ಭಾರತದ ಕೊವಿಡ್ ಲಸಿಕೆಗೆ ೨೫ ದೇಶಗಳು ಕ್ಯೂನಲ್ಲಿ
ಅಮರಾವತಿ: ಭಾರತವು ಈವರೆಗೆ 15 ದೇಶಗಳಿಗೆ ಕೊವಿಡ್-19 ಲಸಿಕೆ ಪೂರೈಸಿದೆ ಮತ್ತು ಇನ್ನೂ 25 ರಾಷ್ಟ್ರಗಳು ಔಷಧಕ್ಕಾಗಿ ವಿವಿಧ ಹಂತಗಳಲ್ಲಿ ಸರದಿಯಲ್ಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಶನಿವಾರ ತಿಳಿಸಿದ್ದಾರೆ. ಭಾರತದಿಂದ ಲಸಿಕೆ ಪಡೆಯಲು ಉತ್ಸುಕರಾಗಿರುವ ಮೂರು ವರ್ಗಗಳ ದೇಶಗಳಿವೆ- ಬಡ, ಬೆಲೆ ಸೂಕ್ಷ್ಮ ರಾಷ್ಟ್ರಗಳು ಮತ್ತು ಇತರ ದೇಶಗಳು ನೇರವಾಗಿ ಔಷಧೀಯ … Continued