜನ್ಯದ ಬಗ್ಗೆ ಸತ್ಯವನ್ನು ತೋರಿಸಲು ಪ್ರಯತ್ನಿಸುವ … Continued

12 ದಿನಗಳಲ್ಲಿ 1,582 ಉಕ್ರೇನಿಯನ್‌ ನಾಗರಿಕರ ಸಾವು: ಮರಿಯುಪೋಲ್‌ನಲ್ಲಿನ ಸಾಮೂಹಿಕ ಸಮಾಧಿ

ಉಕ್ರೇನ್‌ನಲ್ಲಿನ ಮಾನವೀಯ ಪರಿಸ್ಥಿತಿಯು ತ್ವರಿತವಾಗಿ ಕ್ಷೀಣಿಸುತ್ತಿದೆ ಮತ್ತು ಮಾರಿಯುಪೋಲ್‌ನಲ್ಲಿ ದುರಂತವಾಗಿದೆ. ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾದ ಶೆಲ್ ದಾಳಿಯಲ್ಲಿ 1,500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಭಯಾನಕ ಚಿತ್ರಗಳು ಸಾಮೂಹಿಕ ಸಮಾಧಿ ಮಾಡಲಾದ ನಾಗರಿಕರ ದೇಹಗಳನ್ನು ತೋರಿಸುತ್ತವೆ. ನನಗೆ ಬೇಕಾಗಿರುವುದು ಇದೆಲ್ಲವೂ ಕೊನೆಗೊಳ್ಳುವುದು. ಯಾರು ತಪ್ಪಿತಸ್ಥರು ಮತ್ತು ಯಾರು ಸರಿ ಎಂದು ನನಗೆ ತಿಳಿದಿಲ್ಲ. ಇದನ್ನು ಯಾರು … Continued