ಮಿಲ್ಖಾ ಸಿಂಗ್ ನಿಧನ..ಭಾರತ ವಿಭಜನೆ ವೇಳೆ ಕುಟುಂಬಸ್ಥರ ಹತ್ಯೆಯ ಘೋರ ದುರಂತದಿಂದೆದ್ದು ಫ್ಲೈಯಿಂಗ್ ಸಿಖ್ ಓಡಿದ ದಾರಿ..
ಸ್ವತಂತ್ರ ಭಾರತದ ಅತ್ಯಂತ ಅಪ್ರತಿಮ ಕ್ರೀಡಾ ನಾಯಕ ಎಂದು ಪರಿಗಣಿಸಲ್ಪಟ್ಟ ಮಿಲ್ಖಾ ಸಿಂಗ್ ಶುಕ್ರವಾರ ರಾತ್ರಿ ಚಂಡೀಗಡದಲ್ಲಿ ಕೋವಿಡ್ ನಂತರದ ತೊಂದರೆಯಿಂದ ತಮ್ಮ ಕೊನೆಯುಸಿರೆಳದರು.ಅವರಿಗೆ ವಯಸ್ಸು 91 ವರ್ಷ ವಯಸ್ಸಾಗಿತ್ತು. ಮಿಲ್ಖಾ ಒಂದು ತಿಂಗಳ ಹಿಂದೆಯೇ ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು ಮತ್ತು ಈ ವಾರದ ಆರಂಭದಲ್ಲಿ ಪತ್ನಿ ನಿರ್ಮಲ್ ಕೌರ್ ಅವರನ್ನು ಕೋವಿಡ್ -19 … Continued