ವಿಡಿಯೋ | ಜಾಕೆಟ್ ಕಳಚಿ 100 ಕೆ.ಜಿ. ತೂಕವನ್ನು 20 ಬಾರಿ ಬೆಂಚ್‌ಪ್ರೆಸ್ ಮಾಡಿದ ಮಂಗೋಲಿಯಾ ಅಧ್ಯಕ್ಷ
ಮಂಗೋಲಿಯಾದ ಅಧ್ಯಕ್ಷ ಉಖ್ನಾಗೀನ್ ಖುರೆಲ್ಸುಖ್ ಅವರು ಸೇನಾ ಘಟಕಕ್ಕೆ ಭೇಟಿ ನೀಡಿದ ವೇಳೆ 100 ಕೆ.ಜಿ. ತೂಕವನ್ನು 20 ಬಾರಿ ಬೆಂಚ್‌ಪ್ರೆಸ್ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ 58 ವರ್ಷದ ಮಾಜಿ ಸೇನಾ ಅಧಿಕಾರಿ ಖುರೆಲ್ಸುಖ್ ತಮ್ಮ ಕೋಟ್ ಅನ್ನು ತೆಗೆದು ಬೆಂಚ್ ಮೇಲೆ ಮಲಗಿ, 100 … Continued