ಲೆಗ್ ಸ್ಪಿನ್ ಮಾಂತ್ರಿಕ ಶಕ್ತಿಯನ್ನು ಪುನರುಜ್ಜೀವನಗೊಳಿಸಿದ ಕ್ರಿಕೆಟ್‌ ದಂತಕಥೆ ಶೇನ್ ವಾರ್ನ್

ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್, ನಿಸ್ಸಂದೇಹವಾಗಿ ಕ್ರಿಕೆಟ್‌ನಲ್ಲಿ ಸ್ಪಿನ್ ಬೌಲಿಂಗ್ ಅನ್ನು ಮರು ವ್ಯಾಖ್ಯಾನಿಸಿದ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು. 52 ವರ್ಷ ವಯಸ್ಸಿನ ಶೇನ್‌ ವಾರ್ನ್‌ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ನಿರ್ವಣೆಯ ಕಂಪನಿ ಹೇಳಿಕೆ ನಂತರ ವಿಶ್ವ ಕ್ರಿಕೆಟ್‌ ಅವರ ಹಠಾತ್‌ ನಿಧನದಿಂದ ದಿಗ್ಭ್ರಮೆಗೆ ಒಳಗಾಗಿದೆ. ಇಡೀ ಕ್ರಿಕೆಟ್ ವಲಯವು ಶೋಕದಲ್ಲಿದೆ … Continued

ಪಾಕಿಸ್ತಾನದ ಮಸೀದಿಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 56 ಕ್ಕೆ ಏರಿಕೆ, 190 ಕ್ಕೂ ಹೆಚ್ಚು ಜನರಿಗೆ ಗಾಯ

ಪೇಶಾವರ: ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಪಾಕಿಸ್ತಾನದ ವಾಯವ್ಯ ನಗರವಾದ ಪೇಶಾವರ್‌ನಲ್ಲಿರುವ ಶಿಯಾ ಮುಸ್ಲಿಂ ಮಸೀದಿಯೊಳಗೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಸಾವಿನ ಸಂಖ್ಯೆ 56ಕ್ಕೆ ಏರಿದ್ದು, 194 ಜನರು ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಹೊಣೆಯನ್ನು ತಕ್ಷಣವೇ ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲ. ಇಸ್ಲಾಮಿಕ್ ಸ್ಟೇಟ್ ಗುಂಪು ಮತ್ತು ಪಾಕಿಸ್ತಾನಿ ತಾಲಿಬಾನ್ ಎರಡೂ … Continued

ಅಪ್ರಚೋದಿತ, ನ್ಯಾಯಸಮ್ಮತವಲ್ಲ: ಸಾಯುವ ಕೆಲವೇ ದಿನಗಳ ಮೊದಲು ಉಕ್ರೇನ್‌ನ ಮೇಲೆ ರಷ್ಯಾ ದಾಳಿ ಬಗ್ಗೆ ಶೇನ್ ವಾರ್ನ್ ಟೀಕಿಸಿದ್ದರು..

ಶೇನ್ ವಾರ್ನ್, 52 ನೇ ವಯಸ್ಸಿನಲ್ಲಿ ಶುಕ್ರವಾರ ಹೃದಯಘಾತದಿಂದ ಹಠಾತ್‌ ನಿಧನರಾಗಿದ್ದು, ಕೆಲವೇ ದಿನಗಳ ಮೊದಲು ಟ್ವೀಟ್‌ಗಳಲ್ಲಿ, ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವನ್ನು “ಪ್ರಚೋದಿತ” ಮತ್ತು “ನ್ಯಾಯಸಮ್ಮತವಲ್ಲದ ಆಕ್ರಮಣ ಎಂದು ಟೀಕಿಸಿದ್ದರು. “ರಷ್ಯಾದ ಮಿಲಿಟರಿ ಪಡೆಗಳಿಂದ ಅಪ್ರಚೋದಿತ ಮತ್ತು ಅನ್ಯಾಯದ ದಾಳಿಯಿಂದ ಬಳಲುತ್ತಿರುವ ಉಕ್ರೇನ್ ಜನರೊಂದಿಗೆ ಇಡೀ ಜಗತ್ತು ಇದೆ. ಚಿತ್ರಗಳು ಭಯಾನಕವಾಗಿವೆ ಮತ್ತು ಇದನ್ನು … Continued

ಆಸ್ಟ್ರೇಲಿಯಾದ ಕ್ರಿಕೆಟ್‌ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ

ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಥಾಯ್ಲೆಂಡ್‌ನಲ್ಲಿ ಶಂಕಿತ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ವಾರ್ನ್ ಅವರು ಟೆಸ್ಟ್ ಕ್ರಿಕೆಟ್‌ನ ಎರಡನೇ ಅತ್ಯಂತ ಹೆಚ್ಚು ವಿಕೆಟ್-ಪಡೆದ ಆಟಗಾರರಾಗಿದ್ದಾರೆ. ಅವರನ್ನು ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಶುಕ್ರವಾರ ಬಿಡುಗಡೆ ಮಾಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ವಾರ್ನ್ ಅವರ ನಿರ್ವಹಣಾ ಕಂಪನಿಯು ಥೈಲ್ಯಾಂಡ್‌ನ … Continued

ಉಕ್ರೇನ್‌-ರಷ್ಯಾ ಯುದ್ಧ: ಉಕ್ರೇನ್‌ನ ಚೆರ್ನಿಹಿವ್ ನಗರದ ಮೇಲೆ ರಷ್ಯಾದ ವೈಮಾನಿಕ ದಾಳಿ: ಸಾವಿನ ಸಂಖ್ಯೆ 47ಕ್ಕೆ ಏರಿಕೆ

ಗುರುವಾರ ಉಕ್ರೇನಿಯನ್ ನಗರದ ಚೆರ್ನಿಹಿವ್‌ನ ವಸತಿ ಪ್ರದೇಶಗಳ ಮೇಲೆ ರಷ್ಯಾದ ವೈಮಾನಿಕ ದಾಳಿಯಲ್ಲಿ ಈವರೆಗೆ ನಲವತ್ತೇಳು ಜನರು ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಶುಕ್ರವಾರ ವರದಿ ಮಾಡಿದೆ. ಸ್ಥಳೀಯ ತುರ್ತು ಸೇವೆಗಳ ಪ್ರಕಾರ, ಭಾರೀ ಶೆಲ್ ದಾಳಿಯಿಂದಾಗಿ ಗುರುವಾರ ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಚೆರ್ನಿಹಿವ್ ಪಟ್ಟಣವು ಕೈವ್‌ನ ಈಶಾನ್ಯಕ್ಕೆ 120 ಕಿಲೋಮೀಟರ್ (75 … Continued

ಪೇಶಾವರದಲ್ಲಿ ಮಸೀದಿ ಸ್ಫೋಟದಲ್ಲಿ 35 ಸಾವು, 80ಕ್ಕೂ ಹೆಚ್ಚು ಜನರು ಗಾಯ: ಪಾಕಿಸ್ತಾನ ಪೊಲೀಸರು

ಪಾಕಿಸ್ತಾನದ ವಾಯವ್ಯ ಪೇಶಾವರ್ ನಗರದಲ್ಲಿ ಶುಕ್ರವಾರದ ಸಭೆಯ ಸಮಯದಲ್ಲಿ ಕಿಕ್ಕಿರಿದ ಶಿಯಾ ಮಸೀದಿಯ ಮೇಲೆ ಪ್ರಬಲ ಆತ್ಮಹತ್ಯಾ ಸ್ಫೋಟ ಸಂಭವಿಸಿದ್ದು, ಕನಿಷ್ಠ 35 ಜನರು ಮೃತಪಟ್ಟಿದ್ದಾರೆ ಮತ್ತು 80 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿನ ಪ್ರಕ್ಷುಬ್ಧ ಪ್ರಾಂತ್ಯದಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ. ಪೇಶಾವರದ ಕ್ವಿಸ್ಸಾ ಖ್ವಾನಿ … Continued

ಸಹಾನುಭೂತಿಯ ಉತ್ತುಂಗ… ಸೆರೆ ಸಿಕ್ಕ ತನ್ನ ವೈರಿ ರಷ್ಯಾ ಸೈನಿಕನಿಗೆ ಬ್ರೆಡ್‌ ನೀಡಿ ಸಂತೈಸಿ, ಯೋಧನ ತಾಯಿಗೆ ವೀಡಿಯೊ ಕರೆ ಮಾಡಿದ ಉಕ್ರೇನಿನ ಮಹಾತಾಯಿ…! ಕಣ್ಣೀರು ಹಾಕಿದ ಯೋಧ..!! ವೀಕ್ಷಿಸಿ

ಕೀವ್‌ (ಉಕ್ರೇನ್‌): ಉಕ್ರೇನ್​ ಮೇಲೆ ದಾಳಿ ಮಾಡಲು ಬಂದು ಸೆರೆ ಸಿಕ್ಕು ಯುದ್ಧ ಖೈದಿಯಾದ ಹಾಗೂ ಹಸಿವಿನಿಂದ ಬಳಲಿದ್ದ ರಷ್ಯಾದ ಯೋಧನಿಗೆ ರಷ್ಯಾದಿಂದ ತೀವ್ರ ಹಾನಿಗೊಳಗಾಗಿ ಜೀವನವೇ ದುಸ್ತರವಾಗಿರುವ ಉಕ್ರೇನ್‌ ತಾಯಂದಿರುವ ಚಹಾ ಮತ್ತು ಬ್ರೆಡ್​ ನೀಡಿ ಸಂತೈಸಿ ಸಹಾನುಭೂತಿ ತೋರಿದ್ದಾರೆ. ಅಲ್ಲದೆ, ಅಳುತ್ತಿರುವ ಸೈನಿಕನ ತಾಯಿಗೆ ಕರೆ ಮಾಡಿ ನಿಮ್ಮ ಮಗ ಆರೋಗ್ಯವಾಗಿದ್ದಾನೆ ಎಂಬ … Continued

ಸೆರೆ ಹಿಡಿದ ರಷ್ಯಾ ಸೈನಿಕರನ್ನು ಬಂದು ಮನೆಗೆ ಕರೆದೊಯ್ಯಲು ಅವರ ತಾಯಂದಿರಿಗೆ ಆಹ್ವಾನ ನೀಡಿದ ಉಕ್ರೇನ್‌..!

ಕೀವ್‌ (ಉಕ್ರೇನ್): ಮಾಸ್ಕೋವನ್ನು ಮುಜುಗರಕ್ಕೀಡುಮಾಡುವ ಒಂದು ಸ್ಪಷ್ಟವಾದ ಪ್ರಯತ್ನದಲ್ಲಿ ಯುದ್ಧಭೂಮಿಯಲ್ಲಿ ಸೆರೆಹಿಡಿಯಲ್ಪಟ್ಟ ರಷ್ಯಾದ ಪಡೆಗಳ ಆತಂಕದಲ್ಲಿರುವ ತಾಯಂದಿರಿಗೆ ಬಂದು ತಮ್ಮ ಮಕ್ಕಳನ್ನು ಕರೆದೊಯ್ಯುವಂತೆ ಉಕ್ರೇನ್ ಆಹ್ವಾನ ನೀಡಿದೆ..! “ವಶಪಡಿಸಿಕೊಂಡ ರಷ್ಯಾದ ಸೈನಿಕರನ್ನು ಉಕ್ರೇನ್‌ನ ಕೀವ್‌ಗೆ ಕರೆದೊಯ್ಯಲು ಬಂದರೆ ಅವರ ತಾಯಂದಿರಿಗೆ ಹಸ್ತಾಂತರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಉಕ್ರೇನ್‌ನ ಮೇಲೆ ರಷ್ಯಾದ … Continued

ಉಕ್ರೇನ್‌-ರಷ್ಯಾ ಯುದ್ಧ: ಉಕ್ರೇನ್‌ನಿಂದ ಓಡಿಹೋದ 6,60,000 ನಿರಾಶ್ರಿತರು…ಇದು 40 ಲಕ್ಷ ತಲುಪಬಹುದು ಎಂದು ಎಚ್ಚರಿಸಿದ ಯುಎನ್‌ಎಚ್‌ಆರ್‌ಸಿ

ನ್ಯೂಯಾರ್ಕ್‌: ಉಕ್ರೇನ್‌ನಲ್ಲಿ ಯುದ್ಧವು ಹೆಚ್ಚು ಭೀಕರವಾಗುತ್ತಿರುವುದರಿಂದ “ಮುಂಬರುವ ವಾರಗಳಲ್ಲಿ” 40 ಲಕ್ಷ ಜನರು ಇತರ ದೇಶಗಳಲ್ಲಿ ಆಶ್ರಯ ಪಡೆಯಬಹುದು ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಮಾರು 4.40 ಕೋಟಿ ಜನರಿರುವ ದೇಶಕ್ಕೆ, ಅದರ ಜನಸಂಖ್ಯೆಯ ಸುಮಾರು 9%ರಷ್ಟು ಜನರು ಅಲ್ಲಿಂದ ಪಲಾಯನ ಮಾಡಬಹುದು ಎಂದು ಅಂದಾಜಿಸಲಾಗಿದೆ. ಇದುವರೆಗೆ ಸುಮಾರು 6,77,000 ಜನರು ಉಕ್ರೇನ್ ತೊರೆದಿದ್ದಾರೆ ಎಂದು … Continued

ಉಕ್ರೇನಿನ ಖೆರ್ಸನ್ ನಗರ ವಶಪಡಿಸಿಕೊಂಡ ರಷ್ಯಾ, ಪ್ರಮುಖನಗರಗಳ ಮೇಲೆ ದಾಳಿ ತೀವ್ರ

ಉಕ್ರೇನಿನ ಖೆರ್ಸನ್ ನಗರ ವಶಪಡಿಸಿಕೊಂಡ ರಷ್ಯಾ, ಪ್ರಮುಖನಗರಗಳ ಮೇಲೆ ದಾಳಿ ತೀವ್ರ ಕೀವ್‌: ಉಕ್ರೇನಿಯನ್ ಅಧಿಕಾರಿಗಳು, ಗುರುವಾರ, ಮಾರ್ಚ್ 3 ರಂದು, ರಷ್ಯಾದ ಸೈನಿಕರು ದಕ್ಷಿಣದ ನಗರವಾದ ಖೆರ್ಸನ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ದೃಢಪಡಿಸಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ 8 ನೇ ದಿನದಂದು ಖೆರ್ಸನ್ ನಗರವು ರಷ್ಯಾದ ನಿಯಂತ್ರಣಕ್ಕೆ ಒಳಗಾಯಿತು. ಈ ಮಾಹಿತಿಯನ್ನು … Continued