ಭಾರತದಲ್ಲಿ 4.14 ಲಕ್ಷ ಹೊಸ ಕೊರೊನಾ ಪ್ರಕರಣಗಳು, 4 ಸಾವಿರದ ಸಮೀಪ ಸಾವುಗಳು..
ಭಾರತವು ಶುಕ್ರವಾರ ಕೊರೊನಾ ವೈರಸ್ ಕಾಯಿಲೆಯ (ಕೋವಿಡ್ -19) 4,14,188 ದೈನಂದಿನ ಹೊಸ ಸೋಂಕುಗಳನ್ನು ದಾಖಲಿಸಿದೆ. ಇದೇ ಸಮಯದಲ್ಲಿ ವೈರಸ್ನಿಂದ 3,915 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಡ್ಯಾಶ್ಬೋರ್ಡ್ ತಿಳಿಸಿದೆ. ಇದರೊಂದಿಗೆ ದೇಶದ ಸಂಚಿತ ಸೋಂಕುಗಳು 21,491,598 ಕ್ಕೆ ಏರಿದೆ ಮತ್ತು ಮೃತರ ಸಂಖ್ಯೆ 2,34,083 ಕ್ಕೆ ತಲುಪಿದೆ. ಸತತ ಎರಡು ದಿನಗಳವರೆಗೆ … Continued