ಪ್ಯಾರಿಸ್ ನಿಂದ ʼತಿಗಣೆʼಗಳು ದೇಶದೊಳಕ್ಕೆ ನುಸುಳದಂತೆ ತಡೆಯಲು ವಿಮಾನ ನಿಲ್ದಾಣದಲ್ಲಿ ʼನಾಯಿʼಯನ್ನು ನಿಯೋಜನೆ ಮಾಡಿದ ದಕ್ಷಿಣ ಕೊರಿಯಾ…!
ಪ್ಯಾರಿಸ್ ಒಲಿಂಪಿಕ್ಸ್ನಿಂದ ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ಅಭಿಮಾನಿಗಳು ಹಿಂದಿರುಗಿದಾಗ ಅವರೊಟ್ಟಿಗೆ ದೇಶವನ್ನು ಪ್ರವೇಶಿಸಬಹುದಾದ ತಿಗಣೆ (bedbugs)ಗಳನ್ನು ಪತ್ತೆ ಹಚ್ಚಲು ದಕ್ಷಿಣ ಕೊರಿಯಾ ತನ್ನ ಪ್ರಮುಖ ವಿಮಾನ ನಿಲ್ದಾಣವಾದ ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಡ್ಬಗ್ ಸ್ನಿಫರ್ ನಾಯಿಯನ್ನು ನಿಯೋಜಿಸಿದೆ…! ಸೆಕೊ ಎಂಬ ಹೆಸರಿನ ಎರಡು ವರ್ಷದ ಬೀಗಲ್ ತಳಿಯ ಈ ನಾಯಿ ತಿಗಣೆ ಪತ್ತೆ ಹಚ್ಚುವ … Continued