ಮೇಜರ್ ಜನರಲ್ ಕ್ರಿಸ್ ಡೊನಾಹು – ಅಫ್ಘಾನಿಸ್ತಾನ ತೊರೆದ ಕಟ್ಟಕಡೆ ಅಮೆರಿಕನ್‌ ಸೈನಿಕ..!

ಕಾಬೂಲ್‌: ಅಫ್ಘಾನಿಸ್ತಾನದಿಂದ ಅಮೆರಿಕ​ ಸೇನೆ (US Army)ಸಂಪೂರ್ಣವಾಗಿ ಹೊರನಡೆದಿದೆ. ಕಳೆದ 20ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕ ಯೋಧರು ಈಗ ಒಬ್ಬರೂ ಇಲ್ಲ. ತಾಲಿಬಾನ್ (Taliban)​ ನೀಡಿದ್ದ ಗಡುವಿಗೂ 24ಗಂಟೆಗೂ ಮೊದಲೇ, ಅಂದರೆ ಸೋಮವಾರ ರಾತ್ರಿ ಮೂರು ವಿಮಾನಗಳ ಮೂಲಕ ಅಮೆರಿಕ ಯೋಧರು ವಾಪಸ್​ ತೆರಳಿದ್ದಾರೆ. ತನ್ಮೂಲಕ ಕಾಬೂಲ್​ ವಿಮಾನ ನಿಲ್ದಾಣ ಕೂಡ ಸಂಪೂರ್ಣವಾಗಿ ತಾಲಿಬಾನ್‌ ಕೈವಶವಾಗಿದೆ. ಈ … Continued

ಅಮೆರಿಕ ಪ್ರಮಾದಕ್ಕೆ 6 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 10 ಜನರ ಸಾವು

ಕಾಬೂಲ್‌: ಭಾನುವಾರ ಅಮೆರಿಕದಿಂದ ಯಡವಟ್ಟು ನಡೆದಿದೆ. ಐಸಿಸ್-ಕೆ ಉಗ್ರರನ್ನು ಗುರಿಯಾಗಿಸಿ ನಡೆಸಿದ ಡ್ರೋಣ್ ದಾಳಿ ಭೀಕರ ದುರಂತದಲ್ಲಿ ಅಂತ್ಯವಾಗಿದೆ. ಐಸಿಸ್-ಕೆ ಉಗ್ರರ ಕೊಲ್ಲಲು ಅಮೆರಿಕ ಮಾಡಿದ ಡ್ರೋನ್‌ ದಾಳಯಿಂದ ಉಗ್ರರೇನೋ ಸತ್ತರು. ಆದರೆ ಅವರ ಕಾರಿನಲ್ಲಿ ಇದ್ದ ಬಾಂಬ್‌ ಸ್ಪೋಟಿಸಿದ್ದರಿಂದ ಈ ದಾಳಿಯಲ್ಲಿ ಆರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ 10 ಜನ ಸತ್ತಿದ್ದಾರೆ. ಡ್ರೋನ್‌ … Continued

ಅಫ್ಘಾನಿಸ್ತಾನದ ದಾಕುಂಡಿ ಪ್ರಾಂತ್ಯದಲ್ಲಿ ಹಜಾರಾ ಅಲ್ಪಸಂಖ್ಯಾತ ಸಮುದಾಯದ 14 ಜನರನ್ನು‌ ಕೊಂದ ತಾಲಿಬಾನ್: ವರದಿಗಳು

ವರದಿಗಳ ಪ್ರಕಾರ, ತಾಲಿಬಾನ್ ಅಫ್ಘಾನಿಸ್ತಾನದ ದಾಯ್ಕುಂಡಿ ಪ್ರಾಂತ್ಯದ ಖಾದಿರ್ ಜಿಲ್ಲೆಯಲ್ಲಿ ಹಜಾರಾ ಸಮುದಾಯಕ್ಕೆ ಸೇರಿದ 14 ಜನರನ್ನು ಕೊಂದಿದೆ.ಕೊಲ್ಲಲ್ಪಟ್ಟವರಲ್ಲಿ ಶರಣಾದ 12 ಸೈನಿಕರು ಮತ್ತು ಇಬ್ಬರು ನಾಗರಿಕರು ಸೇರಿದ್ದಾರೆ ಎಂದು ವರದಿ ಹೇಳುತ್ತದೆ. ಜುಲೈ ಆರಂಭದಲ್ಲಿ ಹಜಾರಾ ಅಲ್ಪಸಂಖ್ಯಾತ ಒಂಬತ್ತು ಪುರುಷರನ್ನು ಹಿಂಸಿಸಿ ಮತ್ತು ಅವರ ಮನೆಗಳನ್ನು ಲೂಟಿ ಮಾಡಿದ ತಾಲಿಬಾನ್ ಒಂದು ತಿಂಗಳ ನಂತರ … Continued

ಹೊಸ ಕೋವಿಡ್ ರೂಪಾಂತರ ಸಿ .1.2 ಹೆಚ್ಚು ಸಾಂಕ್ರಾಮಿಕವಾಗಿರಬಹುದು, ಲಸಿಕೆ ರಕ್ಷಣೆಯಿಂದಲೂ ತಪ್ಪಿಸಿಕೊಳ್ಳಬಹುದು: ಅಧ್ಯಯನ

ಒಂದು ಅಧ್ಯಯನದ ಪ್ರಕಾರ, SARS-CoV-2 ನ ಹೊಸ ರೂಪಾಂತರ, ಕೋವಿಡ್ -19 ಗೆ ಕಾರಣವಾಗುವ ವೈರಸ್, ದಕ್ಷಿಣ ಆಫ್ರಿಕಾ ಮತ್ತು ಜಾಗತಿಕವಾಗಿ ಇತರ ಹಲವು ದೇಶಗಳಲ್ಲಿ ಪತ್ತೆಯಾಗಿದೆ, ಇದು ಹೆಚ್ಚು ಹರಡಬಲ್ಲದು ಮತ್ತು ಲಸಿಕೆಗಳಿಂದ ಒದಗಿಸಲ್ಪಡುವ ರಕ್ಷಣೆಯಿಂದ ತಪ್ಪಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕೇಬಲ್ ಡಿಸೀಸಸ್ (NICD) ಮತ್ತು ಕ್ವಾಜುಲು-ನಟಾಲ್ ರಿಸರ್ಚ್ ಇನ್ನೋವೇಶನ್ … Continued

ಯಾರೂ ಹೆದರುವುದು ಬೇಡ..: ಹೀಗೆಂದು ಟಿವಿ ಆಂಕರ್ ಹಿಂದೆ ಗನ್​ ಹಿಡಿದು ತಾಲಿಬಾನ್‌ ಹೊಗಳಲು ಒತ್ತಾಯಿಸಿದರು…!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಬಂದಿದ್ದೇ ಅಲ್ಲಿಂದ ಪರಾರಿಯಾಗಲು ಅನೇಕರು ಹತಾಶ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ತಾಲಿಬಾನಿಗಳು ಯಾರೂ ದೇಶಬಿಟ್ಟು ಹೋಗಬೇಡಿ. ಇಸ್ಲಾಮಿಕ್​ ಆಡಳಿತಕ್ಕೆ ಹೆದರಬೇಡಿ, ನಅವು ಮೊದಲಿನ ತಾಲಿಬಾನಿಗಳಲ್ಲ ಎಂದು ಭರವಸೆ ನೀಡುತ್ತಿದ್ದಾರೆ. ಇಂಥ ಮಾಡಬಾರದ ಕೆಲಸವನ್ನೂ ಮಡುತಿದ್ದಾರೆ. ಈಗ ತಾಲಿಬಾನಿಗಳು, ಸುದ್ದಿ ವಾಹಿನಿಯೊಂದರ ಕಚೇರಿಗೆ ನುಗ್ಗಿ, ಅಲ್ಲಿ ಸ್ಟುಡಿಯೋದಲ್ಲಿ ಸುದ್ದಿ ಓದುತ್ತಿದ್ದ ನಿರೂಪಕನ ಹಿಂದೆ … Continued

ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಐಸಿಸ್‌-ಕೆ ‘ಆತ್ಮಾಹುತಿ ಬಾಂಬರ್‌ಗಳನ್ನು’ ಸಾಗುತ್ತಿದ್ದ ವಾಹನ ಉಡೀಸ್‌ ಮಾಡಿದ ಅಮೆರಿಕ

ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ “ಬಹು ಆತ್ಮಹತ್ಯಾ ಬಾಂಬರ್” ಗಳನ್ನು ಸಾಗಿಸುತ್ತಿದ್ದ ವಾಹನವನ್ನು ಅಮೆರಿಕವು ಭಾನುವಾರ ಡ್ರೋನ್‌ ಮೂಲಕ ಹೊಡೆದಿದೆ. ಅಮೆರಿಕದ ಸೇನಾ ಪಡೆಗಳು ಇಂದು (ಭಾನುವಾರ) ಕಾಬೂಲ್‌ನಲ್ಲಿ ವಾಹನವೊಂದರ ಮೇಲೆ ಮಾನವರಹಿತ ಹಾರಿಜಾನ್ ವೈಮಾನಿಕ ದಾಳಿ ನಡೆಸಿದ್ದು, ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸನ್ನಿಹಿತವಾಗಿರುವ ISIS-K ಬೆದರಿಕೆಯನ್ನು ನಿವಾರಿಸಿದೆ” ಎಂದು ಅಮೆರಿಕ … Continued

ತಾಲಿಬಾನ್ ಸರ್ಕಾರ ಸೇರಲಿದ್ದಾರೆಯೇ ಮಾಜಿ ಅಧ್ಯಕ್ಷ ಘನಿ..?

ಕಾಬೂಲ್: ತಾಲಿಬಾನ್ ಉಗ್ರರಿಗೆ ಹೆದರಿ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಶೀಘ್ರದಲ್ಲೇ ದೇಶಕ್ಕೆ ಮರಳಿ ಬರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ವರದಿಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ರಚನೆಯಾಗಲಿರುವ ಹೊಸ ತಾಲಿಬಾನ್ ಸರ್ಕಾರಕ್ಕೂ ಅವರು ಸೇರಬಹುದು ಎಂದು ಹೇಳಲಾಗಿದೆ. ತಾಲಿಬಾನ್ ಸರ್ಕಾರದ ಭಾಗವಾಗಿ ಅಶ್ರಫ್ ಘನಿ ಇರಲಿದ್ದಾರೆ ಎಂಬ ಸುದ್ದಿಯೇ ಈಗ … Continued

ಜನಪದ ಗಾಯಕನ ಕೊಂದ ತಾಲಿಬಾನ್​ ಉಗ್ರರು..!

ತಾಲಿಬಾನ್ ಉಗ್ರಗಾಮಿ ಅಫಘಾನಿಸ್ತಾನದ ಜಾನಪದ ಗಾಯಕನನ್ನು ಪ್ರಕ್ಷುಬ್ಧ ವಾತಾವರಣವಿದ್ದ ಪರ್ವತ ಪ್ರಾಂತ್ಯದಲ್ಲಿ ಗುಂಡಿಕ್ಕಿ ಕೊಂದಿದ್ದಾನೆ. ಈ ವಿಚಾರವನ್ನು ಫವಾದ್ ಅಂದರಬಿಯವರ ಕುಟುಂಬದ ಸದಸ್ಯರು ಭಾನುವಾರ ಹೇಳಿದ್ದಾರೆ. ತಾಲಿಬಾನಿಗಳು ಸರ್ಕಾರವನ್ನು ಉರುಳಿಸಿದ ನಂತರ ಈ ದಂಗೆಕೋರರು ದೇಶದಲ್ಲಿ ತಮ್ಮ ದಬ್ಬಾಳಿಕೆಯನ್ನು ಮತ್ತೆ ಮಾಡುತ್ತಾರೆ ಎನ್ನುವ ಆತಂಕ ಈ ಜನಪದ ಗಾಯಕನ ಹತ್ಯೆಯ ನಂತರ ಮತ್ತೆ ಆವರಸಿದೆ ಎಂದು … Continued

ಕಾಬೂಲ್ ವಿಮಾನ ನಿಲ್ದಾಣದ ಬಳಿ ಮತ್ತೊಂದು ಸ್ಫೋಟ: ಮಗು ಸೇರಿ 6 ಸಾವು; ಆತ್ಮಾಹುತಿ ಬಾಂಬರ್‌ ಸಾಯಿಸಿದ ಅಮೆರಿಕ ಡ್ರೋನ್

ಐಸಿಸ್-ಖೊರಾಸನ್ ಸರಣಿ ಮಾರಕ ಸ್ಫೋಟಗಳನ್ನು ನಡೆಸಿದ ಮೂರು ದಿನಗಳ ನಂತರ ಕಾಬೂಲ್‌ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮತ್ತೊಂದು ಸ್ಫೋಟ ಸಂಭವಿಸಿದೆ. ಕಾಬೂಲ್ ಪೊಲೀಸ್ ಮುಖ್ಯಸ್ಥ ರಶೀದ್ ಪ್ರಕಾರ, ರಾಕೆಟ್ ಭಾನುವಾರ ಮಧ್ಯಾಹ್ನ ಕಾಬೂಲ್ ನ 11 ನೇ ಭದ್ರತಾ ಜಿಲ್ಲೆಯ ವಿಮಾನ ನಿಲ್ದಾಣದ ಸಮೀಪದ ಖಾಜೆಹ್ ಬಾಗ್ರಾದ ಗುಲಾಯ್ ಪ್ರದೇಶದ ವಸತಿ … Continued

ಕಂದಹಾರ್‌ನಲ್ಲಿ ಟಿವಿ-ರೇಡಿಯೋ ಚಾನೆಲ್‌ ಗಳಲ್ಲಿ ಸಂಗೀತ, ಸ್ತ್ರೀ ಧ್ವನಿ ನಿಷೇಧಿಸಿದ ತಾಲಿಬಾನ್‌..!

ಕಾಬೂಲ್‌: ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ಟೆಲಿವಿಷನ್ ಮತ್ತು ರೇಡಿಯೋ ಚಾನೆಲ್ ಗಳಲ್ಲಿ ಸಂಗೀತ ಮತ್ತು ಸ್ತ್ರೀ ಧ್ವನಿಗಳನ್ನು ತಾಲಿಬಾನ್ ನಿಷೇಧಿಸಿದೆ. ಆಗಸ್ಟ್ 15ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಕೆಲವು ಮಾಧ್ಯಮಗಳು ತಮ್ಮ ಮಹಿಳಾ ಆಂಕರ್‌ಗಳನ್ನು ತೆಗೆದುಹಾಕಿದ ನಂತರ ಇದು ಬರುತ್ತದೆ. ಕಾಬೂಲ್‌ನ ಸ್ಥಳೀಯ ಮಾಧ್ಯಮಗಳು ಹಲವಾರು ಮಹಿಳಾ ಸಿಬ್ಬಂದಿಯನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡ ನಂತರ … Continued