ಸುದ್ದಿ ಬಳಕೆಗೆ ಗೂಗಲ್‌, ಫೇಸ್‌ಬುಕ್‌ ಹಣಪಾವತಿ : ಆಸ್ಟ್ರೇಲಿಯಾದಲ್ಲಿ ಕಾನೂನು

ಗೂಗಲ್‌ ಹಾಗೂ ಫೇಸ್‌ಬುಕ್‌ ಸುದ್ದಿಗಳಿಗಾಗಿ ಹಣ ಪಾವತಿಸುವ ಕುರಿತು ಆಸ್ಟ್ರೇಲಿಯಾದಲ್ಲಿ ಕಾನೂನು ಜಾರಿಗೊಳ್ಳುತ್ತಿದೆ. ಜೋಶ್‌ ಫ್ರೈಡೆನ್‌ಬರ್ಗ್‌ ಮತ್ತು ಫೇಸ್‌ಬುಕ್‌ ಕಾರ್ಯನಿರ್ವಾಹಕ ಮಾರ್ಕ್‌ ಜೂಕರ್‌ಬರ್ಗ್‌ ಮಧ್ಯೆ ನಡೆದ ಮಾತುಕತೆ ನಂತರ ಸುದ್ದಿ ಮಾಧ್ಯಮ ಸಂಹಿತೆಗೆ ತಿದ್ದುಪಡಿಯನ್ನು ಅಂಗೀಕರಿಸಲಾಯಿತು. ಆಸ್ಟ್ರೇಲಿಯಾ ಜನರು ಸುದ್ದಿಗಳನ್ನು ಹಂಚಿಕೊಳ್ಳಲು ಇದ್ದ ನಿಷೇಧವನ್ನು ತೆಗೆದು ಹಾಕಲು ಫೇಸ್‌ಬುಕ್‌ ಒಪ್ಪಿಕೊಂಡಿದೆ. ಕಾನೂನು ತಿದ್ದುಪಡಿಯಿಂದ ಸುದ್ದಿ ಪ್ರಕಾಶಕರು … Continued