ನವೆಂಬರ್ 19: 580 ವರ್ಷಗಳ ನಂತರ ಅತಿ ದೀರ್ಘವಾದ ಭಾಗಶಃ ಚಂದ್ರಗ್ರಹಣಕ್ಕೆ ಸಿದ್ಧರಾಗಿ…!

ನವದೆಹಲಿ : ನವೆಂಬರ್ 19 ರಂದು, ಖಗೋಲ ವೀಕ್ಷಕರು ಭಾಗಶಃ ಚಂದ್ರಗ್ರಹಣವನ್ನು ಆನಂದಿಸಬಹುದು, ಇದು ವರ್ಷದ ಕೊನೆಯ ಚಂದ್ರಗ್ರಹಣವಾಗಿದೆ. ಕೊನೆಯ ಬಾರಿಗೆ ಫೆಬ್ರವರಿ 18, 1440 ರಂದು ಇಷ್ಟು ಸುದೀರ್ಘ ಭಾಗಶಃ ಗ್ರಹಣ ಸಂಭವಿಸಿದೆ ಮತ್ತು ಇಷ್ಟೊಂದು ಸುದೀರ್ಘ ಚಂದ್ರಗ್ರಹಣ ಫೆಬ್ರವರಿ 8, 2669 ರಂದು ಸಂಭವಿಸಲಿದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ … Continued

15ರಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್-ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವರ್ಚುವಲ್ ಶೃಂಗಸಭೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನವೆಂಬರ್ 15ರಂದು ಸೋಮವಾರ ವರ್ಚುವಲ್ ಶೃಂಗಸಭೆ ನಡೆಸಲಿದ್ದಾರೆ ಎಂದು ವೈಟ್‌ಹೌಸ್‌ ತಿಳಿಸಿದೆ. ಅತ್ಯಂತ ಪರಿಣಾಮಕಾರಿ ಮತ್ತು ಸಂಬಂಧಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನದ ಭಾಗವಾಗಿ, ವರ್ಷಾಂತ್ಯದ ಮೊದಲು ಬಿಡೆನ್ ಮತ್ತು ಕ್ಸಿ ನಡುವೆ ವರ್ಚುವಲ್ ಸಭೆಯನ್ನು ನಡೆಸಲು ಚೀನಾದೊಂದಿಗೆ ತಾತ್ಕಾಲಿಕ ಒಪ್ಪಂದ ಮಾಡಿಕೊಂಡಿದ್ದೇವೆ … Continued

ಅಫ್ಘಾನಿಸ್ತಾನದ ಮಸೀದಿಯಲ್ಲಿ ಸ್ಫೋಟ; ಮೂವರು ಸಾವು, 15ಕ್ಕೂ ಹೆಚ್ಚು ಜನರಿಗೆ ಗಾಯ

ಜಲಾಲಾಬಾದ್: ಅಫ್ಘಾನಿಸ್ತಾನದ ನಂಗರ್​ಹಾರ್​ ಪ್ರಾಂತ್ಯದಲ್ಲಿರುವ ಸ್ಪಿನ್​ ಘರ್ ಪ್ರದೇಶದಲ್ಲಿನ ಮಸೀದಿಯಲ್ಲಿ ಇಂದು ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಭಾರೀ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಸ್ಥಳೀಯ ಮುಲ್ಲಾ ಸೇರಿದಂತೆ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ಇಂದು ಮಧ್ಯಾಹ್ನ 1.30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ ಎಂದು ಆ ಪ್ರದೇಶದ ನಿವಾಸಿ ಅಟಲ್ ಶಿನ್ವಾರಿ … Continued

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸ್ಥಾನಮಾನ ಈಗ ಮತ್ತಷ್ಟು ಮೇಲಕ್ಕೆ: ದೇಶದ ಕಮ್ಯುನಿಸ್ಟ್ ಪಕ್ಷದ ನಿರ್ಣಯ

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸ್ಥಾನಮಾನವನ್ನು ಹೆಚ್ಚಿಸುವ ನಿರ್ಣಯವನ್ನು ಅಂಗೀಕರಿಸಿದೆ. ಈ ನಿರ್ಣಯವು ಪಕ್ಷದ 19ನೇ ಕೇಂದ್ರ ಸಮಿತಿಯ ಆರನೇ ಸರ್ವಸದಸ್ಯರ ಅಧಿವೇಶನದ ಮುಕ್ತಐದ ಸಂದರ್ಭದಲ್ಲಿ ಬಂದಿದೆ. ಕೇಂದ್ರ ಸಮಿತಿಯ ಸುಮಾರು 300 ಉನ್ನತ ನಾಯಕರ ನಾಲ್ಕು ದಿನಗಳ ಸುದೀರ್ಘ ಸಭೆಗಳ ನಂತರ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಇದು ಚೀನಾದ ರಾಜಕೀಯ … Continued

ಈ ಮಗುವಿನ ಜನನವೇ ಗಿನ್ನಿಸ್‌ ದಾಖಲೆ.. ಈ ಮಗುವಿನಷ್ಟು ಬೇಗ ತಾಯಿ ಗರ್ಭದಿಂದ ಹೊರಬಂದವರು ಬದುಕಿದ್ದೇ ಇಲ್ಲ..! ವೀಕ್ಷಿಸಿ

ಅಲಬಾಮಾ (ಅಮೆರಿಕ): ಕರ್ಟಿಸ್‌ ಎಂಬ ಅವಧಿಗಿಂತ ಮೊದಲೇ ಜನಿಸಿದ ಮಗು ಈಗ ಇದೇ ಕಾರಣಕ್ಕೆ ಗಿನ್ನಿಸ್‌ ದಾಖೆಲೆಗೆ ಸೇರ್ಪಡೆಯಾಗಿದೆ. ಇದು ಬದುಕಿದ್ದೇ ಒಂದು ರೋಚಕ ಕತೆ. ಯಾಕೆಂದರೆ ಇದರ ಜೊತೆಗೆ ಜನಿಸಿದ್ದ ಮತ್ತೊಂದು ಮಗು ತೀರಿಕೊಂಡಿತ್ತು. ಹಾಗೂ ವೈದ್ಯರೂ ಸಹ ಈ ಮಗು ಬದುಕುವ ಯಾವುದೇ ಭರವಸೆ ನೀಡಿರಲಿಲ್ಲ. ಯಾಕೆಂದರೆ ಈ ಮಗು ಗರ್ಭ ಧರಿಸಿದ … Continued

ಚೀನಾದಲ್ಲಿ ಮತ್ತೆ ಕೋವಿಡ್ ಪ್ರಕರಣ ದಿಢೀರ್‌ ಹೆಚ್ಚಳ: ಮಾಲ್ ಗಳು ಬಂದ್, ಮತ್ತೆ ಲಾಕ್ಡೌನ್ ಜಾರಿ

ಬೀಜಿಂಗ್: ಚೀನಾದಲ್ಲಿ ರಾಜಧಾನಿ ಬೀಜಿಂಗ್‌ ಸೇರಿದಂತೆ ಹಲವೆಡೆ ಮತ್ತೆ ದಿಢೀರನೆ ಕೋವಿಡ್ ಪ್ರಕರಣಗಳು ಹೆಚ್ಚಾದ ಪರಿಣಾಮ ಅಧಿಕಾರಿಗಳು ಮಾಲ್ ಗಳನ್ನು ಬಂದ್ ಮಾಡಿಸಿದ್ದು, ಹಲವಾರು ಮಳಿಗೆಗಳನ್ನು ಲಾಕ್ ಡೌನ್ ಮಾಡಿರುವುದಾಗಿ ವರದಿಗಳು ಹೇಳಿವೆ. ಬೀಜಿಂಗ್ ಕೇಂದ್ರ ಜಿಲ್ಲೆಗಳಾದ ಚೋಯಾಂಗ್ ಮತ್ತು ಹೈಡಿಯನ್ ನಲ್ಲಿ ಗುರುವಾರ ಬೆಳಗ್ಗೆ ಆರು ನೂತನ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಸ್ಥಳೀಯ … Continued

ನಾಲ್ಕು ಗಗನಯಾತ್ರಿಗಳನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆ ಮಾಡಿದ ಎಲೋನ್ ಮಸ್ಕ್ ಒಡೆತನದ ಸ್ಪೇಸ್‌ ಎಕ್ಸ್

ನ್ಯೂಯಾರ್ಕ್: ನಾಸಾ ಮತ್ತು ಎಲೋನ್ ಮಸ್ಕ್ ಒಡೆತನದ ಖಾಸಗಿ ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್ (SPACEX) ನಾಲ್ಕು ಗಗನಯಾತ್ರಿಗಳನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಉಡಾವಣೆ ಮಾಡಿದೆ.ಒಬ್ಬ ಅನುಭವಿ ಬಾಹ್ಯಾಕಾಶ ಯಾನಿ, ಭವಿಷ್ಯದ ಚಂದ್ರನ ಕಾರ್ಯಾಚರಣೆಗಳಿಗಾಗಿ ಆಯ್ಕೆಯಾದ ಇಬ್ಬರು ಕಿರಿಯ ಸಿಬ್ಬಂದಿ ಮತ್ತು ಜರ್ಮನ್ ವಿಜ್ಞಾನಿ ಇವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಸ್ಪೇಸ್‌ಎಕ್ಸ್ ಫಾಲ್ಕನ್ 9 … Continued

ಎನ್‌ಎಸ್‌ಎ ಮಟ್ಟದ ಸಭೆ ಅಫ್ಘಾನಿಸ್ತಾನದ ಶಾಂತಿ, ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದು ಭಾವಿಸುತ್ತೇವೆ: ತಾಲಿಬಾನ್

ನವದೆಹಲಿ: ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ನವದೆಹಲಿಯಲ್ಲಿ ನಡೆದ ಎನ್ಎಸ್ಎ ( NSA) ಮಟ್ಟದ ಸಭೆಗೆ ತಾಲಿಬಾನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ ಮತ್ತು ಸಂಭಾಷಣೆಯು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದು ಭಾವಿಸುತ್ತೇವೆ ಎಂದು ಅದು ಹೇಳಿದೆ. ಈ ಸಭೆಯನ್ನು ಸಕಾರಾತ್ಮಕ ಬೆಳವಣಿಗೆಯಾಗಿ ನೋಡಿದ್ದೇನೆ ಮತ್ತು ಇದು ಅಫ್ಘಾನಿಸ್ತಾನದ “ಶಾಂತಿ ಮತ್ತು ಸ್ಥಿರತೆಗೆ” ಕೊಡುಗೆ … Continued

ಮೈಕ್ರೋಸಾಫ್ಟ್​ ಮಾಲೀಕ ಬಿಲ್​ ಗೇಟ್ಸ್​ಗೆ ಟ್ವಟ್ಟರಿನಲ್ಲಿ ಮದುವೆ ಪ್ರಪೋಸ್‌ ಮಾಡಿದ ಕುವೈತಿ ಗಾಯಕಿ..!

ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​​ (Bill Gates) ತಮ್ಮ ಪತ್ನಿ ಮೆಲಿಂಡಾ ಅವರಿಂದ ಈಗ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಪತ್ನಿಯಿಂದ ದೂರವಾದ ಬಿಲ್​ ಗೇಟ್ಸ್​ರಿಗೆ ಈಗೊಂದು ಮದುವೆ ಪ್ರಸ್ತಾಪ ಬಂದಿದೆ. ಕುವೈತ್​​ನ ನಟಿ, ಗಾಯಕಿ ಶಾಮ್ಸ್ ಬಂದರ್ ಅಲ್-ಅಸ್ಲಾಮಿ ಬಿಲ್​ ಅವರು ಬಿಲ್‌ ಗೇಟ್ಸ್​​ ಅವರನ್ನು ಮದುವೆಯಾಗುವ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅಸ್ಲಾಮಿಯವರಿಗೆ ಈಗ 41ವರ್ಷ. … Continued

ಹ್ಯಾಂಗೊವರ್‌ನಿಂದ ಹೊರಬರಲು ಬಳಸುತ್ತಿದ್ದ ಅಂದಾಜು 1400 ವರ್ಷಗಳಷ್ಟು ಪುರಾತನ ಚಿನ್ನದ ಉಂಗುರ ಇಸ್ರೇಲ್‌ನಲ್ಲಿ ಪತ್ತೆ..!

ಹ್ಯಾಂಗೊವರ್ ತೊಡೆದುಹಾಕಲು ಪ್ರಾಚೀನರು ತಮ್ಮದೇ ಆದ ಮಾರ್ಗವನ್ನು ಹೊಂದಿದ್ದರು. ಇದಕ್ಕೆ ಸಾಕ್ಷಿಯೆಂಬಂತೆ ಇಸ್ರೇಲ್‌ನ ಯವ್ನೆಯಲ್ಲಿನ ಉತ್ಖನನದ ಸಮಯದಲ್ಲಿ ಹರಳಿನಿಂದ ಅಲಂಕರಿಸಲ್ಪಟ್ಟ ಪುರಾತನ ಚಿನ್ನದ ಉಂಗುರವನ್ನು ಇತ್ತೀಚೆಗೆ ಪತ್ತೆಯಾಗಿದೆ..! ಮತ್ತು ಪುರಾತತ್ತ್ವ ಶಾಸ್ತ್ರಜ್ಞರು ಇದನ್ನು ಹ್ಯಾಂಗೊವರ್ ಚಿಕಿತ್ಸೆಯಾಗಿ ಬಳಸಿರಬಹುದು ಎಂದು ನಂಬುತ್ತಾರೆ. ಇಸ್ರೇಲ್ ಆಂಟಿಕ್ವಿಟೀಸ್ ಅಥಾರಿಟಿ ಪ್ರಕಾರ, ಪುರಾತತ್ತ್ವ ತಜ್ಞರು ಯವ್ನೆ ನಗರದಲ್ಲಿ ಬೈಜಾಂಟೈನ್ ಯುಗದ ಹಿಂದಿನ … Continued