ಐಸಿಸಿ ಮಹಿಳಾ ವಿಶ್ವಕಪ್‌ 2025 | ಜೆಮಿಮಾ ರಾಡ್ರಿಗಸ್ ಅಮೋಘ ಬ್ಯಾಟಿಂಗ್: ‌ ಆಸ್ಟ್ರೇಲಿಯಾ ಸೋಲಿಸಿ ಭಾರತ ಫೈನಲ್‌ ಗೆ

ಮುಂಬೈ : ನವಿ ಮುಂಬೈನ ಡಾ. ಡಿ.ವೈ. ಪಾಟೀಲ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜೆಮಿಮಾ ರಾಡ್ರಿಗಸ್ ಅವರ ಅಜೇಯ 127 ರನ್ ನೆರವಿನಿಂದ ಭಾರತ ತಂಡವು ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿ ಐಸಿಸಿ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ 2025 ರ ಫೈನಲ್‌ಗೆ ಪ್ರವೇಶಿಸಿದೆ. ಆಸ್ಟ್ರೇಲಿಯಾ ತಂಡವನ್ನು 338 ರನ್‌ಗಳಿಗೆ ಆಲೌಟ್ ಆದ … Continued

ಅಭ್ಯಾಸದ ವೇಳೆ ಚೆಂಡು ಬಡಿದು ಆಸ್ಟ್ರೇಲಿಯಾದ ಕ್ರಿಕೆಟಿಗ ಸಾವು

 ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಕ್ರಿಕೆಟ್ ಅಭ್ಯಾಸದ ವೇಳೆ ಚೆಂಡು ಬಡಿದ ಪರಿಣಾಮ ಬೆನ್ ಆಸ್ಟಿನ್ (17) ಎಂಬ ಯುವ ಕ್ರಿಕೆಟಿಗ ಕುತ್ತಿಗೆಗೆ ಚೆಂಡು ಬಡಿದು ಮೃತಪಟ್ಟಿದ್ದಾರೆ. ಮಂಗಳವಾರ ಫೆರ್ನ್‌ಟ್ರೀ ಗಲ್ಲಿಯಲ್ಲಿ ಕ್ರಿಕೆಟ್ ನೆಟ್‌ನಲ್ಲಿ ಹೆಲ್ಮೆಟ್ ಧರಿಸಿ ನೆಕ್ ಗಾರ್ಡ್ ಇಲ್ಲದೆ ತರಬೇತಿ ಪಡೆಯುತ್ತಿದ್ದ “ವಾಂಗರ್” ಎಂದು ಕರೆಯಲ್ಪಡುವ 17 ವರ್ಷದ ಬೆನ್ ಆಸ್ಟಿನ್, ಎಸೆದ … Continued

ಇಂದೋರಿನಲ್ಲಿ ಆಘಾತಕಾರಿ ಘಟನೆ : ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್‌ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ

ಇಂದೋರ್‌ : ಐಸಿಸಿ ಮಹಿಳಾ ವಿಶ್ವಕಪ್ ಆಡಲು ಭಾರತಕ್ಕೆ ಬಂದಿದ್ದ ಇಬ್ಬರು ಆಸ್ಟ್ರೇಲಿಯಾದ ಆಟಗಾರ್ತಿಯರ ಮೇಲೆ ಗುರುವಾರ ಮಧ್ಯಪ್ರದೇಶದ ಇಂದೋರ್‌ನಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ತಕ್ಷಣ ಮಹಿಳಾ ಕ್ರಿಕೆಟಿಗರು ಭದ್ರತಾ ಸೂಚನೆ ಕಳುಹಿಸಿದ್ದಾರೆ. ಘಟನೆ ನಡೆದ ತಕ್ಷಣ ಭದ್ರತಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಆಸ್ಟ್ರೇಲಿಯಾ ತಂಡದ ಭದ್ರತಾ ವ್ಯವಸ್ಥಾಪಕ ಡ್ಯಾನಿ … Continued

93ನೇ ವಯಸ್ಸಿನಲ್ಲಿ ತಂದೆಯಾದ ವೈದ್ಯ ; ಈಗ ಮತ್ತೊಂದು ಮಗು ಪಡೆಯಲು ಚಿಂತನೆ…

ಜಾಗತಿಕ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿರುವ ಸುದ್ದಿಯೊಂದರಲ್ಲಿ, ಆಸ್ಟ್ರೇಲಿಯಾದ 93 ವರ್ಷದ ವೈದ್ಯರೊಬ್ಬರು ಇತ್ತೀಚೆಗೆ ತಂದೆಯಾಗಿದ್ದಾರೆ ಮತ್ತು ಈಗ ಮತ್ತೊಂದು ಮಗುವನ್ನು ಪಡೆಯುವ ಯೋಚನೆಯಲ್ಲಿದ್ದಾರೆ. ಮೆಲ್ಬೋರ್ನ್ ಮೂಲದ, “ಆರೋಗ್ಯಕರವಾಗಿರುವ ವಯಸ್ಸಾದ ತಜ್ಞ” (healthy aging expert) ಎಂದು ತಮ್ಮನ್ನು ತಾವೇ ಕರೆದುಕೊಳ್ಳುವ ಡಾ. ಜಾನ್ ಲೆವಿನ್ ಅವರ 37 ವರ್ಷದ ಪತ್ನಿ ಡಾ. ಯಾಂಗ್‌ಯಿಂಗ್ ಲೂ … Continued

ಸೆಪ್ಟೆಂಬರ್ 30ರಿಂದ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್ 2025 ಆರಂಭ ; ಎಲ್ಲ 8 ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ…

ನವದೆಹಲಿ:  ಸೆಪ್ಟೆಂಬರ್ 30 ರಂದು ಅಸ್ಸಾಂನ ಗುವಾಹತಿಯಲ್ಲಿ ಸಹ-ಆತಿಥೇಯ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿರುವ 2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಒಟ್ಟು ಎಂಟು ತಂಡಗಳು ಪರಸ್ಪರ ಹೋರಾಡಲಿವೆ. ಆಸ್ಟ್ರೇಲಿಯಾ (7 ಬಾರಿ), ಇಂಗ್ಲೆಂಡ್ (4 ಬಾರಿ) ಮತ್ತು ನ್ಯೂಜಿಲೆಂಡ್ (1 ಬಾರಿ) – ಇದುವರೆಗೆ 50-ಓವರ್ ಮಹಿಳಾ ವಿಶ್ವ … Continued

ಟಿ20 ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಮಿಚೆಲ್ ಸ್ಟಾರ್ಕ್

ಆಸ್ಟ್ರೇಲಿಯಾದ ಲೆಜೆಂಡರಿ ವೇಗಿ ಮಿಚೆಲ್ ಸ್ಟಾರ್ಕ್ ಮಂಗಳವಾರ (ಸೆಪ್ಟೆಂಬರ್ 2) ಟಿ20 ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ಎಡಗೈ ವೇಗಿ 2012 ರಿಂದ 2024 ರವರೆಗೆ ಆಸ್ಟ್ರೇಲಿಯಾ ತಂಡದ ಪರವಾಗಿ 20 ಓವರ್‌ಗಳ ಸ್ವರೂಪದ ಟಿ20ಯ 65 ಪಂದ್ಯಗಳನ್ನು ಆಡಿದ್ದಾರೆ ಮತ್ತು 79 ವಿಕೆಟ್‌ಗಳನ್ನು ಪಡೆದಿದ್ದಾರೆ. ಸ್ಟಾರ್ಕ್ ಜೂನ್ 24, 2024 ರಂದು ಸೇಂಟ್ ಲೂಸಿಯಾದ ಗ್ರಾಸ್ … Continued

ಏಕದಿನದ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಖ್ಯಾತ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ 36 ವರ್ಷದ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟ್‌ನ ಏಕದಿನದ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ.  2026 ರಲ್ಲಿ ನಡೆಯಲಿರುವ T20I ವಿಶ್ವಕಪ್‌ ಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲಿದ್ದಾರೆ. ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026 ರ ಐಸಿಸಿ ಪುರುಷರ T20 ವಿಶ್ವಕಪ್, ಬಿಗ್ ಬ್ಯಾಷ್ ಲೀಗ್ ಮತ್ತು ಅವರ ಇತರ ಜಾಗತಿಕ ಬದ್ಧತೆಗಳಿಗೆ … Continued

ವೀಡಿಯೊ…| ಸತ್ತ ಹೆಬ್ಬಾವನ್ನು ಹಿಡಿದುಕೊಂಡು ಸ್ಕಿಪ್ಪಿಂಗ್‌ ಆಡಿದ ಮಕ್ಕಳು : ತನಿಖೆಗೆ ಆದೇಶ

ಮಕ್ಕಳು ಸತ್ತ ಹಾವನ್ನು ಸ್ಕಿಪ್ಪಿಂಗ್ ಆಟವಾಡಲು ಹಗ್ಗವಾಗಿ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೆಂಟ್ರಲ್ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ರಾಕ್‌ಹ್ಯಾಂಪ್ಟನ್‌ನಿಂದ ಸುಮಾರು ಎರಡು ಗಂಟೆಗಳ ಪ್ರಯಾಣದಷ್ಟು ದೂರ ಇರುವ ವೂರಬಿಂದಾದ ಈ ವೀಡಿಯೊದಲ್ಲಿ ಮಕ್ಕಳು ಸತ್ತ ಹಾವನ್ನು ಸ್ಕಿಪ್ಪಿಂಗ್‌ ಹಗ್ಗವಾಗಿ ಬಳಿಸಿಕೊಂಡು ಸ್ಕಿಪ್ಪಿಂಗ್‌ ಆಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. “ಅದನ್ನು ನನಗೆ ತೋರಿಸು, ಅದು ಏನೆಂದು ನನಗೆ … Continued

ನಂಬಲಾಗದ ವೀಡಿಯೊ ; ಸತ್ತ ಮೊಸಳೆಯನ್ನು ತಿನ್ನುವ ಶಾರ್ಕ್‌

ಹಸಿದ ಶಾರ್ಕ್ ಸತ್ತ ಮೊಸಳೆಯನ್ನು ತಿನ್ನುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಘಟನೆ ಡಿಸೆಂಬರ್ 13 ರಂದು ಆಸ್ಟ್ರೇಲಿಯಾದ ನ್ಹುಲುನ್‌ಬುಯ್‌ನಲ್ಲಿರುವ ಟೌನ್ ಬೀಚ್‌ನಲ್ಲಿ ನಡೆದಿದೆ. ಆಲಿಸ್ ಬೆಡ್‌ವೆಲ್ ಎಂಬವರು ಅಸಾಮಾನ್ಯ ಘಟನೆಯ ವೀಡಿಯೊ ಹಂಚಿಕೊಂಡಿದ್ದಾರೆ. ಬೆನ್ನು ಅಡಿಗೆ ಮಾಡಿ ಮಲಗಿ ತಲೆಯು ನೀರಿನಲ್ಲಿರುವ ಸ್ಥಿತಿಯಲ್ಲಿ ಮೊಸಳೆ ಇರುವಾಗ ವೀಡಿಯೊ ಪ್ರಾರಂಭವಾಗುತ್ತದೆ. ಶೀಘ್ರದಲ್ಲೇ, ದೊಡ್ಡ ಶಾರ್ಕ್ ನಿಧಾನವಾಗಿ … Continued

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸುವ ಮಸೂದೆ ಅಂಗೀಕರಿಸಿದ ಆಸ್ಟ್ರೇಲಿಯಾ

ಮೆಲ್ಬೋರ್ನ್: 16 ವರ್ಷದೊಳಗಿನವರು ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಕೊಳ್ಳುವುದನ್ನು ನಿಷೇಧಿಸುವ ಮಸೂದೆಯನ್ನು ಆಸ್ಟ್ರೇಲಿಯಾದ ಸಂಸತ್ತು ಅಂಗೀಕರಿಸಿದೆ. ಪ್ರಮುಖ ಜಾಲತಾಣಗಳಾದ ಟಿಕ್‌ಟಾಕ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ರೆಡ್ಡಿಟ್, ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್ ಮುಂತಾದವುಗಳು ತಮ್ಮ ಜಾಲತಾಣದಲ್ಲಿ ಚಿಕ್ಕ ಮಕ್ಕಳು ಖಾತೆಗಳನ್ನು ಹೊಂದುವುದನ್ನು ನಿಷೇಧಿಸುವುದು ಕಡ್ಡಾಯವಾಗಿದೆ. ಇದಕ್ಕೆ ತಪ್ಪಿದ ಜಾಲತಾಣಗಳಿಗೆ 50 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ ​​ಮಿಲಿಯನ್ (ಸುಮಾರು 270 ಕೋಟಿ … Continued