ಬೈಕ್ ಹೊಗೆ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು

ಅಮರಾವತಿ: ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯ ಪುಂಗನೂರು ಪಟ್ಟಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ  ಘಟನೆಯೊಂದರಲ್ಲಿ, ಮನೆಯೊಳಗೆ ನಿಲ್ಲಿಸಿದ್ದ ಬೈಕ್‌ನಿಂದ ಹೊರಬಂದ ಹೊಗೆಯನ್ನು ಸೇವಿಸಿ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯವಾಗಿ ಹೇರ್ ಸಲೂನ್ ನಡೆಸುತ್ತಿರುವ ಮುರಳಿ ಎಂಬವರು ತಮ್ಮ ಬೈಕ್ ಅನ್ನು ಶನಿವಾರ ಸರ್ವಿಸ್ ಮಾಡಿಸಿದ್ದರು. ಎಂಜಿನ್ ಸಮಸ್ಯೆಯಿದ್ದ ಕಾರಣ ಮೆಕಾನಿಕ್ ಬೋರ್ … Continued

ಕುವೈತಿನಿಂದ ಆಂಧ್ರಕ್ಕೆ ಬಂದು ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಸಂಬಂಧಿ ಕೊಲೆ ಮಾಡಿ ವಾಪಸ್‌ ಹೋದ ವ್ಯಕ್ತಿ…! ನಂತ್ರ ಯೂಟ್ಯೂಬ್‌ನಲ್ಲಿ ತಪ್ಪೊಪ್ಪಿಗೆ

ಕುವೈತ್‌ನ ವಲಸೆ ಕಾರ್ಮಿಕನೊಬ್ಬ ಶನಿವಾರ (ಡಿಸೆಂಬರ್ 7) ಕುವೈತ್‌ನಿಂದ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಗೆ ಆಗಮಿಸಿ 59 ವರ್ಷದ ತನ್ನ ಮಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ವಿಕಲಚೇತನ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಕೊತ್ತಮಂಗಲಂಪೇಟೆ ಗ್ರಾಮದ ಆಂಜನೇಯ ಪ್ರಸಾದ (37) ಎಂದು ಗುರುತಿಸಲಾಗಿದೆ. ಕೊಲೆಯ ಹೊಣೆ ಹೊತ್ತು ಆರೋಪಿ ಸಾಮಾಜಿಕ … Continued