ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ತನ್ನ 130 ಬಸ್‌ಗಳು ಸಿದ್ಧವಾಗಿವೆ ಎಂದ ರಷ್ಯಾ

ಮಾಸ್ಕೋ: ಯುದ್ಧ ಪೀಡಿತ ಉಕ್ರೇನ್‌ನ ಖಾರ್ಕೊವ್ ಮತ್ತು ಸುಮಿ ನಗರಗಳಿಂದ ರಷ್ಯಾದ ಬೆಲ್ಗೊರೊಡ್ ಪ್ರದೇಶಕ್ಕೆ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿಯರನ್ನು ಸ್ಥಳಾಂತರಿಸಲು 130 ಬಸ್‌ಗಳು ಸಿದ್ಧವಾಗಿವೆ ಎಂದು ರಷ್ಯಾದ ಉನ್ನತ ಮಿಲಿಟರಿ ಜನರಲ್ ಗುರುವಾರ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ಮಾತನಾಡಿ ಉಕ್ರೇನ್‌ನಲ್ಲಿನ ಸಂಘರ್ಷದ ಪ್ರದೇಶಗಳಿಂದ … Continued

ಈ ವರ್ಷ ಕೊರೊನಾದಿಂದ ಸಾವಿಗೀಡಾದ 92% ರಷ್ಟು ಜನರು ಕೋವಿಡ್‌ ಲಸಿಕೆ ತೆಗೆದುಕೊಳ್ಳದವರು:ಕೇಂದ್ರ ಸರ್ಕಾರ

ನವದೆಹಲಿ: ಈ ವರ್ಷದ ಜನವರಿಯಿಂದೀಚೆಗೆ ಲಸಿಕೆ ಪಡೆಯದ ಜನರು ಕೋವಿಡ್-19 ಸಾವುಗಳಲ್ಲಿ ಶೇಕಡಾ 92 ರಷ್ಟಿದ್ದಾರೆ ಎಂದು ಸರ್ಕಾರ ಇಂದು, ಗುರುವಾರ ತಿಳಿಸಿದೆ. ಲಸಿಕೆಗಳು ಮತ್ತು ವ್ಯಾಪಕವಾದ ವ್ಯಾಕ್ಸಿನೇಷನ್ ವ್ಯಾಪ್ತಿಯು ನೂರಾರು ಜೀವಗಳನ್ನು ರಕ್ಷಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದೆ ಎಂಬುದು ಸ್ಪಷ್ಟವಾಗಿದೆ. ಲಸಿಕೆಯು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಉಲ್ಬಣದಿಂದ ರಾಷ್ಟ್ರವನ್ನು ರಕ್ಷಿಸಿದೆ” ಎಂದು ನೀತಿ … Continued

ಉಕ್ರೇನ್‌-ರಷ್ಯಾ ಬಿಕ್ಕಟ್ಟು: ಭಾರತೀಯರನ್ನು ತೆರವುಗೊಳಿಸುವ ಮನವಿ ಸಂಬಂಧ ಅಟಾರ್ನಿ ಜನರಲ್ ಸಲಹೆ ಕೋರಿದ ಸುಪ್ರೀಂ ಕೋರ್ಟ್‌

ನವದೆಹಲಿ: ರಷ್ಯಾ ಹಾಗೂ ಉಕ್ರೇನ್‌ ಯುದ್ಧ ತಡೆಯುವ ಬಗ್ಗೆ ತಾನು ಹೇಗೆ ನಿರ್ದೇಶನ ನೀಡಬಹುದು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ಆಲೋಚನೆಗೀಡಾದ ಪ್ರಸಂಗ ಗುರುವಾರ ನಡೆಯಿತು. ಯುದ್ಧಪೀಡಿತ ಯುಕ್ರೇನ್‌ನಲ್ಲಿರುವ ಭಾರತೀಯರ ಶೀಘ್ರ ತೆರವಿಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ಹಿರಿಯ ವಕೀಲ ಎ.ಎಂ. ಧರ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ … Continued

ನಾಯಿಗಳ ಭಾವನಾತ್ಮಕ ವಿದಾಯ ಕಣ್ಣಂಚಲ್ಲಿ ನೀರು ತರಿಸುತ್ತದೆ…! ಹೊಂಡ ಅಗೆದು ಸತ್ತ ಸಹಚರನ ದೇಹಕ್ಕೆ ಮಣ್ಣು ಮುಚ್ಚುವ ನಾಯಿಗಳು.. ವೀಡಿಯೊ ವೀಕ್ಷಿಸಿ

ನಾಯಿಗಳು ಸಾವನ್ನು ಹೇಗೆ ನಿಖರವಾಗಿ ಗ್ರಹಿಸುತ್ತವೆ ಎಂಬುದು ಬಹಳ ಹಿಂದಿನಿಂದಲೂ ಇರುವ ಒಗಟು. ಆದಾಗ್ಯೂ, ಅವುಗಳು ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತವೆ ಮತ್ತು ತಮ್ಮ ಸಹಚರರ ಸಾವಿಗೆ ಶೋಕಿಸುತ್ತವೆ. ಈ ವೈರಲ್‌ ವೀಡಿಯೊದಲ್ಲಿ ನಾಯಿಗಳ ಗುಂಪೊಂದು ತಮ್ಮ ಸತ್ತ ಸ್ನೇಹಿತನಿಗೆ ಭಾವನಾತ್ಮಕ ವಿದಾಯ ಹೇಳಿವೆ. ಐಎಎಸ್ ಅವನೀಶ್ ಶರಣ್ ಅವರು ಹಂಚಿಕೊಂಡಿರುವ ವೀಡಿಯೊದ 45 ಸೆಕೆಂಡುಗಳ ಕ್ಲಿಪ್‌ನಲ್ಲಿ, ನಾಯಿಗಳ … Continued

ಉಕ್ರೇನ್ ಬಿಕ್ಕಟ್ಟು: ಗುರುವಾರ 19 ವಿಮಾನಗಳಲ್ಲಿ 3,726 ಜನರು ಮರಳಿ ಭಾರತಕ್ಕೆ ಬರಲಿದ್ದಾರೆ -ಸಿಂಧಿಯಾ

ನವದೆಹಲಿ: ಗುರುವಾರ ಉಕ್ರೇನ್‌ನ ನೆರೆಯ ದೇಶಗಳಿಂದ 3,726 ಭಾರತೀಯರನ್ನು ಭಾರತಕ್ಕೆ ಕರೆತರಲು ಐಎಎಫ್ ಮತ್ತು ಭಾರತೀಯ ವಾಹಕಗಳು 19 ವಿಮಾನಗಳ ಹಾರಾಟ ನಡೆಸಲಿವೆ ಎಂದು ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಆಪರೇಷನ್ ಗಂಗಾ ಅಡಿಯಲ್ಲಿ, ಐಎಎಫ್, ಏರ್ ಇಂಡಿಯಾ ಮತ್ತು ಇಂಡಿಗೋದ ಎಂಟು ವಿಮಾನಗಳು ಗುರುವಾರ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಭಾರತಕ್ಕೆ ಕಾರ್ಯನಿರ್ವಹಿಸಲಿವೆ … Continued

ಎನ್‌ಸಿಪಿ ನಾಯಕ ನವಾಬ್ ಮಲಿಕ್ ಇಡಿ ಕಸ್ಟಡಿ ಮಾರ್ಚ್ 7ರ ವರೆಗೆ ವಿಸ್ತರಿಸಿದ ಮುಂಬೈ ನ್ಯಾಯಾಲಯ

ಮುಂಬೈ : ಮುಂಬೈ ನ್ಯಾಯಾಲಯವು ಗುರುವಾರ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ನವಾಬ್ ಮಲಿಕ್ ಅವರ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 7ರ ವರೆಗೆ ಜಾರಿ ನಿರ್ದೇಶನಾಲಯ (ಇಡಿ) ಕಸ್ಟಡಿಯನ್ನು ವಿಸ್ತರಿಸಿದೆ. ಹಿಂದಿನ ಕಸ್ಟಡಿ ಅವಧಿಯಲ್ಲಿ 3 ರಿಂದ 4 ದಿನಗಳು ಮಲಿಕ್ ಅವರನ್ನು … Continued

16 ತಾಸಿನಲ್ಲಿ 107 ನೇತ್ರ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಂದ ಹೊಸ ದಾಖಲೆ ನಿರ್ಮಾಣ..!

ಪ್ರಯಾಗರಾಜ್: ಪ್ರಾದೇಶಿಕ ನೇತ್ರವಿಜ್ಞಾನ ಸಂಸ್ಥೆಯ ನಿರ್ದೇಶಕ ಮತ್ತು ಪ್ರಯಾಗ್‌ರಾಜ್‌ನಲ್ಲಿರುವ ಎಂಎಲ್‌ಎನ್‌ (MLN) ವೈದ್ಯಕೀಯ ಕಾಲೇಜಿನ (MLNMC) ಪ್ರಾಂಶುಪಾಲರಾದ ಡಾ.ಎಸ್.ಪಿ.ಸಿಂಗ್ ಅವರು 16 ತಾಸುಗಳ ಅವಧಿಯಲ್ಲಿ ಇಂಟ್ರಾಕ್ಯುಲರ್ ಲೆನ್ಸ್ (IOL) ಇಂಪ್ಲಾಂಟ್‌ನೊಂದಿಗೆ 107 ಫಾಕೋಎಮಲ್ಸಿಫಿಕೇಶನ್ ಸರ್ಜರಿಗಳನ್ನು ಉಚಿತವಾಗಿ ನಡೆಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಫೆಬ್ರವರಿ 25 ರಂದು ನಿರಂತರವಾಗಿ 16.5 ಗಂಟೆಗಳ ಕಾಲ ಅಂದರೆ ಬೆಳಗ್ಗೆ … Continued

2020ರಲ್ಲಿ ಯೂ ಟ್ಯೂಬ್‌ ಚಾನೆಲ್ ರಚನೆಕಾರರಿಂದ ಭಾರತೀಯ ಆರ್ಥಿಕತೆಗೆ 6,800 ಕೋಟಿ ರೂ.ಗಳ ಕೊಡುಗೆ

ಮುಂಬೈ: ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿರುವಂತೆ ಯೂ ಟ್ಯೂಬ್‌ ಭಾರತೀಯ ಮಾರುಕಟ್ಟೆಗೆ ಗಣನೀಯ ಆರ್ಥಿಕ ಕೊಡುಗೆ ನೀಡುತ್ತಿದೆ. ಇದು ದೇಶದ ಜಿಡಿಪಿಗೆ 6,800 ಕೋಟಿ ರೂ.ಗಳನ್ನು ಕೊಡುಗೆ ನೀಡಿದೆ, 2020 ರಲ್ಲಿ 6.83 ಲಕ್ಷ ಪೂರ್ಣ ಸಮಯದ ಸಮಾನ ಉದ್ಯೋಗಗಳನ್ನು ಬೆಂಬಲಿಸುತ್ತದೆ ಎಂದು ಗೂಗಲ್ ಮಾಲೀಕತ್ವದ ವೇದಿಕೆ ಗುರುವಾರ ತಿಳಿಸಿದೆ. ಭಾರತದಲ್ಲಿ 1,00,000 ಕ್ಕಿಂತ ಹೆಚ್ಚು … Continued

ನಿರ್ಬಂಧದ ನಂತರದ ಕ್ರಮ: ಬಾಹ್ಯಾಕಾಶ ರಾಕೆಟ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾಗೆಯೇ ಇರಿಸಿ ಅಮೆರಿಕ, ಬ್ರಿಟನ್‌ ಧ್ವಜಗಳನ್ನು ಅಳಿಸಿದ ರಷ್ಯಾ..! ವೀಕ್ಷಿಸಿ

ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧದ ಉಲ್ಬಣವು ಈಗ ಬಾಹ್ಯಾಕಾಶವನ್ನು ತಲುಪುತ್ತಿದೆ. ಏಕೆಂದರೆ ರಷ್ಯಾ ಉಡಾವಣೆಯಾಗಲಿರುವ ಬಾಹ್ಯಾಕಾಶ ರಾಕೆಟ್ ಮೇಲೆ ಅಮೆರಿಕ, ಬ್ರಿಟನ್‌ ಮತ್ತು ಜಪಾನ್‌ನ ಧ್ವಜಗಳನ್ನು ಅಳಿಸಿ ಹಾಕಲು ಪುನಃ ಬಣ್ಣ ಬಳಿಯಿತು.ವಿಶೇಷವೆಂದರೆ ರಷ್ಯನ್ನರು ರಾಕೆಟ್‌ ಮೇಲಿದ್ದ ಭಾರತದ ಧ್ವಜವನ್ನು ಮಾತ್ರ ಹಾಗೆಯೇ ಇದೆ. ಅದಕ್ಕೆ ಏನನ್ನೂ ಮಾಡಲಿಲ್ಲ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ROSCOSMOS ರಾಕೆಟ್‌ಗೆ ಪುನಃ … Continued

ಇಂಟರ್‌ನೆಟ್‌ ರಂಜಿಸಿದ ನವಿಲು-ಮೇಕೆ ನಡುವಿನ ಕಾದಾಟ..! ವೀಕ್ಷಿಸಿ

ಸಾಮಾಜಿಕ ಮಾಧ್ಯಮ ಬಳಕೆದಾರರ ಆಸಕ್ತಿಗೆ ಕಾರಣವಾದ ವೀಡಿಯೊವೊಂದರಲ್ಲಿ ನವಿಲು ಮತ್ತು ಮೇಕೆಯ ಮುಖಾಮುಖಿ ಕಾದಾಟವಿದೆ..! ವೀಡಿಯೊದಲ್ಲಿ, ಒಂದು ಮೇಕೆ ಮತ್ತು ನವಿಲು ಕಾಡಿನಲ್ಲಿ ಮುಖಾಮುಖಿಯಾಗುತ್ತವೆ ಮತ್ತು ನಂತರ ಇಬ್ಬರ ನಡುವೆ ಜಗಳ ಪ್ರಾರಂಭವಾಗುತ್ತದೆ. ನವಿಲು ಮೇಕೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಮೇಕೆ ತನ್ನ ಕೊಂಬುಗಳಿಂದ ಹಕ್ಕಿಯ ದಾಳಿಯನ್ನು ತಡೆಯಲು ಪ್ರಯತ್ನಿಸುತ್ತದೆ. ಆ … Continued