ಅದ್ಭುತ ವಿಡಿಯೊ : ಅಮೆರಿಕ ಶೋದಲ್ಲಿ ಅದ್ಭುತ ಮಾರ್ಷಲ್ ಆರ್ಟ್ಸ್‌ ಪ್ರದರ್ಶಿಸಿ ಫೈನಲ್‌ ತಲುಪಿದ ಚೀನಾ ಮಾನವಾಕೃತಿ ರೋಬೋಟ್‌ಗಳು

ಅಮೆರಿಕದ ಜನಪ್ರಿಯ ಟ್ಯಾಲೆಂಟ್‌ ಶೋ ಅಮೆರಿಕಾಸ್ ಗಾಟ್ ಟ್ಯಾಲೆಂಟ್ (America’s Got Talent) ವೇದಿಕೆಯಲ್ಲಿ ಈ ತಿಂಗಳು ಅಪರೂಪದ ಪ್ರದರ್ಶನವೊಂದು ಪ್ರೇಕ್ಷಕರ ಗಮನ ಸೆಳೆದಿದೆ. ಚೀನಾದ ನೃತ್ಯಪಟು ಯುಫೇಯಿ (Wu Yufei) ಅವರ ಜೊತೆ ಎಐ (AI) ಆಧಾರಿತ ಮಾನವರೂಪಿ ರೋಬೋಟ್‌ಗಳು (Humanoid Robots) ವೇದಿಕೆಯಲ್ಲಿ ನೃತ್ಯ, ಸಮರ ಕಲೆಗಳು (martial arts) ಹಾಗೂ ಸಾಹಸಗಳ … Continued

ವೀಡಿಯೊ | ಮನುಷ್ಯರನ್ನೂ ಮೀರಿಸುವಂತೆ ರೋಬೋಟ್‌ಗಳ ಕುಂಗ್ ಫೂ ಪ್ರದರ್ಶನ ! ಚೀನಾ ಎಐ ಶಕ್ತಿಗೆ ಬೆರಗಾದ ಜಗತ್ತು ; ವೀಕ್ಷಿಸಿ

ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಪಾರುಪತ್ಯ ಮೆರೆಯುತ್ತಿರುವ ಚೀನಾ, ಈ ಬಾರಿಯ ‘ಸ್ಪ್ರಿಂಗ್ ಫೆಸ್ಟಿವಲ್ ಗಾಲಾ’ (Spring Festival Gala) ಕಾರ್ಯಕ್ರಮದಲ್ಲಿ ತನ್ನ ಅತ್ಯಾಧುನಿಕ ಹ್ಯೂಮನಾಯ್ಡ್ (ಮಾನವ ರೂಪದ) ರೋಬೋಟ್‌ಗಳ ಶಕ್ತಿಯನ್ನು ಪ್ರದರ್ಶಿಸಿದೆ. ಅಲ್ಲಿ ನೆರೆದಿದ್ದವರು ಮತ್ತು ಟಿವಿ ಮುಂದೆ ಕುಳಿತಿದ್ದ ಕೋಟ್ಯಂತರ ಜನರು ಒಂದು ಕ್ಷಣ ದಂಗಾದರು! ಕೇವಲ ನಡೆದಾಡುವುದಕ್ಕೆ ಕಷ್ಟಪಡುತ್ತಿದ್ದ ರೋಬೋಟ್‌ಗಳ … Continued

ಗಂಗಾವತಿ : ಭರತನಾಟ್ಯ ಮಾಡುತ್ತಲೇ ಅಂಜನಾದ್ರಿ ಬೆಟ್ಟದ 574 ಮೆಟ್ಟಿಲುಗಳನ್ನು ಏರಿದ ಕಲಾವಿದೆ ; ವೀಡಿಯೊ ವೈರಲ್‌

ಕೊಪ್ಪಳ : ಭರತನಾಟ್ಯ ಕಲಾವಿದೆಯೊಬ್ಬರು ಭರತನಾಟ್ಯ ಮಾಡುತ್ತಲೇ 575 ಮೆಟ್ಟಿಲುಗಳನ್ನು ಏರಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ನಿವಾಸಿಯಾಗಿರುವ ಹರ್ಷಿತಾ ಎಂಬವರು 8 ನಿಮಿಷ 54 ಸೆಕೆಂಡ್​ನಲ್ಲಿ ನೃತ್ಯ ಮಾಡುತ್ತಾ ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆೆಂದು ವರದಿಯಾಗಿದೆ. ಹನುಮ ವ್ರತಾಚರಣೆ ಸಂದರ್ಭದಲ್ಲಿ, ಪಾಲಕರ ಮಾರ್ಗದರ್ಶನದಲ್ಲಿ 574 ಮೆಟ್ಟಿಲುಗಳ ಮೇಲೆ ವಿವಿಧ ಭಂಗಿಯಲ್ಲಿ ನಾಟ್ಯ ನಡೆಸುತ್ತ ಅವರು ಶಿಖರವನ್ನು … Continued

ವೀಡಿಯೊ…| ನೃತ್ಯಗಾರರ ಜೊತೆ ಅದ್ಭುತವಾಗಿ ಯಾಂಗ್ಕೊ ನೃತ್ಯ ಪ್ರದರ್ಶಿಸಿದ ಮಾನವರೂಪಿ ರೋಬೋಟ್‌ಗಳ ಗುಂಪು…!

ನೃತ್ಯ ಮಾಡುವ ರೋಬೋಟ್‌ಗಳನ್ನು ಪರಿಚಯಿಸುವ ಮೂಲಕ ಹೊಸ ತನದಲ್ಲಿ ಚೀನಾ ಒಂದು ಹೆಜ್ಜೆ ಮುಂದೆ ಇಟ್ಟಿದೆ. ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಟಿವಿ ಕಾರ್ಯಕ್ರಮಗಳಲ್ಲಿ ಒಂದಾದ ಇತ್ತೀಚಿನ ಸ್ಪ್ರಿಂಗ್ ಫೆಸ್ಟಿವಲ್ ಗಾಲಾದಲ್ಲಿ ಇತರ ನೃತ್ಯಗಾರರ ಜೊತೆಗೆ ಅನೇಕ ರೋಬೋಟ್‌ಗಳು ಅದ್ಭುತವಾಗಿ ಮತ್ತು ನಿಖರವಾಗಿ ಹೆಜ್ಜೆ ಹಾಕುವ ಮೂಲಕ ವಿಶ್ವದ ಗಮನ ಸೆಳೆದಿವೆ. ಈ ನೃತ್ಯ ಕಾರ್ಯಕ್ರಮದಲ್ಲಿ … Continued

ವೀಡಿಯೊ…: ಬಾಹ್ಯಾಕಾಶ ನಿಲ್ದಾಣಕ್ಕೆ ಆಗಮಿಸಿದಾಗ ಡ್ಯಾನ್ಸ್‌ ಮಾಡಿದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ | ವೀಕ್ಷಿಸಿ

ನವದೆಹಲಿ: ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಅವರ ಸಿಬ್ಬಂದಿ ಬುಚ್ ವಿಲ್ಮೋರ್ ಅವರೊಂದಿಗೆ ಬೋಯಿಂಗ್ ಸ್ಟಾರ್‌ಲೈನರ್ ಗುರುವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ. 59 ವರ್ಷದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ತನ್ನ ಮೊದಲ ಕಾರ್ಯಾಚರಣೆಯಲ್ಲಿ ಹೊಸ ಸಿಬ್ಬಂದಿಯಿರುವ ಬಾಹ್ಯಾಕಾಶ ನೌಕೆಯನ್ನು ಪೈಲಟ್ ಮಾಡಿದ ಮತ್ತು ಪರೀಕ್ಷಿಸಿದ ಮೊದಲ ಮಹಿಳೆಯಾಗಿದ್ದಾರೆ. ವಿಲಿಯಮ್ಸ್ … Continued