ಇರಾನ್ ಸುಪ್ರೀಂ ನಾಯಕ ಖಮೇನಿ ಸಾವಿನ ನಂತ್ರ ಉತ್ತರ ಪ್ರದೇಶ ಹಳ್ಳಿಗೂ ಇರಾನ್ ಆಡಳಿತಕ್ಕೂ ಇರುವ ನಂಟು ಮತ್ತೆ ಮುನ್ನೆಲೆಗೆ
ತೆಹ್ರಾನ್: ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಮಧ್ಯಪ್ರಾಚ್ಯದಲ್ಲಿ ಯುಧದ ಆತಂಕ ಎದುರಾಗಿದೆ. ಈ ಘಟನೆಯ ನಡುವೆಯೇ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ‘ಕಿಂತೂರ್’ ಎಂಬ ಪುಟ್ಟ ಗ್ರಾಮವೊಂದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ, ಖಮೇನಿಗೂ ಈ ಹಳ್ಳಿಗೂ ಇರುವ ಆಳವಾದ ಪೂರ್ವಜರ … Continued