ಪ್ರಾಮಾಣಿಕತೆಗೆ ಸಾಟಿಯಿಲ್ಲ : ಅಚಾತುರ್ಯದಿಂದ ಗುಜರಿಗೆ ಹೋಗಿದ್ದ 15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು 4 ತಿಂಗಳ ನಂತರ ಹಿಂದಿರುಗಿಸಿದ ವ್ಯಾಪಾರಿ…!
ಫರೀದಾಬಾದ್: ಹಳೆಯ ಸಾಮಾನುಗಳ ಜೊತೆ ಅಚಾತುರ್ಯದಿಂದ ಮಾರಾಟ ಮಾಡಲಾಗಿದ್ದ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಗುಜರಿ ವ್ಯಾಪಾರಿಯೊಬ್ಬರು ಅದರ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಫರೀದಾಬಾದ್ ನಿವಾಸಿ ಅಶೋಕ ಶರ್ಮಾ ಎಂಬವರು ಕಳೆದ ವರ್ಷ ಜನವರಿಯಲ್ಲಿ ಕುಂಭಮೇಳಕ್ಕೆ ಹೋಗುವ ಮುನ್ನ, ಕಳ್ಳರ ಭಯದಿಂದ ತಮ್ಮ ಮನೆಯಲ್ಲಿದ್ದ ಸುಮಾರು 100 ಗ್ರಾಂ … Continued