ವಿಡಿಯೋ | ವಿಧಿಗೇ ಸವಾಲು : ಎರಡು ಕಾಲುಗಳಿಲ್ಲದಿದ್ರೂ ಕೇವಲ ಕೈಗಳಿಂದಲೇ ಎವರೆಸ್ಟ್ ಶಿಖರ ಏರಿ ನೂತನ ದಾಖಲೆ ಬರೆದ ಸಾಹಸಿ !
ಕಠ್ಮಂಡು: ಸೋಲು ಒಪ್ಪಿಕೊಳ್ಳದ ಛಲ, ಅದಮ್ಯ ಸಾಹಸ ಮನೋಭಾವವಿದ್ದರೆ ಪ್ರಕೃತಿಯ ಅತಿ ಎತ್ತರದ ಸವಾಲನ್ನೂ ಮೆಟ್ಟಿ ನಿಲ್ಲಬಹುದು ಎಂಬುದನ್ನು ಮಾಜಿ ಸೈನಿಕರೊಬ್ಬರು ಜಗತ್ತಿಗೆ ಸಾಬೀತುಪಡಿಸಿದ್ದಾರೆ. ನೇಪಾಳದಲ್ಲಿ ಪ್ರಸ್ತುತ ನಡೆಯುತ್ತಿರುವ ವಸಂತಕಾಲದ ಪರ್ವತಾರೋಹಣ ಋತುವಿನಲ್ಲಿ ಹೊಸ ಇತಿಹಾಸವೊಂದು ಸೃಷ್ಟಿಯಾಗಿದೆ. ಮೇ 20ರದು, ಎರಡು ಕಾಲುಗಳನ್ನು ಕಳೆದುಕೊಂಡಿರುವ ಮಾಜಿ ಪ್ಯಾರಾಟ್ರೂಪರ್ (ಸೈನಿಕ) ರುಸ್ತಮ್ ನಬೀವ್, ಯಾವುದೇ ಕೃತಕ ಕಾಲುಗಳ … Continued