ನ್ಯೂಜಿಲೆಂಡಿನ ಅತ್ಯಂತ ಕಿರಿಯ ಸಂಸದೆ ಸಂಸತ್ತಿನಲ್ಲಿ ಪ್ರದರ್ಶಿಸಿದ ಸ್ಥಳೀಯ ‘ಯುದ್ಧದ ಕೂಗು’ ವೀಡಿಯೊ ಭಾರೀ ವೈರಲ್

ನ್ಯೂಜಿಲೆಂಡ್‌ ಸಂಸತ್ತಿನ ಅತ್ಯಂತ ಕಿರಿಯ ಸಂಸದೆಯ ಭಾಷಣದ ವೈಖರಿ ಭಾರೀ ವೈರಲ್ ಆಗುತ್ತಿದೆ. 170 ವರ್ಷಗಳ ನ್ಯೂಜಿಲೆಂಡ್‌ ಸಂಸತ್ತಿನ ಇತಿಹಾಸದಲ್ಲೇ ಅತ್ಯಂತ ಕಿರಿಯ ಸಂಸದೆಯಾಗಿರುವ 21 ವರ್ಷದ ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ (Hana-Rawhiti Maipi-Clarke) ಅವರ ವೀಡಿಯೊದಲ್ಲಿ ಅವರು ಭಾಷಣ ಮಾಡಿದ ರೀತಿ ಎಲ್ಲರ ಗಮನ ಸೆಳೆದಿದೆ. ಮೈಪಿ ಕ್ಲಾರ್ಕ್ ಅವರು ಹೌರಾಕಿ-ವೈಕಾಟೊ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹಿರಿಯ … Continued

ವಿಶ್ವಕಪ್ 2023 : ಶಮಿ ಮಾರಕ ಬೌಲಿಂಗ್‌, ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ ; ಫೈನಲ್ ಪ್ರವೇಶ

ಮುಂಬೈ: 2023ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಭಾರತ ಫೈನಲ್ ಪ್ರವೇಶಿಸಿದೆ. 2023ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಜೇಯ ಓಟ ಮುಂದುವರೆಸಿದೆ ಆಡಿದ 10 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ … Continued

ವಿಶ್ವಕಪ್‌ 2023 : ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ : 50 ನೇ ಏಕದಿನ ಶತಕ ಹೊಡೆದು ನೂತನ ದಾಖಲೆ ನಿರ್ಮಾಣ

ಭಾರತದ ಅಗ್ರಮಾನ್ಯ ಬ್ಯಾಟರ್‌ ವಿರಾಟ್ ಕೊಹ್ಲಿ ಭಾರತದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಅಂತಾಷ್ಟ್ರೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ವಿಶ್ವಕಪ್ 2023 ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಬೌಲಿಂಗ್ ದಾಳಿಯ ವಿರುದ್ಧ ಮಾಜಿ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ … Continued

ಕ್ರಿಕೆಟ್ ವಿಶ್ವಕಪ್ 2023 : ಸೆಮಿಫೈನಲ್‌ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್‌ ಎದುರಾಳಿ

ನವದೆಹಲಿ: ಈಗ ದೃಢೀಕರಿಸಲ್ಪಟ್ಟಿದೆ..! ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಗುರುವಾರ ಈಡನ್‌ ಗಾರ್ಡನ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇಂಗ್ಲೆಂಡ್ ವಿರುದ್ಧ 6.4 ಓವರ್‌ಗಳಲ್ಲಿ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ವಿಫಲವಾದ ನಂತರ ಬಾಬರ್ ಅಜಮ್ … Continued

ಬೆಂಗಳೂರಲ್ಲಿರುವ ಅಜ್ಜಿ ಮನೆಗೆ ಬಂದ ನ್ಯೂಜಿಲೆಂಡ್‌ ಸ್ಟಾರ್‌ ಬ್ಯಾಟರ್‌ ರಚಿನ್ ರವೀಂದ್ರ : ಮೊಮ್ಮಗನಿಗೆ ದೃಷ್ಟಿ ತೆಗೆದ ಅಜ್ಜಿ | ವೀಡಿಯೊ ವೀಕ್ಷಿಸಿ

ಕ್ರಿಕೆಟ್ ವಿಶ್ವಕಪ್ 2023 ಅಭಿಯಾನವು ಮುಂದುವರೆದಂತೆ ನ್ಯೂಜಿಲೆಂಡ್ ಬ್ಯಾಟರ್ ರಚಿನ್ ರವೀಂದ್ರ ಅವರ ಜನಪ್ರಿಯತೆ ಗಗನಕ್ಕೇರಿದೆ. ಕಿವೀಸ್ ಪಂದ್ಯಾವಳಿಯ ಸೆಮಿ-ಫೈನಲ್‌ನಲ್ಲಿ ಸ್ಥಾನವನ್ನು ಭದ್ರಪಡಿಸುತ್ತಿದ್ದಂತೆ, ರವೀಂದ್ರ ಅವರು ಬೆಂಗಳೂರಿನಲ್ಲಿರುವ ತಮ್ಮ ಅಜ್ಜ-ಅಜ್ಜಿಯನ್ನು ಭೇಟಿ ಮಾಡಿದರು. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ, ರವೀಂದ್ರ ಅವರ ಅಜ್ಜಿ ಬ್ಯಾಟರ್‌ಗಾಗಿ ‘ದೃಷ್ಟಿ ತೆಗೆಯುವ’ ಆಚರಣೆಯನ್ನು ಮಾಡುತ್ತಿರುವಂತೆ ತೋರುತ್ತಿದೆ, ಕ್ರಿಕೆಟ್‌ನ ಯುವ ತಾರೆ … Continued

ಕ್ರಿಕೆಟ್ ವಿಶ್ವಕಪ್ 2023 : ಶ್ರೀಲಂಕಾ ವಿರುದ್ಧ ಗೆಲುವಿನಿಂದ ನ್ಯೂಜಿಲೆಂಡಿಗೆ ಹೆಚ್ಚಿದ ಸೆಮಿಫೈನಲ್‌ ಅವಕಾಶ, ಪಾಕಿಸ್ತಾನಕ್ಕೆ ಇದು ಸಾಧ್ಯವಿದೆಯೇ..? ಲೆಕ್ಕಾಚಾರ ಹೀಗಿದೆ….

ಬೆಂಗಳೂರು: ಗುರುವಾರ ನಡೆದ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಐದು ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ 2023 ರ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ ಪ್ರವೇಶದ ಓಟದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಎರಡೂ ತಂಡಗಳು ಭಾರಿ ಕಠಿಣ ಸವಾಲು ನೀಡಿದೆ. ನ್ಯೂಜಿಲೆಂಡ್ ಈಗ 9 ಪಂದ್ಯಗಳಿಂದ 10 ಅಂಕಗಳನ್ನು +0.743 ರ ನಿವ್ವಳ ರನ್ ರೇಟ್‌ ಹೊಂದಿದೆ. … Continued

ವಿಶ್ವಕಪ್‌ ಕ್ರಿಕೆಟ್‌ : ನ್ಯೂಜಿಲ್ಯಾಂಡ್‌ ವಿರುದ್ಧ ರೋಚಕ ಜಯಗಳಿಸಿದ ಆಸ್ಟ್ರೇಲಿಯಾ

ಧರ್ಮಶಾಲಾ : ಶನಿವಾರ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ತಂಡವು ವಿಶ್ವಕಪ್ 2023 ಅಂಕಗಳ ಪಟ್ಟಿಯಲ್ಲಿ ಅಗ್ರ 4 ರಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 388 ರನ್ ಗಳಿಸಿ ಆಲೌಟ್‌ ಆಯಿತು. ನಿಗದಿತ ಗುರಿಯ ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ ತಂಡಕ್ಕೆ 50 ಓವರ್‌ಗಳಲ್ಲಿ 9 … Continued

ಕ್ರಿಕೆಟ್ ವಿಶ್ವಕಪ್ 2023 : ಕೊಹ್ಲಿ ಭರ್ಜರಿ ಬ್ಯಾಟಿಂಗ್‌, ಶಮಿ ಮಾರಕ ಬೌಲಿಂಗ್‌ನಿಂದ ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ನಿರ್ಣಾಯಕ ಗೆಲುವು

ಧರ್ಮಶಾಲಾ : ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನದಿಂದಾಗಿ ಭಾರತವು ಭಾನುವಾರ ಧರ್ಮಶಾಲಾದಲ್ಲಿ ನಡೆದ ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಡ್ಯಾರಿಲ್ ಮಿಚೆಲ್ ಅವರ 130 ಮತ್ತು ರಚಿನ್ ರವೀಂದ್ರ ಅವರ 75 ರನ್‌ಗಳ ಹೊರತಾಗಿಯೂ ಮೊಹಮ್ಮದ್ ಶಮಿ ಅವರ ಐದು ವಿಕೆಟ್ (54ಕ್ಕೆ 5) ಭಾರತಕ್ಕೆ ನ್ಯೂಜಿಲೆಂಡ್ … Continued

ನ್ಯೂಜಿಲೆಂಡ್‌ನಲ್ಲಿ 500 ಪೈಲಟ್ ತಿಮಿಂಗಿಲಗಳ ಸಾವು, ಶಾರ್ಕ್ ದಾಳಿಯ ಅಪಾಯದಿಂದ ರಕ್ಷಣಾ ಕಾರ್ಯಕ್ಕೆ ತೊಂದರೆ

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ದೂರದ ಚಾಥಮ್ ದ್ವೀಪಗಳಲ್ಲಿ ಸುಮಾರು 500 ಪೈಲಟ್ ತಿಮಿಂಗಿಲಗಳು ಸಾಮೂಹಿಕವಾಗಿ ಮೃತಪಟ್ಟಿವೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ಹಾಗೂ ಪ್ರದೇಶದ ಶಾರ್ಕ್ ತುಂಬಿದ ನೀರಿನಲ್ಲಿ ರಕ್ಷಣಾ ಪ್ರಯತ್ನ ಕಷ್ಟಸಾಧ್ಯ ಎಂದು ಸರ್ಕಾರ ತಳ್ಳಿಹಾಕಿದೆ. ಸಂರಕ್ಷಣಾ ಇಲಾಖೆಯ ಪ್ರಕಾರ, ದೂರದ ಸರಪಳಿಯಲ್ಲಿ ಎರಡು ದ್ವೀಪಗಳಲ್ಲಿ ಡಾಲ್ಫಿನ್-ಸಂಬಂಧಿತ ಸೆಟಾಸಿಯನ್‌ಗಳ ಎರಡು “ಸೂಪರ್ ಪಾಡ್‌ಗಳ” ಬೀಚಿನಲ್ಲಿ ಇದು … Continued