ಕುಸ್ತಿ ಫೆಡರೇಶನ್ ಹೆಚ್ಚುವರಿ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯ

ನವದೆಹಲಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥರ ವಿರುದ್ಧ ಭಾರತದ ಖ್ಯಾತ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ ನಂತರ, ಕೇಂದ್ರ ಕ್ರೀಡಾ ಸಚಿವಾಲಯ ಶನಿವಾರ ಡಬ್ಲ್ಯುಎಫ್‌ಐನ ಹೆಚ್ಚುವರಿ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಅಮಾನತುಗೊಳಿಸಿದೆ. ಅಮಾನತುಗೊಂಡ ನಂತರ ವಿನೋದ್ ತೋಮರ್ ಅವರು ಅಂತಹ ಯಾವುದೇ ಬೆಳವಣಿಗೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಕ್ರೀಡಾ ಸಚಿವಾಲಯ … Continued

ಭಾರತದಲ್ಲಿ ತಯಾರಾದ ವಿಶ್ವದ ಮೊದಲನೇ ಕೋವಿಡ್ ಮೂಗಿನ ಲಸಿಕೆ ಗಣರಾಜ್ಯೋತ್ಸವದಂದು ಬಿಡುಗಡೆ

ನವದೆಹಲಿ: ಭಾರತೀಯ ಲಸಿಕೆ ತಯಾರಕರಾದ ಭಾರತ್ ಬಯೋಟೆಕ್ ಭಾರತದ ಗಣರಾಜ್ಯ ದಿನವಾದ ಜನವರಿ 26 ರಂದು ಮೊದಲ ಇಂಟ್ರಾನಾಸಲ್ ಕೋವಿಡ್‌-19 ಲಸಿಕೆ iNCOVACC ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಕಟಿಸಿದೆ. ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ಅವರು ಶನಿವಾರ ನವದೆಹಲಿಯಲ್ಲಿ ಈ ಘೋಷಣೆ ಮಾಡಿದರು. ಭೋಪಾಲ್‌ನಲ್ಲಿ ನಡೆದ ಇಂಡಿಯಾ ಇಂಟರ್‌ನ್ಯಾಶನಲ್ … Continued

ಪ್ರಧಾನಿ ಮೋದಿ ಕುರಿತಾದ ಬಿಬಿಸಿ ಸರಣಿ ಹಂಚಿಕೊಳ್ಳುವ ಟ್ವಿಟರ್, ಯೂಟ್ಯೂಬ್ ಲಿಂಕ್‌ಗಳನ್ನು ನಿರ್ಬಂಧಿಸಿದ ಸರ್ಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಬಿಡುಗಡೆ ಮಾಡಿದ ಗುಜತಿನ ಗೋಧ್ರೋತ್ತರ ವಿದ್ಯಮಾನಗಳ ಡಾಕ್ಯುಮೆಂಟರಿ ಸರಣಿಯನ್ನು ಕೇಂದ್ರವು ನಿರ್ಬಂಧಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಬಿಬಿಸಿಯ ಎರಡು ಭಾಗಗಳ ಸರಣಿಗೆ ‘ನಿರ್ದಿಷ್ಟ ಅಪಪ್ರಚಾರದ ನಿರೂಪಣೆಯನ್ನು ತಳ್ಳಲು ವಿನ್ಯಾಸಗೊಳಿಸಲಾದ ಪ್ರಚಾರದ ತುಣುಕು’ ಎಂದು ಪರಿಗಣಿಸಿದ ಒಂದು … Continued

ವೃದ್ಧ ಶಾಲಾ ಶಿಕ್ಷಕರಿಗೆ ಥಳಿಸಿದ ಇಬ್ಬರು ಮಹಿಳಾ ಪೊಲೀಸ್‌ ಸಿಬ್ಬಂದಿ ; ಅಮಾನುಷ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾಟ್ನಾ: ಆಘಾತಕಾರಿ ಘಟನೆಯೊಂದರಲ್ಲಿ ಬಿಹಾರದ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ವೃದ್ಧರೊಬ್ಬರನ್ನು ಅಮಾನುಷವಾಗಿ ಥಳಿಸುತ್ತಿರುವ ವೀಡಿಯೊ ಹೊರಬಿದ್ದಿದೆ. ಸೈಕಲ್‌ ಮೇಲೆ ಹೋಗುತ್ತಿದ್ದಾಗ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದ ವೃದ್ಧರೊಬ್ಬರು ತಕ್ಷಣ ಸೈಕಲ್‌ ಅನ್ನು ಎತ್ತಲಿಲ್ಲ ಎಂದು ಇಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳು ಲಾಠಿಯಿಂದ ಹೊಡೆದಿದ್ದಾರೆ. ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ನಡೆದ ಹಲ್ಲೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ … Continued

ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ; ಕೇಂದ್ರ ಸರ್ಕಾರದ ತನಿಖೆಯ ಭರವಸೆ ನಂತರ ಧರಣಿ ಕೈಬಿಟ್ಟ ಕುಸ್ತಿಪಟುಗಳು

ನವದೆಹಲಿ: ಕೇಂದ್ರ ಸರ್ಕಾರದ ತನಿಖೆ ಭರವಸೆ ಹಿನ್ನೆಲೆಯಲ್ಲಿ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಸ್ತಿಪಟುಗಳು ನಡೆಸುತ್ತಿದ್ದ ಧರಣಿಯನ್ನು ಶನಿವಾರ ಅಂತ್ಯಗೊಳಿಸಿದ್ದಾರೆ. ಲೈಂಗಿತ ಕಿರುಕುಳ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೇಷನ್ ಅಧ್ಯಕ್ಷ ಬೃಜ್ ಭೂಷಣ್ ಶರಣ್ ಸಿಂಗ್ ತನಿಖೆ ನಡೆಯುವವರಿಗೆ ತಮ್ಮ ಸ್ಥಾನದಿಂದ ಕೆಳಗಿಳಿಯುವುದೂ ಸೇರಿದಂತೆ ಕುಸ್ತಿಪಟುಗಳ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು … Continued

ಆಂಧ್ರಪ್ರದೇಶ: ಪೋಲಿಸ್ ಕಾನ್ಸ್‌ಟೇಬಲ್ ಹುದ್ದೆಗೆ ಪಿಎಚ್‌ಡಿ, ಎಂಟೆಕ್, ಎಲ್‌ಎಲ್‌ಬಿ, ಎಂಎಸ್‌ಸಿ ಆದವರಿಂದಲೂ ಅರ್ಜಿ…!

ವಿಜಯವಾಡ: ಆಂಧ್ರಪ್ರದೇಶದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ 10 ಪಿಎಚ್‌ಡಿ ಮತ್ತು 930 ಎಂಟೆಕ್ ಪದವೀಧರರು, 94 ವಕೀಲರು ಮತ್ತು 13,961 ಸ್ನಾತಕೋತ್ತರ ಪದವೀಧರರು ಇದ್ದಾರೆ…! ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿಯ ಅಧಿಕೃತ ಟಿಪ್ಪಣಿಯ ಪ್ರಕಾರ, ಕಾನ್ಸ್‌ಟೇಬಲ್ ಹುದ್ದೆಗೆ ಅರ್ಹತೆಗೆ ಇಂಟರ್‌ಮೀಡಿಯಟ್‌ ಪಾಸ್‌ ಆದರೆ ಸಾಕು. ಭಾನುವಾರ ಲಿಖಿತ ಪರೀಕ್ಷೆ ನಡೆಯಲಿದೆ. ಅಲ್ಲದೆ, … Continued

ಜಮ್ಮುವಿನ ನರ್ವಾಲ್‌ನಲ್ಲಿ 20 ನಿಮಿಷಗಳ ಅಂತರದಲ್ಲಿ ಅವಳಿ ಸ್ಫೋಟ : 7 ಮಂದಿಗೆ ಗಾಯ

ನರ್ವಾಲ್ : ಜಮ್ಮು ಮತ್ತು ಕಾಶ್ಮೀರದ ನರ್ವಾಲ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಸುಮಾರು 20 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಸಾರಿಗೆ ನಗರದ ವಾರ್ಡ್ ಸಂಖ್ಯೆ 7ರಲ್ಲಿ ಬೆಳಗ್ಗೆ ಸುಮಾರು 11 ಗಂಟೆಗೆ ಮೊದಲ ಸ್ಫೋಟ ಸಂಭವಿಸಿದೆ. 15ರಿಂದ 20 ನಿಮಿಷಗಳ ನಂತರ ಇನ್ನೊಂದು ಸ್ಫೋಟ ಅದೇ ಪ್ರದೇಶದಲ್ಲಿ ಸಂಭವಿಸಿದೆ. … Continued

ದೊಡ್ಡ ಟೆಕ್‌ ಕಂಟೆಂಟ್ ಅಗ್ರಿಗೇಟರ್‌ಗಳು ಸುದ್ದಿ ವಿಷಯಗಳಿಗಾಗಿ ಅದರ ಪ್ರಕಾಶಕರಿಗೆ ಪಾವತಿ ಮಾಡಬೇಕು; ಕೇಂದ್ರ ಸರ್ಕಾರ

ನವದೆಹಲಿ: ದೊಡ್ಡ ಟೆಕ್‌ ಕಂಟೆಂಟ್ ಅಗ್ರಿಗೇಟರ್‌ಗಳು ಸುದ್ದಿ ಪ್ರಕಾಶಕರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ “ಆದಾಯಗಳ ನ್ಯಾಯಯುತ ಪಾಲು” ನೀಡಬೇಕು ಮತ್ತು ಈ ಡೈನಾಮಿಕ್‌ನಲ್ಲಿ “ಅಸಮಾನ ಅಸಮತೋಲನ”ವನ್ನು ಪರಿಹರಿಸುವ ಅವಶ್ಯಕತೆಯಿದೆ ಎಂದು ಸರ್ಕಾರ ಶುಕ್ರವಾರ ಹೇಳಿದೆ. ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (ಡಿಎನ್‌ಪಿಎ) ಆಯೋಜಿಸಿದ್ದ ಒಂದು ದಿನದ ಸಮಾವೇಶದ ಉದ್ಘಾಟನಾ ಅಧಿವೇಶನದಲ್ಲಿ ಓದಿದ ಸಂದೇಶದಲ್ಲಿ, ಮಾಹಿತಿ ಮತ್ತು ಪ್ರಸಾರ … Continued

ಚಿರತೆ ದಾಳಿಗೆ ಹೆದರದೆ ಮರಿಗಳಿಗೆ ಅಭೇದ್ಯ “Z ಪ್ಲಸ್‌ ರಕ್ಷಣೆ” ನೀಡಿದ ಮುಳ್ಳುಹಂದಿಗಳು : ವೀಕ್ಷಿಸಿ

ಪ್ರಾಣಿಗಳು ತಮ್ಮ ಮರಿಗಳ ವಿಷಯ ಬಂದಾಗ ಸಾಕಷ್ಟು ರಕ್ಷಣಾತ್ಮಕವಾಗಿರುತ್ತವೆ. ಎಂಥದೇ ಪ್ರಾಣಿಗಳು ಬಂದರೂ ಮರಿಗಳ ರಕ್ಷಣೆಗೆ ಮರದಾಳಿಗಳನ್ನೂ ಮಾಡುತ್ತವೆ. ಇಂಥದ್ದೇ ಘಟನೆಯೊಂದರಲ್ಲಿ ಕ್ರೂರ ಚಿರತೆ ಮತ್ತು ಮರಿಗಳಿದ್ದ ಮುಳ್ಳುಹಂದಿಗಳ ಕುಟುಂಬದ ನಡುವಿನ ಮುಖಾಮುಖಿಯನ್ನು ಸೆರೆಹಿಡಿದಿರುವ ಅಪರೂಪದ ವೀಡಿಯೊ ವೈರಲ್ ಆಗಿದೆ. ಮಕ್ಕಳ ಮೇಲಿನ ಪೋಷಕರ ಪ್ರೀತಿ ಮಾನವ ಜಗತ್ತಿಗೆ ಮಾತ್ರವಲ್ಲದೆ ಪ್ರಾಣಿ ಪ್ರಪಂಚಕ್ಕೂ ಇದೆ ಎಂಬುದನ್ನು … Continued

ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ತನಿಖೆಗೆ ಸಮಿತಿ ರಚಿಸಿದ ಐಒಎ

ನವದೆಹಲಿ: ಕುಸ್ತಿಪಟುಗಳ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (IOA) ಶುಕ್ರವಾರ ಎಂ.ಸಿ ಮೇರಿ ಕೋಮ್ ಮತ್ತು ಯೋಗೇಶ್ವರ್ ದತ್ ಸೇರಿದಂತೆ ಏಳು ಸದಸ್ಯರ ಸಮಿತಿಯನ್ನು ರಚಿಸಿದ್ದು, ಇದು ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳ ತನಿಖೆ ಮಾಡಲಿದೆ. ಲೆಜೆಂಡರಿ ಬಾಕ್ಸರ್ ಮೇರಿ ಕೋಮ್ ಮತ್ತು … Continued