ತಾನು ಪರೀಕ್ಷೆಯಲ್ಲಿ ಫೇಲ್ ಆಗಬಹುದೆಂಬ ಭಯದಿಂದ ಅಪ್ಪನ ಕೊಂದ ಬಾಲಕ; ಪಾರಾಗಲು ಅಪ್ಪನ ಜೊತೆ ಜಗಳವಿದ್ದ ಪಕ್ಕದ ಮನೆಯವನ ಸಿಲುಕಿಸಲು ಪ್ರಯತ್ನ..!
ಗುನಾ (ಮಧ್ಯಪ್ರದೇಶ): 10ನೇ ತರಗತಿ ಪರೀಕ್ಷೆಯಲ್ಲಿ ಫೇಲ್ ಆದರೆ ತಂದೆ ಥಳಿಸುತ್ತಾರೆ ಎಂಬ ಭಯಕ್ಕೆ ತಂದೆಯನ್ನೇ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಕೊಲೆಯ ನಂತರ, ಹುಡುಗ ತನ್ನ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದ ಪಕ್ಕದವರನ್ನು ಈ ಕೊಲೆಯಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದುಲಿಚಂದ್ ಅಹಿರ್ವಾರ್ ಎಂಬವರನ್ನು ಏಪ್ರಿಲ್ 3 ರಂದು … Continued