ಬಾಯ್‌ ಫ್ರೆಂಡ್‌ ಜೊತೆ ಇರಲು ಪುಟ್ಟ ಮಗನನ್ನು ಬಿಟ್ಟುಹೋದ ತಾಯಿ ; ಫ್ಲಾಟ್‌ ನಲ್ಲಿ 2 ವರ್ಷಗಳ ಕಾಲ ಏಕಾಂಗಿಯಾಗಿ ಬದುಕಿದ ಬಾಲಕ…!

ಆಘಾತಕಾರಿ ಘಟನೆಯೊಂದರಲ್ಲಿ ತಾಯಿಯೊಬ್ಬಳು ತನ್ನ ಬಾಯ್‌ ಫ್ರೆಂಡ್‌ ಜೊತೆ ವಾಸಿಸಲು ತನ್ನ ಸಣ್ಣ ಮಗನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಘಟನೆ ಬೆಳಕಿಗೆ ಬಂದಾಗ ಒಂಬತ್ತು ವರ್ಷದವನಾಗಿದ್ದ ಬಾಲಕ ಎರಡು ವರ್ಷಗಳ ಕಾಲ ಶೀತಲ ಫ್ಲಾಟ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಎಂದು ಹೇಳಲಾಗಿದೆ..! ಈ ಘಟನೆ ಫ್ರಾನ್ಸ್‌ನ ಸಣ್ಣ ಪಟ್ಟಣವಾದ ನೆರ್ಸಾಕ್‌ ಎಂಬಲ್ಲಿ ನಡೆದಿದೆ. 2020 ರಿಂದ 2022 … Continued

ವೀಡಿಯೊ…| ಒಬ್ಬ ಮಗ ವಕೀಲ, ಮತ್ತೊಬ್ಬ ಮಗ ಲಂಡನ್​ ನಲ್ಲಿ , ಆದ್ರೆ ಅಸ್ವಸ್ಥ ವಯೋವೃದ್ಧ ತಂದೆ ಫುಟ್ಪಾತ್​ ನಲ್ಲಿ ವಾಸ…! ಎನ್‌ಜಿಒದಿಂದ ರಕ್ಷಣೆ

ಪಾಲಕರು ತಮ್ಮ ಮಕ್ಕಳನ್ನು ಬೆಳೆಸಲು ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಅವರು ತಮ್ಮ ಮಕ್ಕಳ ಜೀವನದುದ್ದಕ್ಕೂ ಅವರ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಾರೆ, ಅವರ ಆಸೆ-ಆಕಾಂಕ್ಷೆಗಳನ್ನು ಈಡೇರಿಸುವುದರಲ್ಲಿ ತೃಪ್ತಿಯನ್ನು ಕಂಡುಕೊಳ್ಳುತ್ತಾರೆ. ಆದರೆ, ಇಲ್ಲಿನ ಪ್ರಕರಣದಲ್ಲಿ ತನ್ನ ಮಕ್ಕಳನ್ನು ಬೆಳೆಸಲು ತನ್ನ ಜೀವನವನ್ನು ಮುಡಿಪಾಗಿಟ್ಟ ತಂದೆ ತನ್ನ ವೃದ್ಧಾಪ್ಯದಲ್ಲಿ ಮಕ್ಕಳಿಂದ ಪರಿತ್ಯಕ್ತನಾಗಿದ್ದು, ಮುಂಬೈನ ಬೀದಿಗಳಲ್ಲಿ ಅಸಾಯಕರಾಗಿ ಬದುಕುತ್ತಿರುವುದು ಕಂಡುಬಂದಿದೆ. ಮುಂಬೈನ … Continued