ಟಿ 20 ವಿಶ್ವಕಪ್ 2024 : ಅಫ್ಗಾನಿಸ್ತಾನ ವಿರುದ್ಧ ಸೋತು ಸುಣ್ಣವಾದ ಆಸ್ಟ್ರೇಲಿಯಾ
T20 ವಿಶ್ವಕಪ್ 2024 ರ ಸೂಪರ್ ಎಂಟರ ಹಂತದಲ್ಲಿ ಅಫ್ಘಾನಿಸ್ತಾನ ತಂಡವು ಆಸ್ಟ್ರೇಲಿಯಾ ವಿರುದ್ಧ 21 ರನ್‌ಗಳ ಐತಿಹಾಸಿಕ ಜಯವನ್ನು ದಾಖಲಿಸಿದೆ. ಹಾಗೂ ಇದು ಆಸ್ಟರೇಲಿಯಾ ತಂಡದ ಗೆಲುವಿನ ಓಟಕ್ಕೆ ತಡೆ ಹಾಕಿದೆ. ಗೆಲುವಿನ ಸರಣಿಯು ಅಂತ್ಯಗೊಂಡಿತು, ಆಸ್ಟ್ರೇಲಿಯ ವಿರುದ್ಧ ಅಫ್ಘಾನಿಸ್ತಾನದ 21 ರನ್‌ಗಳ ಗೆಲುವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪಘಾನಿಸ್ತಾನದ ಆರು ಪ್ರಯತ್ನಗಳಲ್ಲಿ ಮೊದಲನೆಯದು. ಅಫ್ಘಾನಿಸ್ತಾನವು … Continued