ವೀಡಿಯೊ…| ವಾಷಿಂಗ್ಟನ್ ಬಳಿ ಸೇನಾ ಹೆಲಿಕಾಪ್ಟರ್- ಪ್ರಯಾಣಿಕರ ವಿಮಾನದ ನಡುವೆ ಡಿಕ್ಕಿ ; 18 ಮಂದಿ ಸಾವು : ಡಿಕ್ಕಿಯ ಕ್ಷಣದ ದೃಶ್ಯ ಸೆರೆ
ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್‌ನಲ್ಲಿ ಶ್ವೇತಭವನದಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ಬುಧವಾರ ರಾತ್ರಿ 64 ಜನರಿದ್ದ ಅಮೆರಿಕನ್ ಏರ್‌ಲೈನ್ಸ್ ಪ್ರಾದೇಶಿಕ ಜೆಟ್ ಆಕಾಶದಲ್ಲಿ ಮಿಲಿಟರಿ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದ ನಂತರ ಕನಿಷ್ಠ ಪೊಟೊಮ್ಯಾಕ್ ನದಿಯಲ್ಲಿ ಬಿದ್ದಿದ್ದು, ನದಿಯಿಂದ 18 ಮಂದಿ ಶವಗಳನ್ನು ಹೊರತೆಗೆಯಲಾಗಿದೆ ಎಂದು ವರದಿಯಾಗಿದೆ. ವಿಮಾನ ಮತ್ತು ಹೆಲಿಕಾಪ್ಟರ್ ವಾಷಿಂಗ್ಟನ್‌ನ ಪೊಟೊಮ್ಯಾಕ್ ನದಿಗೆ … Continued