ವೀಡಿಯೊ..| ಮುಂಬೈ ಲೋಕಲ್ ರೈಲಿನಲ್ಲಿ ಬೀದಿ ನಾಯಿಯ ಪ್ರಯಾಣ, ಅದರ ಶಿಸ್ತು-ಸಂಯಮ ಎಲ್ಲರಿಗೂ ಪಾಠ ಎಂದ ನೆಟ್ಟಿಗರು | ವೀಕ್ಷಿಸಿ
ಮುಂಬೈನ ಲೋಕಲ್ ರೈಲಿನಲ್ಲಿ ಬೀದಿ ನಾಯಿಯೊಂದು ಪ್ರಯಾಣಿಸುತ್ತಿರುವ ವೀಡಿಯೊವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನಸೆಳೆದಿದೆ. ಅದೇ ಸಮಯದಲ್ಲಿ ಪ್ರಯಾಣಿಕರೊಬ್ಬರು ಚಲಿಸುತ್ತಿರುವ ರೈಲಿನಿಂದ ಅದನ್ನು ತಳ್ಳಲು ಪ್ರಯತ್ನಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ಮತ್ತು ತಳ್ಳಿದರೂ ನಾಯಿಯು ಶಾಂತವಾಗಿ ರೈಲಿನಲ್ಲಿ ಪ್ರಯಾಣಿಸುತ್ತಿರುವುದಕ್ಕೆ ಭರೀ ಮೆಚ್ಚುಗೆ ವ್ಯಕ್ತವಾಗಿದೆ. ನಾಯಿ ತಾನು ಇಳಿಯುವ ಮೊದಲು ರೈಲು ಸಂಪೂರ್ಣ ನಿಲುಗಡೆಯಾಗುವ ವರೆಗೂ … Continued