ಕರ್ನಾಟಕದ ಮೂವರು ಸೇರಿ 45 ಸಾಧಕರಿಗೆ ಪದ್ಮ ಪ್ರಶಸ್ತಿ 2026 ಪ್ರಕಟ; ಪಟ್ಟಿ ಇಲ್ಲಿದೆ….

ನವದೆಹಲಿ :  ಗಣರಾಜ್ಯೋತ್ಸವದ ಮುನ್ನ ದಿನವಾದ ಜನವರಿ 25ರಂದು ಕೇಂದ್ರ ಸರ್ಕಾರ 2026ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ (Padma Awards 2026) ಪ್ರಕಟಿಸಿದೆ. ಕರ್ನಾಟಕದ ಮಂಡ್ಯದ ಅಂಕೇಗೌಡ, ಬೆಂಗಳೂರಿನ ಸಮಾಜ ಸೇವಕಿ ಎಸ್‌.ಜಿ. ಸುಶೀಲಮ್ಮ, ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಯ ವೈದ್ಯ ಡಾ ಸುರೇಶ ಹನಗವಾಡಿ ಹಾಗೂ ಸೇರಿದಂತೆ ದೇಶದ 45 ಜನರಿಗೆ ಪದ್ಮಶ್ರೀ ಪ್ರಶಸ್ತಿ … Continued

ವಿಶ್ವ ಯುದ್ಧ…ಜಾಗತಿಕ ವಿನಾಶ…ಆರ್ಥಿಕ ಬಿಕ್ಕಟ್ಟು…ಅನ್ಯಗ್ರಹದ ಜೀವಿಗಳು…ಎಐ ಪ್ರಭಾವ…: ಬಾಬಾ ವಂಗಾ 2026ರ ಭವಿಷ್ಯವಾಣಿಗಳು…

“ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್” ಎಂದು ಸಾಮಾನ್ಯವಾಗಿ ಕರೆಯಲ್ಪಡುವ ನಿಗೂಢ ಬಲ್ಗೇರಿಯನ್ ಅತೀಂದ್ರಿಯ ಮಹಿಳೆ ಬಾಬಾ ವಂಗಾ, 1996 ರಲ್ಲಿ ಅವರ ಮರಣದ ದಶಕಗಳ ನಂತರವೂ ಜಗತ್ತಿನ ಕುತೂಹಲ ಕೆರಳಿಸುತ್ತಲೇ ಇದ್ದಾರೆ. ಪ್ರಮುಖ ವಿಶ್ವ ಘಟನೆಗಳ ಬಗ್ಗೆ ಮುನ್ಸೂಚನೆಗೆ ಹೆಸರುವಾಸಿಯಾಗಿದ್ದ ಅವರು, ಜಾಗತಿಕ ಬಿಕ್ಕಟ್ಟುಗಳು, ರಾಜಕೀಯ ಕ್ರಾಂತಿಗಳು ಮತ್ತು ವೈಜ್ಞಾನಿಕ ಪ್ರಗತಿಗಳನ್ನು ಅಸಾಧಾರಣ ನಿಖರತೆಯೊಂದಿಗೆ ಭವಿಷ್ಯ ನುಡಿದಿದ್ದಾರೆ ಎಂದು … Continued