ಅದ್ಭುತ ವಿಡಿಯೊ : ಅಮೆರಿಕ ಶೋದಲ್ಲಿ ಅದ್ಭುತ ಮಾರ್ಷಲ್ ಆರ್ಟ್ಸ್ ಪ್ರದರ್ಶಿಸಿ ಫೈನಲ್ ತಲುಪಿದ ಚೀನಾ ಮಾನವಾಕೃತಿ ರೋಬೋಟ್‌ಗಳು
ಅಮೆರಿಕದ ಜನಪ್ರಿಯ ಟ್ಯಾಲೆಂಟ್ ಶೋ ಅಮೆರಿಕಾಸ್ ಗಾಟ್ ಟ್ಯಾಲೆಂಟ್ (America’s Got Talent) ವೇದಿಕೆಯಲ್ಲಿ ಈ ತಿಂಗಳು ಅಪರೂಪದ ಪ್ರದರ್ಶನವೊಂದು ಪ್ರೇಕ್ಷಕರ ಗಮನ ಸೆಳೆದಿದೆ. ಚೀನಾದ ನೃತ್ಯಪಟು ಯುಫೇಯಿ (Wu Yufei) ಅವರ ಜೊತೆ ಎಐ (AI) ಆಧಾರಿತ ಮಾನವರೂಪಿ ರೋಬೋಟ್‌ಗಳು (Humanoid Robots) ವೇದಿಕೆಯಲ್ಲಿ ನೃತ್ಯ, ಸಮರ ಕಲೆಗಳು (martial arts) ಹಾಗೂ ಸಾಹಸಗಳ … Continued