ಸೊಳ್ಳೆಗಳು ಕೆಲವು ವ್ಯಕ್ತಿಗಳತ್ತ ಮಾತ್ರ ಹೆಚ್ಚು ಆಕರ್ಷಿತವಾಗುತ್ತವೆ ಯಾಕೆ ? ಅಧ್ಯಯನ ಹೇಳುವುದು ಏನೆಂದರೆ…
ಸೊಳ್ಳೆಗಳು ಎಲ್ಲರಿಗೂ ತೊಂದರೆ ಕೊಡುತ್ತವೆ, ಆದರೆ ಕೆಲವು ಜನರತ್ತ ಇತರರಿಗಿಂತ ಹೆಚ್ಚಾಗಿ ಅವುಗಳು ಆಕರ್ಷಣೆಗೆ ಒಳಗಾಗುತ್ತವೆ. ಈ ಸೊಳ್ಳೆಗಳು ಯಾವುದೇ ಚರ್ಮದಲ್ಲಿನ ರಕ್ತವನ್ನು ಹೀರಲು ತಮ್ಮ ಸೂಜಿಯಂತಹ ಪ್ರೋಬೊಸೈಸ್ಗಳನ್ನು ಬಳಸುತ್ತವೆ. ಆದರೆ ಕೆಲವರತ್ತ ಸೊಳ್ಳೆಗಳಿಗೆ ಹೆಚ್ಚು ಬರುವುದೇಕೆ..? ಇದರ ಹಿಂದಿನ ವಿಜ್ಞಾನವೇನು? ಅದು ವಾಸನೆಯೊಂದಿಗೆ ಏನಾದರೂ ಸಂಬಂಧ ಹೊಂದಿರಬಹುದೇ ಎಂಬ ಪ್ರಶ್ನೆಗೆ ಸಂಶೋಧನೆಯೊಂದು ಉತ್ತರ ಕಂಡುಕೊಳ್ಳಲು … Continued