ವೀಡಿಯೊ..| ಟಿ20 ವಿಶ್ವಕಪ್ 2024 ; ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದ ಆಸ್ಟ್ರೇಲಿಯಾದ ವೇಗಿ
ನಾರ್ತ್ ಸೌಂಡ್: ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್ ಎಂಟರ ಹಂತದ ಪಂದ್ಯದ ವೇಳೆ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಮೊದಲ ಹ್ಯಾಟ್ರಿಕ್ ಗಳಿಸಿದ್ದಾರೆ. 31 ವರ್ಷ ವಯಸ್ಸಿನ ಪ್ಯಾಟ್ ಕಮಿನ್ಸ್ ಅವರು 18 ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಮಹಮುದ್ದುಲ್ಲಾ ಮತ್ತು ಮಹೇದಿ ಹಸನ್ ಅವರನ್ನು ಔಟ್ ಮಾಡಿದರು ಮತ್ತು ನಂತರ ಕೊನೆಯ … Continued