ವೀಡಿಯೊಗಳು…| 100 ವರ್ಷಕ್ಕೂ ಹೆಚ್ಚು ಕಾಲ ಬದುಕಿದ್ದ ಏಷ್ಯಾದ ಅತ್ಯಂತ ಹಿರಿಯ ಆನೆ ವತ್ಸಲಾ ನಿಧನ
ಭೋಪಾಲ್ : ಏಷ್ಯಾದ ಅತ್ಯಂತ ಹಿರಿಯ ಆನೆ ಎಂದು ಪರಿಗಣಿಸಲಾದ 100 ವರ್ಷಕ್ಕೂ ಹೆಚ್ಚು ವಯಸ್ಸಿನ ‘ವತ್ಸಲಾ’ ಎಂಬ ಹೆಸರಿನ ಹೆಣ್ಣಾನೆ ಮಂಗಳವಾರ ಮಧ್ಯಪ್ರದೇಶದ ಪನ್ನಾ ಹುಲಿ ಅಭಯಾರಣ್ಯದಲ್ಲಿ ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಆನೆಯನ್ನು ಕೇರಳದಿಂದ ಮಧ್ಯಪ್ರದೇಶದ ನರ್ಮದಾಪುರಂಗೆ ತರಲಾಗಿತ್ತು ಮತ್ತು ನಂತರ ಪನ್ನಾ ಹುಲಿ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗಿತ್ತು. “ವತ್ಸಲಾಳನ್ನು ಏಷ್ಯಾದ ಅತ್ಯಂತ … Continued