ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತೀಯ ಮೂಲದ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಮೇಲೆ ವೇದಿಕೆಯಲ್ಲೇ ಇರಿತ

ಚೌಟೌಕ್ವಾ (ಅಮೆರಿಕ): 1980 ರ ದಶಕದಲ್ಲಿ ಇರಾನ್‌ನಿಂದ ಜೀವ ಬೆದರಿಕೆಗಳಿಗೆ ಎದುರಿಸಿದ್ದ ಲೇಖಕ ಸಲ್ಮಾನ್ ರಶ್ದಿ (75) ಅವರು ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಉಪನ್ಯಾಸ ನೀಡಲು ಹೋಗಿದ್ದಾಗ ವೇದಿಕೆ ಮೇಲೆಯೇ ಅವರ ಮೇಲೆ ಶುಕ್ರವಾರ ಹಲ್ಲೆ  ಮಾಡಲಾಗಿದೆ. ಚೌಟಕ್ವಾ ಇನ್‌ಸ್ಟಿಟ್ಯೂಷನ್‌ನಲ್ಲಿ ವೇದಿಕೆಯ ಮೇಲೆ ರಶ್ದಿಯನ್ನು ಪರಿಚಯಿಸುತ್ತಿದ್ದಂತೆ ವ್ಯಕ್ತಿಯೊಬ ವೇದಿಕೆಗೆ ನುಗ್ಗಿ ಗುದ್ದುವುದು ಅಥವಾ ಇರಿಯವುದಕ್ಕೆ ಪ್ರಾರಂಭಿಸಿದ. ರಶ್ದಿ … Continued

3 ಪ್ರಯತ್ನಗಳಲ್ಲಿ 737 ಕೆಜಿ ಎತ್ತುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ಅಮೆರಿಕದ ಮಹಿಳಾ ಪವರ್‌ಲಿಫ್ಟರ್…! ವೀಕ್ಷಿಸಿ

ವರ್ಜೀನಿಯಾದಲ್ಲಿ ನಡೆದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ3 ಪ್ರಯತ್ನಗಳಲ್ಲಿ 737 ಕೆಜಿ  ಅಥವಾ 1,620.4 ಪೌಂಡ್  ಎತ್ತುವ ಮೂಲಕ ಅಮೆರಿಕನ್ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, ಅಮೆರಿಕದ ಮೇರಿಲ್ಯಾಂಡ್‌ನ ತಮಾರಾ ವಾಲ್ಕಾಟ್ ಎಂಬ ಮಹಿಳೆ 2022 ರ ವರ್ಲ್ಡ್ ರಾ ಪವರ್‌ಲಿಫ್ಟಿಂಗ್ ಫೆಡರೇಶನ್ ಅಮೇರಿಕನ್ ಪ್ರೊನಲ್ಲಿ ಬೆಂಚ್/ಸ್ಕ್ವಾಟ್ ಮತ್ತು ಪ್ರೆಸ್ (ಮಹಿಳೆ) ಗಾಗಿ … Continued

ಅಫ್ಘಾನಿಸ್ತಾನ : ಕೃತಕ ಕಾಲಿನಲ್ಲಿ ಅಡಗಿಸಿಟ್ಟ ಬಾಂಬ್ ಸ್ಫೋಟ ಮಾಡಿ ತಾಲಿಬಾನ್ ಧರ್ಮಗುರು ಶೇಖ್ ರಹೀಮುಲ್ಲಾ ಹಕ್ಕಾನಿ ಹತ್ಯೆ – ವರದಿ

ಕಾಬೂಲ್‌: ಸ್ಥಳೀಯ ವರದಿಗಳ ಪ್ರಕಾರ, ಕಾಬೂಲ್‌ನಲ್ಲಿ ನಡೆದ ಸ್ಫೋಟದಲ್ಲಿ ತಾಲಿಬಾನ್‌ಗೆ ಬೆಂಬಲ ನೀಡುವ ಪ್ರಮುಖ ಅಫ್ಘಾನಿಸ್ತಾನದ ಧರ್ಮಗುರು ಸಾವಿಗೀಡಾಗಿದ್ದಾರೆ. ಶೇಖ್ ರಹೀಮುಲ್ಲಾ ಹಕ್ಕಾನಿ ಅಫ್ಘಾನಿಸ್ತಾನದ ರಾಜಧಾನಿಯ ಇಸ್ಲಾಮಿಕ್ ಸೆಮಿನರಿಯಲ್ಲಿ ಆತ್ಮಾಹುತಿ ದಾಳಿಯಲ್ಲಿ ಸಾವಿಗೀಡಾದ್ದಾರೆ ಎಂದು ವರದಿಯಾಗಿದೆ. ಅವರು ಸ್ತ್ರೀ ಶಿಕ್ಷಣದ ಬೆಂಬಲಿಗರಾಗಿದ್ದರು ಮತ್ತು ಈ ಹಿಂದೆ ಪಾಕಿಸ್ತಾನದಲ್ಲಿ ಎರಡು ಹತ್ಯೆ ಯತ್ನಗಳಲ್ಲಿ ಬದುಕುಳಿದಿದ್ದರು. ಅವರ ಹತ್ಯೆಗೆ … Continued

ಪುಟ್ಟ ಹುಡುಗಿಯೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುವ ಈ ನಾಯಿ | ವೀಕ್ಷಿಸಿ

ಪುಟ್ಟ ಬಾಲಕಿಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಿಯು ಆ ಬಾಲಕಿ ನೀಡಿದ ನಿರ್ದೇಶನಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಬೆರಗುಗೊಳಿಸುತ್ತದೆ. ಕಣ್ಣು ಮುಚ್ಚಾಲು ಆಟದಲ್ಲಿ ಪುಟ್ಟ ಹುಡುಗಿ ಅಡಗಿಕೊಳ್ಳುವ ವರೆಗೂ ನಾಯಿ ತನ್ನ ಕಣ್ಣುಗಳನ್ನು ಮುಚ್ಚಿಯೇ ಇರುತ್ತದೆ ಮತ್ತು ನಂತರ ಅವಳನ್ನು ಹುಡುಕಲು ಕೋಣೆಗೆ ಹೋಗುತ್ತದೆ. ಈ … Continued

ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರಿಂದ ಗೂಗಲ್‌ ಸ್ಥಗಿತದ ವರದಿ

ಸೋಮವಾರದ ಕೊನೆಯಲ್ಲಿ ಹಾಗೂ ಮಂಗಳವಾರ ಬೆಳಗ್ಗೆ ಸ್ವಲ್ಪ ಸಮಯ ಗೂಗಲ್ ಸರ್ಚ್ ಕೆಲಸ ಮಾಡಲಿಲ್ಲ. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com Google ಸ್ಥಗಿತವನ್ನು ದೃಢಪಡಿಸಿದೆ. ಗೂಗಲ್ ಸರ್ಚ್‌ನಲ್ಲಿ ಅಮೆರಿಕದಲ್ಲಿಯೇ 40,000 ಕ್ಕೂ ಹೆಚ್ಚು ಸಮಸ್ಯೆಗಳ ಘಟನೆಗಳು ವರದಿಯಾಗಿವೆ ಎಂದು ಅದು ಹೇಳಿದೆ. ಜಪಾನ್‌ನಲ್ಲಿ ಸುಮಾರು 5,900 ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ ಎಂದು ಟ್ರ್ಯಾಕಿಂಗ್ ವೆಬ್‌ಸೈಟ್ … Continued

ಮೆಕ್ಕಾದ ಗಡಿಯಾರ ಗೋಪುರಕ್ಕೆ ಹೊಡೆದು, ನಂತರ ಆಕಾಶ ಬೆಳಗಿದ ಮಿಂಚು | ವೀಕ್ಷಿಸಿ

ಸೌದಿ ಅರೇಬಿಯಾದ ಮೆಕ್ಕಾದ ಗಡಿಯಾರ ಗೋಪುರದ ಮೇಲೆ ಸಿಡಿಲು ಬಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಮಳೆಗಾಲದ ಸಂಜೆಯಲ್ಲಿ ಮಿಂಚು ಮೆಕ್ಕಾದ ಗಡಿಯಾರ ಗೋಪುರಕ್ಕೆ ಹೊಡೆಯುತ್ತದೆ ಮತ್ತು ನಂತರ ಭವ್ಯವಾಗಿ ಆಕಾಶವನ್ನು ಬೆಳಗಿಸುತ್ತದೆ. ಮುಲ್ಹಾಮ್ ಹೆಚ್ ಎಂಬ ಬಳಕೆದಾರರಿಂದ ಆನ್‌ಲೈನ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, ಅವರ ಟ್ವಿಟರ್ ಬಯೋ ಅವರನ್ನು ಜೆಡ್ಡಾದ ಕಿಂಗ್ … Continued

ತೈವಾನ್ ಅಧಿಕೃತ ಪ್ರಮುಖ ಕ್ಷಿಪಣಿ ಉತ್ಪಾದನೆ ಉಸ್ತುವಾರಿ ಅಧಿಕಾರಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆ : ವರದಿ

ತೈಪೆ: ತೈವಾನ್ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಉಪ ಮುಖ್ಯಸ್ಥರು ಶನಿವಾರ ಬೆಳಗ್ಗೆ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕೃತ ಕೇಂದ್ರ ಸುದ್ದಿ ಸಂಸ್ಥೆ ತಿಳಿಸಿದೆ. ಸೇನಾ ಸ್ವಾಮ್ಯದ ನ್ಯಾಷನಲ್ ಚುಂಗ್-ಶಾನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಉಪ ಮುಖ್ಯಸ್ಥ ಔ ಯಾಂಗ್ ಲಿ-ಹಸಿಂಗ್ ಅವರು ಶನಿವಾರ ಬೆಳಗ್ಗೆ ದಕ್ಷಿಣ … Continued

ಚೀನಾದಲ್ಲಿ ಅಂದಾಜು 15 ಕೋಟಿ ವರ್ಷಗಳಷ್ಟು ಹಳೆಯದಾದ 4300 ಡೈನೋಸಾರ್ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ ವಿಜ್ಞಾನಿಗಳು

ಜುಲೈ ಮೊದಲ ವಾರದಲ್ಲಿ ಮಾಡಿದ ವೈಜ್ಞಾನಿಕ ಪ್ರಕಟಣೆಯ ಪ್ರಕಾರ ಉತ್ತರ ಚೀನಾದಲ್ಲಿ ಅತಿ ಹೆಚ್ಚು ಡೈನೋಸಾರ್ ಹೆಜ್ಜೆಗುರುತುಗಳ ಪಳೆಯುಳಿಕೆಗಳು ಪತ್ತೆಯಾಗಿವೆ. ಚೀನಾದ ವಿಜ್ಞಾನಿಗಳು ಉತ್ತರ ಚೀನಾದ ಜಾಂಗ್‌ಜಿಯಾಕೌ ಪ್ರಾಂತ್ಯದ ಹೆಬೈ ಪ್ರಾಂತ್ಯದಲ್ಲಿ 4,300 ಕ್ಕೂ ಹೆಚ್ಚು ಡೈನೋಸಾರ್‌ಗಳ ಹೆಜ್ಜೆಗುರುತುಗಳನ್ನು ಕಂಡುಹಿಡಿದಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ. ಸುಮಾರು 150 ಮಿಲಿಯನ್ … Continued

ಅಮೆರಿಕದ ಪೆಲೋಸಿ ಮಹತ್ವದ ಭೇಟಿಯ ನಂತರ ತೈವಾನ್ ಬಳಿ ‘ನಿಖರ ಕ್ಷಿಪಣಿ ದಾಳಿ’ ನಡೆಸಿದ ಚೀನಾ ಮಿಲಿಟರಿ

ಬೀಜಿಂಗ್: ತೈವಾನಿಗೆ ಬೆಂಬಲಿಸಿದ ವಿರುದ್ಧ ವಾಷಿಂಗ್ಟನ್‌ಗೆ ಬೀಜಿಂಗ್ ನೀಡಿದ ಕಠಿಣ ಎಚ್ಚರಿಕೆಯನ್ನು ಕಡೆಗಣಿಸಿ ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೂವಾನಿಗೆ ಭೇಟಿ ನೀಡಿದ್ದಕ್ಕೆ ಪ್ರತೀಕಾರವಾಗಿ ಚೀನಾ ಮಿಲಿಟರಿ ಗುರುವಾರ ನಾಲ್ಕು ದಿನಗಳ ಸಮರಾಭ್ಯಾಸ ಪ್ರಾರಂಭಿಸಿತು ಮತ್ತು ತೈವಾನ್ ಜಲಸಂಧಿಯಲ್ಲಿ “ನಿಖರ ಕ್ಷಿಪಣಿ ದಾಳಿ” ನಡೆಸಿತು. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಗುರುವಾರ ಈಶಾನ್ಯ … Continued

ಟ್ರಾಫಿಕ್‌ ಸಿಗ್ನಲ್‌ನಲ್ಲಿ ಕಾರಿನ ಕಿಟಕಿಯಿಂದ ಹೊರಗೆ ಬಿದ್ದ ಚಿಕ್ಕ ಹುಡುಗಿ: ಕಾರು ಚಲಾಯಿಸಿಕೊಂಡು ಹೋದ ಕುಟುಂಬ | ವೀಕ್ಷಿಸಿ

ಸಿಸಿಟಿವಿಯಲ್ಲಿ ಸೆರೆಯಾದ ಪೋಷಕರ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿರುವ ವೀಡಿಯೊ ವೈರಲ್ ಆಗಿದೆ. ವರದಿಗಳ ಪ್ರಕಾರ, ಶಾಂಘೈನ ದಕ್ಷಿಣ ಭಾಗದಲ್ಲಿರುವ ಪೂರ್ವ ಚೀನಾದ ನಿಂಗ್ಬೋ ನಗರದ ಟ್ರಾಫಿಕ್ ಛೇದಕದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಚಿಕ್ಕ ಹುಡುಗಿಯೊಬ್ಬಳು ಕಾರಿನ ಹಿಂದಿನ ಸೀಟಿನ ಕಿಟಕಿಯಿಂದ ಹೊರಗೆ ತಲೆ ಹಾಕಿ ನೋಡುತ್ತಿರುವಾಗಿ ಕ್ಲಿಪ್ ತೋರಿಸುತ್ತದೆ. ಟ್ರಾಫಿಕ್‌ನಲ್ಲಿ … Continued