ಮಾನವರಿಗೆ ‘ಉಡುಗೊರೆ’ ನೀಡುವ ಕಾಗೆಗಳು…!? ಪಕ್ಷಿ ಲೋಕದ ಈ ಅಚ್ಚರಿಯ ವರ್ತನೆ ಬಗ್ಗೆ ಬೆಳಕು ಚೆಲ್ಲಿದ ವಿಜ್ಞಾನ

ನೀವು ಎಂದಾದರೂ ನಿಮ್ಮ ಬಾಲ್ಕನಿ ಅಥವಾ ಕಿಟಕಿಯ ಮೇಲೆ ಹಕ್ಕಿಗಳಿಗೆ ಆಹಾರವಿಟ್ಟಾಗ, ಮರುದಿನ ಅಲ್ಲಿ ಆಹಾರದ ಬದಲು ಒಂದು ಸಣ್ಣ ಕಲ್ಲು, ಹೊಳೆಯುವ ಬಾಟಲ್ ಮುಚ್ಚಳ ಅಥವಾ ಬಟನ್ ಇರುವುದನ್ನು ಗಮನಿಸಿದ್ದೀರಾ? ಇದು ಕೇವಲ ಕಾಕತಾಳೀಯವಲ್ಲ; ಇದು ಕಾಗೆಗಳು ತಮ್ಮನ್ನು ಪೋಷಿಸುವ ಮಾನವರಿಗೆ ನೀಡುವ ಒಂದು ರೀತಿಯ ‘ಪ್ರತಿಕ್ರಿಯೆ’ ಎನ್ನುತ್ತಾರೆ ವಿಜ್ಞಾನಿಗಳು. ವಿಶ್ವಾದ್ಯಂತ ವರದಿಯಾಗುತ್ತಿರುವ ಈ … Continued

ಸೊಳ್ಳೆಗಳು ಕೆಲವು ವ್ಯಕ್ತಿಗಳತ್ತ ಮಾತ್ರ ಹೆಚ್ಚು ಆಕರ್ಷಿತವಾಗುತ್ತವೆ ಯಾಕೆ ? ಅಧ್ಯಯನ ಹೇಳುವುದು ಏನೆಂದರೆ…

ಸೊಳ್ಳೆಗಳು ಎಲ್ಲರಿಗೂ ತೊಂದರೆ ಕೊಡುತ್ತವೆ, ಆದರೆ ಕೆಲವು ಜನರತ್ತ ಇತರರಿಗಿಂತ ಹೆಚ್ಚಾಗಿ ಅವುಗಳು ಆಕರ್ಷಣೆಗೆ ಒಳಗಾಗುತ್ತವೆ. ಈ ಸೊಳ್ಳೆಗಳು ಯಾವುದೇ ಚರ್ಮದಲ್ಲಿನ ರಕ್ತವನ್ನು ಹೀರಲು ತಮ್ಮ ಸೂಜಿಯಂತಹ ಪ್ರೋಬೊಸೈಸ್‌ಗಳನ್ನು ಬಳಸುತ್ತವೆ. ಆದರೆ ಕೆಲವರತ್ತ ಸೊಳ್ಳೆಗಳಿಗೆ ಹೆಚ್ಚು ಬರುವುದೇಕೆ..? ಇದರ ಹಿಂದಿನ ವಿಜ್ಞಾನವೇನು? ಅದು ವಾಸನೆಯೊಂದಿಗೆ ಏನಾದರೂ ಸಂಬಂಧ ಹೊಂದಿರಬಹುದೇ ಎಂಬ ಪ್ರಶ್ನೆಗೆ ಸಂಶೋಧನೆಯೊಂದು ಉತ್ತರ ಕಂಡುಕೊಳ್ಳಲು … Continued