ಗುರುಗ್ರಹಕ್ಕಿಂತ ದೊಡ್ಡದಾದ ಮತ್ತೊಂದು ಗ್ರಹ ಪತ್ತೆ.. ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ನೂತನ ವರ್ಷ…! ವೀಕ್ಷಿಸಿ

ಪ್ರತಿ 16 ಗಂಟೆಗಳಿಗೊಮ್ಮೆ ಹೊಸ ವರ್ಷ ಬರುವ ಗ್ರಹದಲ್ಲಿ ಜೀವಿಸುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ! ಹೌದು, ನಾಸಾದ (NASA) ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್ (TESS), ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ನೇತೃತ್ವದ ಕಾರ್ಯಾಚರಣೆಯ ವಿಜ್ಞಾನಿಗಳು, ಗುರುಗ್ರಹದ ದ್ರವ್ಯರಾಶಿಯ ಐದು ಪಟ್ಟು ಹೆಚ್ಚು ಎಂದು ಅಂದಾಜಿಸಲಾದ ಗುರು ಗ್ರಹದಂತಹದ್ದೇ ಮತ್ತೊಂದು ಗ್ರಹವನ್ನು ಅನ್ವೇಷಣೆ ಮಾಡಿದ್ದಾರೆ…! TOI-2109b … Continued