ಹೊನ್ನಾವರ: ಇಂದು ಸಂಜೆಯಿಂದ ಬೆಳದಿಂಗಳ ಸಂಗೀತೋತ್ಸವ

ಹೊನ್ನಾವರ: ುತ್ತರ ಕನ್ನಡ ಜಿಲ್ಲೆಯ ಹೊನ್ನಾವರ  ತಾಲೂಕಿನ   ನೀಲ್ಕೋಡ ಕರಿಕಾನಮ್ಮನ ಆವಾರದಲ್ಲಿ ಫೆ.೨೭ರಂದು ೨೩ನೇ ವರ್ಷದ ಬೆಳದಿಂಗಳ ಸಂಗೀತೋತ್ಸವ ನಡೆಯಲಿದೆ. ಕಲಾಮಂಡಲ ಹೊನ್ನಾವರ, ಎಸ್‌ಕೆಪಿ ಮ್ಯೂಸಿಕ್‌ ಟ್ರಸ್ಟ್‌ ಅರೆಅಂಗಡಿ, ಎಸ್‌ಕೆಪಿ ದೇವಸ್ಥಾನ ಟ್ರಸ್ಟ್‌ ನೀಲ್ಕೊಡು ಸಹಯೋಗದಲ್ಲಿ ಅಹೋರಾತ್ರಿ ಸಂಗೀತೋತ್ಸವ ಜರುಗಲಿದೆ. ಸಂಜೆ ೭:೧೫ಕ್ಕೆ ಸಭಾ ಕಾರ್ಯಕ್ರಮ ಜರುಗಲಿದ್ದು, ಶಾಸಕ ದಿನಕರ ಶೆಟ್ಟಿ ಉದ್ಘಾಟನೆ ನೆರವೇರಿಸುವರು. ಮುಖ್ಯ … Continued

ಕುಮಟಾ: ಆಂಬುಲೆನ್ಸ್‌ಗಳ ಖರೀದಿಗೆ ಸಾರ್ವಜನಿಕರ ಸಹಕಾರ ಕೋರಿದ ರೋಟರಿ ಕ್ಲಬ್‌

ರೋಟರಿ ಕ್ಲಬ್‌ ಕುಮಟಾ ಸಾರ್ವಜನಿಕರ ಜೀವ ರಕ್ಷಣೆಯ ಮಹತ್ತರ ಕಾರ್ಯಕ್ಕಾಗಿ ಸಾರ್ವಜನಿಕರ ಸಹಕಾರ ಬಯಸಿದೆ. ಕುಮಟಾದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ದಿಸೆಯಲ್ಲಿ ಸುಸಜ್ಜಿತ ಆಂಬುಲೆನ್ಸ್‌ಗಳನ್ನು ಹೊಂದಿಸಲು ಜನರಿಂದ ಸಹಾಯ ಕೇಳಿದೆ. ಕುಮಟಾ ಹಾಗೂ ಸುತ್ತಮುತ್ತಲಿನ ಜನರ ಜೀವ ರಕ್ಷಣೆಗೆ ಅಗತ್ಯವಾಗಿರುವ ಈ ಕಾರ್ಯಕ್ಕೆ ಜನರು ಉದಾರವಾಗಿ ದಾನ ಮಾಡಬೇಕೆಂದು ಕೋರಲಾಗಿದೆ. ಹಣ  ಸಂದಾಯಕ್ಕಾಗಿ ಬ್ಯಾಂಕ್‌ ವಿವರ … Continued

೨೮ರಂದು ಎರಡು ಕೃತಿಗಳು ಬಿಡುಗಡೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಮೇಲನಗಂಟಿಗೆ ಶ್ರೀಧರಾನುಗ್ರಹದಲ್ಲಿ ಫೆ.೨೮ರಂದು ರವಿವಾರ ಮಧ್ಯಾಹ್ನ 3 ಗಂಟೆಗೆ ಅವರ ಕೃತಿಗಳಾದ ನಿತ್ಯಗಾಮಿನಿ ಹಾಗೂ ೨೨ನೇ ಕೃತಿ ನನಗೊಂದು ಭಾಷಣ ಬರೆದುಕೊಡ್ತೀರಾ ಟೀಚರ್‌ ಬಿಡುಗಡೆ ಕಾರ್ಯಕ್ರಮ ಭರವಸೆಯ ಬೆನ್ನೇರಿ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಆಳ್ವಾಸ್ ಮೂಡುಬಿದರೆ ಸಂಗೀತ ಶಿಕ್ಷಕರಾಗಿರುವ ಚಿನ್ಮಯ ಭಟ್ಟ … Continued