ಗಂಗಾವತಿ : ಭರತನಾಟ್ಯ ಮಾಡುತ್ತಲೇ ಅಂಜನಾದ್ರಿ ಬೆಟ್ಟದ 574 ಮೆಟ್ಟಿಲುಗಳನ್ನು ಏರಿದ ಕಲಾವಿದೆ ; ವೀಡಿಯೊ ವೈರಲ್
ಕೊಪ್ಪಳ : ಭರತನಾಟ್ಯ ಕಲಾವಿದೆಯೊಬ್ಬರು ಭರತನಾಟ್ಯ ಮಾಡುತ್ತಲೇ 575 ಮೆಟ್ಟಿಲುಗಳನ್ನು ಏರಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ನಿವಾಸಿಯಾಗಿರುವ ಹರ್ಷಿತಾ ಎಂಬವರು 8 ನಿಮಿಷ 54 ಸೆಕೆಂಡ್ನಲ್ಲಿ ನೃತ್ಯ ಮಾಡುತ್ತಾ ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆೆಂದು ವರದಿಯಾಗಿದೆ. ಹನುಮ ವ್ರತಾಚರಣೆ ಸಂದರ್ಭದಲ್ಲಿ, ಪಾಲಕರ ಮಾರ್ಗದರ್ಶನದಲ್ಲಿ 574 ಮೆಟ್ಟಿಲುಗಳ ಮೇಲೆ ವಿವಿಧ ಭಂಗಿಯಲ್ಲಿ ನಾಟ್ಯ ನಡೆಸುತ್ತ ಅವರು ಶಿಖರವನ್ನು … Continued