ಅಮೆರಿಕ ವಿಮಾನ-ಹೆಲಿಕಾಪ್ಟರ್ ಡಿಕ್ಕಿ | 67 ಜನರಲ್ಲಿ ಯಾರೂ ಬದುಕಿರುವ ಸಾಧ್ಯತೆಯಿಲ್ಲ ಎಂದ ಅಧಿಕಾರಿಗಳು ; 28 ಶವಗಳು ಪತ್ತೆ

ವಾಷಿಂಗ್ಟನ್ : 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ಜೆಟ್ ವಿಮಾನವು ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ ನಲ್ಲಿದ್ದ ಯಾರೂ ಬದುಕುಳಿದಿರುವ ಸಾಧ್ಯತೆಯಿಲ್ಲ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಬುಧವಾರ ರಾತ್ರಿ ವಾಷಿಂಗ್ಟನ್ ಬಳಿಯ ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ … Continued

ವೀಡಿಯೊ…| ವಾಷಿಂಗ್ಟನ್ ಬಳಿ ಸೇನಾ ಹೆಲಿಕಾಪ್ಟರ್‌- ಪ್ರಯಾಣಿಕರ ವಿಮಾನದ ನಡುವೆ ಡಿಕ್ಕಿ ; 18 ಮಂದಿ ಸಾವು : ಡಿಕ್ಕಿಯ ಕ್ಷಣದ ದೃಶ್ಯ ಸೆರೆ

ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್‌ನಲ್ಲಿ ಶ್ವೇತಭವನದಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ಬುಧವಾರ ರಾತ್ರಿ 64 ಜನರಿದ್ದ ಅಮೆರಿಕನ್ ಏರ್‌ಲೈನ್ಸ್ ಪ್ರಾದೇಶಿಕ ಜೆಟ್ ಆಕಾಶದಲ್ಲಿ ಮಿಲಿಟರಿ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದ ನಂತರ ಕನಿಷ್ಠ ಪೊಟೊಮ್ಯಾಕ್ ನದಿಯಲ್ಲಿ ಬಿದ್ದಿದ್ದು, ನದಿಯಿಂದ 18 ಮಂದಿ ಶವಗಳನ್ನು ಹೊರತೆಗೆಯಲಾಗಿದೆ ಎಂದು ವರದಿಯಾಗಿದೆ. ವಿಮಾನ ಮತ್ತು ಹೆಲಿಕಾಪ್ಟರ್ ವಾಷಿಂಗ್ಟನ್‌ನ ಪೊಟೊಮ್ಯಾಕ್ ನದಿಗೆ … Continued

ಅಮೆರಿಕದ ರಾಜ್ಯ, ಸ್ಥಳೀಯ ಚುನಾವಣೆ : 10 ಭಾರತೀಯ-ಅಮೆರಿಕನ್ನರ ಆಯ್ಕೆ

ವಾಷಿಂಗ್ಟನ್ : ಕನಿಷ್ಠ 10 ಭಾರತೀಯ-ಅಮೆರಿಕನ್ನರು, ಬಹುತೇಕ ಎಲ್ಲರೂ ಡೆಮೋಕ್ರಾಟ್‌ಗಳು, ಅಮೆರಿಕದ ವಿವಿಧ ಭಾಗಗಳಲ್ಲಿ ನಡೆದ ಸ್ಥಳೀಯ ಮತ್ತು ರಾಜ್ಯ ಮಟ್ಟದ ಚುನಾವಣೆಗಳನ್ನು ಗೆದ್ದಿದ್ದಾರೆ. ಇದು ಅಮೆರಿಕದ ಜನಸಂಖ್ಯೆಯ ಶೇಕಡಾ ಒಂದಕ್ಕಿಂತ ಸ್ವಲ್ಪ ಹೆಚ್ಚು ಇರುವ ಭಾರತೀಯ ಸಮುದಾಯದ ಬೆಳೆಯುತ್ತಿರುವ ರಾಜಕೀಯ ಸಬಲೀಕರಣವನ್ನು ಪ್ರತಿಬಿಂಬಿಸುತ್ತದೆ. . ವರ್ಜೀನಿಯಾದಲ್ಲಿ, ಹೈದರಾಬಾದ್ ಮೂಲದ ಗಜಾಲಾ ಹಶ್ಮಿ ಸತತ ಮೂರನೇ … Continued