ದೆಹಲಿ ಸ್ಫೋಟ | ಬಂಧಿತ ಫರೀದಾಬಾದ್ ವೈದ್ಯೆಗೆ ಪುಲ್ವಾಮಾ ದಾಳಿಯ ʼಮಾಸ್ಟರ್ ಮೈಂಡ್ʼ ಪತ್ನಿಯ ಜೊತೆ ಲಿಂಕ್ : ಮೂಲಗಳು
ನವದೆಹಲಿ: ದೆಹಲಿ ಕಾರ್ ಸ್ಫೋಟ ಪ್ರಕರಣ ಮತ್ತು ಫರೀದಾಬಾದ್ನಲ್ಲಿ ಸ್ಫೋಟಕಗಳ ವಶಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆಯಲ್ಲಿ ಮಹತ್ವದ ಅಂಶಗಳು ಬಯಲಾಗಿವೆ. ಬಂಧಿತ ವೈದ್ಯೆ ಡಾ. ಶಾಹೀನ್ ಸಯೀದ್ ಜೈಷ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಕಮಾಂಡರ್ ಮತ್ತು ಪುಲ್ವಾಮಾ ದಾಳಿಯ ಸೂತ್ರಧಾರ ಉಮರ್ ಫಾರೂಖ್ನ ಪತ್ನಿ ಅಫೀರಾ ಬಿಬಿ ಜೊತೆ ಸಂಪರ್ಕದಲ್ಲಿದ್ದಳು ಎಂದು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. … Continued