ಭಾರತದ ದೈನಂದಿನ ಕೋವಿಡ್ -19 ಪ್ರಕರಣಗಳಲ್ಲಿ ಇಳಿಕೆ
ನವದೆಹಲಿ: ಭಾರತವು ಭಾನುವಾರ ಅಂದರೆ 24 ಗಂಟೆಗಳಲ್ಲಿ 28,591 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಇದು ಹಿಂದಿನ ದಿನದ ಶನಿವಾರಕ್ಕಿಂತ 14.3 ಶೇಕಡಾ ಕಡಿಮೆಯಾಗಿದೆ. ದೇಶದ ಒಟ್ಟು ಕೋವಿಡ್ ಪ್ರಕರಣ ಈಗ 3,32,36,921 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಭಾರತದ ಸಕ್ರಿಯ ಪ್ರಕರಣ 6,595 ಪ್ರಕರಣಗಳು ಕಡಿಮೆಯಾಗಿದ್ದು, ಪ್ರಸ್ತುತ 3,84,921 ಕ್ಕೆ ತಲುಪಿದೆ. ಭಾನುವಾರ, … Continued